ಸೋಮವಾರ, 2 ನವೆಂಬರ್ 2026

News

ಗಂಡನಿಗೆ ಕಚ್ಚಿದ ಹಾವು, ಟಿವಿ ನೋಡಿ ಬಾಯಿಂದ ವಿಷ ತೆಗೆದ ಪತ್ನಿ

ತನ್ನ ಗಂಡನಿಗೆ ಹಾವು ಕಚ್ಚಿದ್ದನ್ನು ನೋಡಿ ಗಾಬರಿಗೊಂಡ ಆತನ ಪತ್ನಿ, ಹಿಂದೆ ಟಿವಿಯಲ್ಲಿ ನೋಡಿದ್ದನ್ನು ನೆನಪಿಸಿಕೊಂಡು, ಗಾಯದಿಂದ ವಿಷವನ್ನು ಬಾಯಿಯಿಂದ ಹೀರಿ ತೆಗೆದಿರುವ ಘಟನೆ ನಡೆದಿದೆ. ಆದರೆ ಆಕೆ ವಿಷ ಹೀರಿದ ಬಳಿಕ ಏನಾಯಿತು? ಎನ್ನುವುದರ ಕುರಿತು ವರದಿ…

ದ.ಕ: ಭಾರೀ ಮಳೆ, ಜು. 03 ಶಾಲಾ ಕಾಲೇಜಿಗೆ ರಜೆ

ದಕ್ಷಿಣಕನ್ನಡ ಜಿಲ್ಲೆಯಲ್ಲಿ  ವರುಣನ ಆರ್ಭಟ ಮುಂದುವರೆದಿದ್ದು ನಾಳೆ ಅಂದರೆ ಜುಲೈ 3 ರಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ರೋಟರಿ ಕ್ಲಬ್ ಯಲಹಂಕ ವತಿಯಿಂದ ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣೆ

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಜೂ.29 ರಂದು ರೋಟರಿ ಕ್ಲಬ್, ಯಲಹಂಕ, ಬೆಂಗಳೂರು ಇವರ ವತಿಯಿಂದ ಹತ್ತು ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್, ಯಲಹಂಕ, ಬೆಂಗಳೂರು ಇದರ ಅಧ್ಯಕ್ಷರು ಮತ್ತು ಬೆಳಾಲು…

ಬೆಳ್ತಂಗಡಿ : ತಹಶೀಲ್ದಾ‌ರ್ ಆಗಿ ಎಸ್.ಎನ್.ನರಗುಂದ ನೇಮಕ

ಬೆಳ್ತಂಗಡಿ : ಖಾಲಿ ಇದ್ದ ಬೆಳ್ತಂಗಡಿ ತಹಶೀಲ್ದಾರ್ ಹುದ್ದೆಗೆ ಹೊಸ ತಹಶೀಲ್ದಾರ್ ಆಗಿ ಎಸ್.ಎನ್.ನರಗುಂದ ಅವರನ್ನು ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಗ್ರೇಡ್-1 ತಹಶೀಲ್ದಾ‌ರ್ ಆಗಿದ್ದ ಎಸ್.ಎನ್.ನರಗುಂದ ಅವರನ್ನು ಬೆಳ್ತಂಗಡಿ ತಹಶೀಲ್ದಾರ್…

ಜೈ ಶ್ರೀರಾಮ್ ಅಂದ್ರೆ ಇಲ್ಲ ರೆಸ್ಪಾನ್ಸ್ ಇಲ್ಲ, ಅಸ್ಸಲಾಮ್ ಅಲೈಕುಂಗೆ ಬರುತ್ತೆ ಆನ್ಸರ್ – ಆಪಲ್ ‘ಸಿರಿ’ ವಿರುದ್ಧ ಭಾರಿ ಆಕ್ರೋಶ

ಅಂತಾರಾಷ್ಟ್ರೀಯ ಆಪಲ್ ಸಂಸ್ಥೆಯ ಐಫೋನ್ ವಿರುದ್ಧ ‘ಐಫೋನ್ ಜಿಹಾದ್’ ಎಂಬ ಹೊಸ ಆರೋಪ ಕೇಳಿಬಂದಿದ್ದು, ಐಫೋನ್‌ನ ವಾಯ್ಸ್ ಅಸಿಸ್ಟೆಂಟ್ ಫೀಚರ್ ಆದ ‘ಸಿರಿ’ (Siri) ಮುಸ್ಲಿಮರ ಧಾರ್ಮಿಕ ವಂದನೆಗೆ ಮಾತ್ರ ಪ್ರತಿಕ್ರಿಯಿಸುತ್ತದೆ, ಹಿಂದೂಗಳ ಘೋಷಣೆಗಳಿಗೆ ಮೌನ ವಹಿಸುತ್ತದೆ ಎನ್ನಲಾಗಿದ್ದು…

ಮೇಕೆ ಮಾಂಸದಲ್ಲಿ ಎಮ್ಮೆ ಮಾಂಸ ಬೆರೆಸಿ ಹೋಟೆಲ್‌ಗಳಿಗೆ ಪೂರೈಕೆ

ಹೈದರಾಬಾದ್‌ನಲ್ಲಿ ಆಹಾರ ಕಲಬೆರಕೆ ಜಾಲಗಳನ್ನು ಪೊಲೀಸರು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಬಯಲಿಗೆಳೆದಿದ್ದಾರೆ. ನಗರದ ಪ್ರಮುಖ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಕಡಿಮೆ ಬೆಲೆಯ ಹೆಸರಿನಲ್ಲಿ ಕಲಬೆರಕೆ ಮಾಂಸ, ಕೊಳೆತ ಮೀನು ಹಾಗೂ ಸಿಗಡಿಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದ…

ಗೋಡಂಬಿ ಎಂದು ಔಡಲ ಕಾಯಿ ತಿಂದ 25 ಕ್ಕೂ ಹೆಚ್ಚು ಮಕ್ಕಳು

ಗದಗ: ಶಾಲಾ ಆಟದ ಸಮಯದಲ್ಲಿ ಮಕ್ಕಳಿಬ್ಬರು ಗಿಡದಲ್ಲಿದ್ದ ಕಾಯಿಯನ್ನು ಗೋಡಂಬಿ ಬೀಜ ಎಂದು ಭಾವಿಸಿ ತಿಂದ ಪರಿಣಾಮ 25 ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ಗದಗ ತಾಲೂಕಿನ ಬೆಳಧಡಿ ತಾಂಡಾದಲ್ಲಿ ನಡೆದಿದೆ. ಬೆಳಧಡಿ…

ಅರಣ್ಯ ಪ್ರದೇಶದಲ್ಲಿ ಈಜಲು ಹೋದ ಮಹಿಳೆಯನ್ನು ಎಳೆದೊಯ್ದ ಮೊಸಳೆ

ಅಮೆರಿಕಾ ಫ್ಲೋರಿಡಾ ರಾಜ್ಯದ ಅರಣ್ಯ ಪ್ರದೇಶದಲ್ಲಿ ಈಜಲು ಹೋದ 31 ವರ್ಷದ ಮಹಿಳೆಯ ಮೇಲೆ ಬೃಹತ್‌ ಮೊಸಳೆಯೊಂದು ದಾಳಿ ಮಾಡಿದ್ದು, ಮಹಿಳೆ ಸಾವಿಗೀಡಾಗಿದ್ದಾರೆ. ಪ್ರೇಯಸಿಯನ್ನು ಮೊಸಳೆಯ ಬಾಯಿಯಿಂದ ಬಿಡಿಸಲು ಹೋದ ಆಕೆಯ ಪ್ರಿಯಕರ, ಸೆಣಸಾಡಿದರೂ, ರಕ್ತದ ಮಡುವಿನಲ್ಲಿ ಬಿದ್ದಿದ್ದ…

ಎಸ್.ಡಿ.ಎಂ ಕಾಲೇಜು ಉಜಿರೆ : ರಾಷ್ಟ್ರೀಯ ವೈದ್ಯರ ದಿನಾಚರಣೆ

ಉಜಿರೆ,ದಿ.ಜು.01 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದ ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ 55 ಕ್ಕೂ ಹೆಚ್ಚಿನ ಜನ ವೈದ್ಯರುಗಳಿಗೆ ವಿದ್ಯಾರ್ಥಿಗಳು ಉಜಿರೆಯ ವಿವಿಧ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿಗೆ ಭೇಟಿ…

ಎಸ್.ಡಿ.ಎಂ ಪಪೂ ಕಾಲೇಜು ಉಜಿರೆ : ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ

ಉಜಿರೆ,ದಿ.ಜು.02 : ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರಿಸರ್ಚ್(IISER) ಇವರು ಜೂನ್ ತಿಂಗಳಿನಲ್ಲಿ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ…