ಸೋಮವಾರ, 26 ಅಕ್ಟೋಬರ್ 2026
Trending

ತಿರುಪತಿ ಲಡ್ಡು ನಕಲಿ ತುಪ್ಪದಲ್ಲಿ ತಯಾರಿ; ಸುಕೃತಿ ಫುಡ್ಸ್‌ ಪ್ರವರ್ತಕನ ಬಂಧನ

Tirupati Laddu

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತರಿಗೆ ನೀಡುವ ಲಡ್ಡು ಪ್ರಸಾದದಲ್ಲಿ ಪಾಮ್‌ ಆಯಿಲ್‌ ಪಾಮ್‌ ಕರ್ನಲ್‌ ಆಯಿಲ್‌, ಪಾಮೋಲಿನ್‌ ಮತ್ತು ವಿವಿಧ ರಾಸಾಯನಿಕಗಳನ್ನು ಒಳಗೊಂಡ ನಕಲಿ ತುಪ್ಪವನ್ನು ಬಳಸಲಾಗಿದೆ ಎಂದು ಇಡಿ ತಿಳಿಸಿದ್ದು, ಈ ಆರೋಪಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ʼಸುಕೃತಿ ಫುಡ್‌ʼ ನ ಪ್ರವರ್ತಕ ಕೈಲಾಶ್‌ ಚಂದ್‌ ಮಂಗ್ಲಾ ರನ್ನು ಸಂಸ್ಥೆ ಬಂಧನ ಮಾಡಿದೆ.

Sponsored

ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಇಡಿ ತಿಳಿಸಿದೆ.

Advertisement