ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

News

ಶಾಸಕ ಹರೀಶ್‌ ಪೂಂಜಾ ಮಾರ್ಗದರ್ಶನದಲ್ಲಿ ದೀಪಾವಳಿ ದೋಸೆ ಹಬ್ಬ 2026, ಡ್ರಗ್ಸ್ ವಿರುದ್ಧ ಅಭಿಯಾನ ಮ್ಯಾರಥಾನ್ ಪೂರ್ವಭಾವಿ ಸಭೆ

ಬೆಳ್ತಂಗಡಿ : ಸೆ.28 ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ಇದರ ವತಿಯಿಂದ ನಡೆಯುವ 7 ನೇ ವರ್ಷದ ದೀಪಾವಳಿ ದೋಸೆ ಹಬ್ಬ 2026, ಡ್ರಗ್ಸ್ ವಿರುದ್ಧ ಅಭಿಯಾನ ಮ್ಯಾರಥಾನ್ ಇದರ ಪೂರ್ವಭಾವಿ ಸಭೆಯು ಸೆ 28ರoದು ಶಾಸಕರ ನಿವಾಸ…

Crime

ನಾಲ್ಕೂರಿನಲ್ಲಿ ಅಪರಿಚಿತ ಮಾನವ ಅಸ್ಥಿಪಂಜರ ಪತ್ತೆ

ಬೆಳ್ತಂಗಡಿ: ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಸೆ.28 ರ ಸಂಜೆ ಬೆಳಕಿಗೆ ಬಂದಿದೆ. ಬಳಂಜ ಗ್ರಾಮ ವ್ಯಾಪ್ತಿಯ ನಾಲ್ಕೂರು ಗ್ರಾಮದ ಪಾಡಿ ನಿವಾಸಿ ವಿನೋದ್‌ ಎಂಬುವವರ ಕೃಷಿ ತೋಟದ ಬಾವಿ ಬಳಿ…

News

ಪುದುವೆಟ್ಟು: ಕಾಡಾನೆ ಸಂಚಾರ

ಬೆಳ್ತಂಗಡಿ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದ್ದು, ಪುದುವೆಟ್ಟು ಗ್ರಾಮದ ಮಡ್ಯಾ ಪರಿಸರದಲ್ಲಿ ಒಂಟಿ ಕಾಡಾನೆಯೊಂದು ಕಳೆದ ರಾತ್ರಿಯಿಂದ ಬೀಡು ಬಿಟ್ಟಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಾಡಾನೆ ಸೋಮವಾರ ರಾತ್ರಿ ಮಡ್ಯಾ ಪರಿಸರಕ್ಕೆ ಆಗಮಿಸಿದ್ದು, ಮಂಗಳವಾರ ಬೆಳಗ್ಗೆ…

Crime

ಮಾಡೂರು ಇಸುಬು ಹತ್ಯೆ ಪ್ರಕರಣ: ಐವರು ಆರೋಪಿಗಳು ದೋಷಿ, ಮಂಗಳೂರು ಕೋರ್ಟ್‌ ಘೋಷಣೆ

ಮಂಗಳೂರು ಜೈಲಿನಲ್ಲಿ 2015ರಲ್ಲಿ ನಡೆದ ಮಾಡೂರು ಇಸುಬು ಹತ್ಯೆ ಪ್ರಕರಣದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು ದೋಷಿಗಳೆಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ. 02-11-2015 ರಂದು ನಡೆದ ಘಟನೆ ಬಗ್ಗೆ ನಗರದ ಬರ್ಕೆ…

Accident

ಬಂಟ್ವಾಳ: ರಸ್ತೆ ದಾಟುವಾಗ ಸ್ಕೂಟರ್‌ ಡಿಕ್ಕಿ, ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ಬಂಟ್ವಾಳ: ತಾಲೂಕಿನ ಬಿ ಮೂಡ ಗ್ರಾಮದ ತಲಪಾಡಿಯಲ್ಲಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಸ್ಕೂಟರ್‌ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಫಾತಿಮತ್‌ ಜೊಹರಾ (51) ಮೃತ ಮಹಿಳೆ. ಸೆ.27 ರಂದು ರಾತ್ರಿ…

News

ಟ್ರಾಫಿಕ್‌ ದಂಡ ವಸೂಲಿಗೆ ಸುಪ್ರೀಂ ಕೋರ್ಟ್‌ ಮಾಸ್ಟರ್ ಪ್ಲಾನ್ – ಕರೆಂಟ್‌ ಬಿಲ್‌ಗೆ ಚಲನ್‌ ಲಿಂಕ್

ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಪಾವತಿಸದೆ ಜಾರಿಕೊಳ್ಳುವ ವಾಹನ ಸವಾರರಿಗೆ ಸುಪ್ರೀಂ ಕೋರ್ಟ್ ಭಾರಿ ಶಾಕ್ ನೀಡಿದ್ದು, ಇನ್ಮುಂದೆ ದಂಡದ ಚಲನ್ ಅನ್ನು ವಿದ್ಯುತ್ ಬಿಲ್ ಜೊತೆಗೆ ಜೋಡಿಸಲು ಹೇಳಿದೆ. ಹೌದು, ಸಂಚಾರ ನಿಯಮ ಉಲ್ಲಂಘನೆಯ ಬಾಕಿ ಇ-ಚಲನ್…

News

ಅಬ್ದುಲ್ ರೆಹಮಾನ್ ಕೊಲೆ ಕೇಸ್ – ಪೊಲೀಸ್ ಕೊಟ್ಟ ನೋಟೀಸ್ ನನ್ನ ಕೂದಲಿಗೆ ಸಮ ಎಂದ ಕಲ್ಲಡ್ಕ ಪ್ರಭಾಕರ್ ಭಟ್‌

ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಂಟ್ವಾಳದ ಕೊಳತ್ತಮಜಲು ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಬಿಸಿ ರೋಡ್ ಚಲೋ…

News

ಕಂಬಳ ದಂತಕಥೆ ‘ಪಾಂಡು ಕೋಣ’ ಇನ್ನಿಲ್ಲ

ಮಣಿಪಾಲ: ಕಂಬಳ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿದ್ದ, ಲೆಜೆಂಡ್ ಪಟ್ಟಕ್ಕೇರಿದ ನಂದಳಿಕೆ ಪಾಂಡು ಎಂಬ ಕೋಣವು ಸೋಮವಾರ (ಸೆ.28) ಮುಂಜಾನೆ ಅಸುನೀಗಿದೆ. ಅಪಾರ ಅಭಿಮಾನಿ ಬಳಗ ಹೊಂದಿದ್ದ ಪಾಂಡು ಕಂಬಳ ಕೂಟದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಕೋಣ.…

News

ಸರಕಾರ ಮಾಡಲಾಗದ ಸಾಧನೆಯನ್ನು ಎಕ್ಸೆಲ್ ವಿದ್ಯಾ ಸಂಸ್ಥೆಗಳು ಮಾಡಿವೆ ಭೋಜೆ ಗೌಡ

ಇಲ್ಲಿನ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ನೂತನ ಅರಮಲೆಬೆಟ್ಟ ಕ್ಯಾಂಪಸ್‌ನ ಭವ್ಯ ಮಹಾದ್ವಾರದ ಉದ್ಘಾಟನಾ ಸಮಾರಂಭವು ಇತ್ತೀಚಿಗೆ ನೆರವೇರಿತು. ವಿಧಾನ ಪರಿಷತ್ ಸದಸ್ಯರಾದ ಎಸ್. ಎಲ್. ಭೋಜೇಗೌಡ ಅವರು ನೂತನ ಮಹಾದ್ವಾರವನ್ನು ಅಧಿಕೃತವಾಗಿ ಉದ್ಘಾಟಿಸಿ, “ಸರಕಾರ ಮಾಡಲು ಅಸಾಧ್ಯವಾದ…

News

ಅ.20 ರಂದು ಉಜಿರೆಯಲ್ಲಿ ನಡೆಯುವ ಭಂಡಾರಿ ಸಮಾಜದ ಕ್ರೀಡಾಕೂಟಕ್ಕೆ ಹರೀಶ್‌ ಪೂಂಜಾಗೆ ಆಹ್ವಾನ

ಬೆಳ್ತಂಗಡಿ:ಸೆ 28.ಬೆಳ್ತಂಗಡಿ ತಾಲೂಕು ಭಂಡಾರಿ ಸಮಾಜ ಸಂಘ, ಭಂಡಾರಿ ಯುವವೇದಿಕೆ ಜಂಟಿಯಾಗಿ ಸೆ. 28ರಂದು ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರನ್ನು ಭೇಟಿ ಮಾಡಿ ಇತ್ತೀಚೆಗೆ ಅವರು ಉತ್ತಮ ಶಾಸಕ ಎಂಬ ಪುರಸ್ಕಾರ ಪಡೆದಿರುವ ಸಲುವಾಗಿ…