ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

News

ಉಪ್ಪಿನಂಗಡಿ: ಗಂಡನೊಂದಿಗೆ ಗಲಾಟೆ, ಮಕ್ಕಳನ್ನು ಬಾವಿಗೆ ಎಸೆದ ಹೆಂಡತಿ- ಓರ್ವ ಮಗು ಸಾವು

ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ತನ್ನ ಮಗ ಹಾಗೂ ಗಂಡನ ತಂಗಿಯ ಮಗುವನ್ನು ಮನೆಯ ಸಮೀಪದ ಬಾವಿಗೆ ಎಸೆದ ಘಟನೆ ಉಪ್ಪಿನಂಗಡಿ ಬಳಿಯ ಪೆರ್ನೆಯಲ್ಲಿ ಇಂದು ಸೆ.19ರಂದು ಮಧ್ಯಾಹ್ನ ನಡೆದಿದೆ. ಪೆರ್ನೆ ನಿವಾಸಿ ಸಿನಾನ್ (32) ಹಾಗೂ ನೂರುನ್ನಿಸಾ…

News

ರೈಲಲ್ಲಿ ಬ್ಲಾಂಕೇಟ್ ಕದ್ದು ಸಿಕ್ಕಿಬಿದ್ದ ದಂಪತಿ – ಕೊಟ್ಟ ಕಾರಣ ಮಾತ್ರ ಅಚ್ಚರಿ!!

ಇತ್ತೀಚೆಗೆ ರೈಲ್ವೇ ಪ್ರಯಾಣಿಕರು ರಾತ್ರಿ ವೇಳೆ ಹಾಸಲು, ಹೊದಿಯಲು ಕೊಡುವ ಬೆಡ್​ಶೀಟ್​ ಕದ್ದು ರಾಜಾರೋಷವಾಗಿ ಹೊರಗಡೆ ಬಳಕೆ ಮಾಡುತ್ತಿರುವ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಇದಕ್ಕೆ ಮತ್ತೊಂದು ತಾಜಾ ಉದಾಹರಣೆ ಸಿಕ್ಕಿದೆ. ಹೌದು, ದಂಪತಿಯೊಂದುಬೆಡ್​ಶೀಟ್ ಕಳುವು ಮಾಡಿ ಕೊಂಡೊಯ್ಯುತ್ತಿರುವ…

Interesting

ಕೋಟಿ ಕೊಟ್ಟು 36 ‘ಐಫೋನ್ 18 ಪ್ರೊ’ ಕೊಂಡ ಇಬ್ಬರು ಯುವಕರು

ದೇಶದ ವಿವಿಧ ಮಾರುಕಟ್ಟೆಗಳಿಗೆ ಇದೀಗ ಐಫೋನ್ 18 ಪ್ರೊ ಲಗ್ಗೆ ಇಟ್ಟಿದೆ. ಅಂಗಡಿಗಳ ಮುಂದೆ ಜನರು ಕಿಲೋ ಮೀಟರ್ ಗಂಟಲೆ ಕ್ಯೂ ನಿಂತು ಕಾಯುತ್ತಾ ಐಫೋನ್ ಗಳನ್ನು ಕೊಳ್ಳುತ್ತಿದ್ದಾರೆ. ಇದರ ನಡುವೆ ಇಬ್ಬರು ಯುವಕರು ಬರೋಬ್ಬರಿ ಒಂದು ಕೋಟಿ…

News

ಮದ್ಯ ನಿಷೇಧಿಸಿದ್ರೆ ಒಳಿತಿಗಿಂತ ಕೆಡುಕೇ ಹೆಚ್ಚು – ಸುಪ್ರೀಂ ಕೋರ್ಟ್ ಅಭಿಪ್ರಾಯ

ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸುವುದರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗುವುದೇ ಹೆಚ್ಚು ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಸಮಾಜದಲ್ಲಿ ಸಂಪೂರ್ಣ ಮದ್ಯ ನಿಷೇಧ ಜಾರಿಗೊಳಿಸುವುದರಿಂದ ಮೂಲ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಾಗಿ, ಇದರಿಂದ ಇತರ ಗಂಭೀರ ಸಮಸ್ಯೆಗಳು ಹಾಗೂ…

Crime

ತಿರುಪತಿ ಲಡ್ಡು ನಕಲಿ ತುಪ್ಪದಲ್ಲಿ ತಯಾರಿ; ಸುಕೃತಿ ಫುಡ್ಸ್‌ ಪ್ರವರ್ತಕನ ಬಂಧನ

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಲಡ್ಡು ಪ್ರಸಾದದಲ್ಲಿ ಪಾಮ್‌ ಆಯಿಲ್‌ ಪಾಮ್‌ ಕರ್ನಲ್‌ ಆಯಿಲ್‌, ಪಾಮೋಲಿನ್‌ ಮತ್ತು ವಿವಿಧ ರಾಸಾಯನಿಕಗಳನ್ನು ಒಳಗೊಂಡ ನಕಲಿ ತುಪ್ಪವನ್ನು ಬಳಸಲಾಗಿದೆ ಎಂದು ಇಡಿ ತಿಳಿಸಿದ್ದು, ಈ ಆರೋಪಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ…

News

ಗೆಳೆಯನ ಲವ್ ನಿರಾಕರಿಸಿದ ಯುವತಿ ಮೇಲೆ ನಾಲ್ಕು ಹುಡುಗಿಯರಿಂದ ಹಲ್ಲೆ

ಹುಡುಗ, ಹುಡುಗಿಯರ ಪ್ರೇಮ ಪ್ರಸಂಗಗಳಿಗೆ ಅವರ ಗೆಳಯ, ಗೆಳತಿಯರು ಸಹಕಾರ ನೀಡುವುದು ಸಾಮಾನ್ಯ. ಕೆಲವೊಮ್ಮೆ ಹುಡುಗ ಪ್ರಪೋಸ್ ಮಾಡಿದಾಗ ಹುಡುಗಿ ಒಪ್ಪಿಕೊಳ್ಳದಿದ್ದರೆ ಆಕೆಯನ್ನು ಕನ್ವಿನ್ಸ್ ಮಾಡಲು ಆಕೆಯ ಸ್ನೇಹಿತೆಯರ ಸಹಾಯ ಪಡೆಯುವಂತಹ ಅನೇಕ ಸಂದರ್ಭಗಳು ಕೂಡ ಎದುರಾಗಿರುವುದುಂಟು. ಆದರೆ…

News

ಉಡುಪಿ: ಕೊಬ್ಬರಿ ಘಟಕದಲ್ಲಿ ಭೀಕರ ಅಗ್ನಿ ಅವಘಡ

ಕಟಪಾಡಿ: ಉಡುಪಿ ಜಿಲ್ಲೆ ಕಾಪು ತಾಲೂಕಿನ ಕುರ್ಕಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಭಾಷ್‌ ನಗರದಲ್ಲಿರುವ ನಳಿನಿ ಪುಷ್ಪಲತಾ ಸಾಲಿನ್ಸ್‌ ಅವರ ಮಾಲೀಕತ್ವದ ಕೊಬ್ಬರಿ ಘಟಕದಲ್ಲಿ ಶನಿವಾರ (ಸೆ.19) ನಸುಕಿನ ಜಾವ ಎರಡು ಗಂಟೆಗೆ ಆಕಸ್ಮಿಕ ಅಗ್ನಿ ಅವಘಡ ನಡೆದಿದೆ.…

News

ಚಾಟ್‌ಜಿಪಿಟಿ ಬಳಸಿ ಪರೀಕ್ಷೆ ಬರೆಯಲು ಯತ್ನ-ಸಿಕ್ಕಿಬಿದ್ದ ವಿದ್ಯಾರ್ಥಿ ಆತ್ಮಹತ್ಯೆ

ಮುಂಬೈ: ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್‌ ಬಳಕೆ ಮಾಡಿ ಚಾಟ್‌ ಜಿಪಿಟಿ ಮೂಲಕ ಉತ್ತರ ಬರೆಯಲೆತ್ನಿಸಿ ಆರೋಪದ ಬೆನ್ನಲ್ಲೇ ಐಐಟಿ ಬಾಂಬೆಯ ದ್ವಿತೀಯ ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಹಿಲ್‌ ವಕೋಡೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಎನರ್ಜಿ ಸೈನ್ಸ್‌ &…

Crime

ಕಲ್ಲಿನಿಂದ ಜಜ್ಜಿ ಗೃಹಿಣಿಯ ಕೊಲೆ: ಶವದ ಮೇಲೆ ಮಗುವಿಟ್ಟು ಪರಾರಿಯಾದ ಹಂತಕರು

ಸಿಂಧನೂರು (ರಾಯಚೂರು): ಗೃಹಿಣಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ (ಸೆ.19) ರಂದು ನಡೆದಿದೆ. ಆರ್‌ಎಚ್‌.ಕ್ಯಾಂಪ್‌ 4 ರ ನಿವಾಸಿ ಸ್ನೇಹಾ (26) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಬಳಿಕ ಹಂತಕರು ಮಹಿಳೆಯ…

News

ಅಮಿತ್‌ ಶಾ ಆರೋಗ್ಯದಲ್ಲಿ ಏರುಪೇರು

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ. ಹಾಗಾಗಿ ಹೋಟೆಲ್‌ನಲ್ಲಿಯೇ ವೈದ್ಯರಿಂದ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವರದಿಯಾಗಿದೆ. ಅಮಿತ್‌ ಶಾ ಅವರ ಜೊತೆ ಬಂದಿರುವ…