ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2026

News

ಕುಂಭಶ್ರೀ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಪಠ್ಯಕ್ರಮ ಉದ್ಘಾಟನೆ ಹಾಗೂ ಓರಿಯೆಂಟೇಶನ್ ಕಾರ್ಯಕ್ರಮ

ವೇಣೂರು, ಜು. 13: ಕುಂಭಶ್ರೀ ಪದವಿಪೂರ್ವ ಕಾಲೇಜು, ನಿಟ್ಟಡೆ–ವೇಣೂರಿನಲ್ಲಿ 2026–27ನೇ ಶೈಕ್ಷಣಿಕ ವರ್ಷದ ಸಿಎ ಫೌಂಡೇಶನ್ ಪಠ್ಯಕ್ರಮ ಉದ್ಘಾಟನೆ ಹಾಗೂ ಓರಿಯೆಂಟೇಶನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಅವರು…

News

ರಾಹುಲ್ ಗಾಂಧಿ ‘ಅಂಡೆಪಿರ್ಕಿ’ ಅಂದವರು ಸಿಎಂ ಡಿಕೆಶಿ ಮಾಧ್ಯಮ ಕಾರ್ಯದರ್ಶಿಯಾಗಿ ಆಯ್ಕೆ – ಕೊನೆ ಕ್ಷಣದಲ್ಲಿ ನೇಮಕಾತಿಗೆ ತಡೆ

ಕೆಲವು ಸಮಯದ ಹಿಂದೆ ರಾಜ್ಯ ಸರ್ಕಾರವು ಮೂವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿಯರನ್ನಾಗಿ ನೇಮಿಸಿತ್ತು. ಅದರಲ್ಲಿ ರಾಘವೇಂದ್ರ ಭಟ್ ಒಬ್ಬರು . ಆದರೆ ಅವರ ನೇಮಕಾತಿ ಆದೇಶವನ್ನು ತೀವ್ರ ವಿರೋಧ ಹಾಗೂ ವಿವಾದಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ತಡೆಹಿಡಿದಿದೆ.…

News

15 ವರ್ಷದಿಂದ ಸಾಕಿದ ಮಾಲೀಕ ನಿಧನ; ಅಂತ್ಯಸಂಸ್ಕಾರದ ವೇಳೆ ಮುದ್ದಿನ ನಾಯಿಯೂ ಸಾವು

ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯಲ್ಲಿ ಸಾಕು ನಾಯಿಯೊಂದು ತನ್ನ ಮಾಲೀಕನ ಸಾವಿನ ಆಘಾತವನ್ನು ಸಹಿಸಲಾಗದೆ, ಅಂತ್ಯಕ್ರಿಯೆ ಮೆರವಣಿಗೆಯ ಸಮಯದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆತುಲ್‌ ನಗರದ ಸಿವಿಲ್‌ ಲೈನ್ಸ್‌ ನಿವಾಸಿ 67 ವರ್ಷದ ಪ್ರದೀಪ್‌ ಜೈನ್‌, ಭೋಪಾಲ್‌ನ ಏಮ್ಸ್‌ ಆಸ್ಪತ್ರೆಯಲ್ಲಿ…

News

ವೇಣೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ವೇಣೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಯ 11ನೇ ವರ್ಷದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಬಾಲಕೃಷ್ಣ ಭಟ್ ಕಾಮೆಟ್ಟು,ಅಧ್ಯಕ್ಷರಾಗಿ ದಯಾನಂದ ದೇವಾಡಿಗ, ಕಾರ್ಯದರ್ಶಿಯಾಗಿ ಸಂತೋಷ್ ಮಂಜಲೊಕ್ಕು,ಕೋಶಾಧಿಕಾರಿಯಾಗಿ ಪ್ರಮೋದ್ ಶೆಟ್ಟಿ ಸಿರಿಮನೆ ಆಯ್ಕೆಯಾದರು. ಸದಸ್ಯರುಗಳಾಗಿ ಸತೀಶ್…

News

ಮುಳಿಯ ಗೋಲ್ಡ್ & ಡೈಮಂಡ್ಸ್‌ನಿಂದ ‘ಮಾನ್ಸೂನ್ ಸೇಲ್’ – ಚೆನ್ನದ ಆಭರಣಗಳು 0%, VA/ಮೇಕಿಂಗ್ ನಲ್ಲಿ 100% ರಿಯಾಯಿತಿ

ಬೆಳ್ತಂಗಡಿ: ಗ್ರಾಹಕರಿಗಾಗಿ ಮುಳಿಯ ಗೋಲ್ಡ್ & ಡೈಮಂಡ್ಸ್ ವಿಶೇಷ ‘ ಮಾನ್ಸೂನ್ ಸೇಲ್ ತಂದಿದೆ -ಇದುವರಿಗೆ ಇಲ್ಲದ ಅತ್ಯಾಕರ್ಷಕ Never Before Offer’ ಇದಾಗಿದೆ. ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಈ ವಿಶೇಷ ಆಫರ್ ವಿಶೇಷ ಎನ್ನಬಹುದು.…

News

ಬಿಡದಿ ಟೌನ್‌ಶಿಪ್‌ ಯೋಜನೆಗೆ 2 ತಿಂಗಳು ಬ್ರೇಕ್‌!!

ರಾಜ್ಯಾದ್ಯಂತ ಭಾರೀ ಪರ -ವಿರೋಧ ಚರ್ಚೆ ಹುಟ್ಟುಹಾಕಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ಹೋರಾಟಗಳು ತೀವ್ರಗೊಂಡ ಹಿನ್ನಲೆಯಲ್ಲಿ ಸಿಎಂ ಡಿಕೆ ಶಿವಕುಮಾರ್‌ ಯೋಜನೆಗೆ 2 ತಿಂಗಳು ತಾತ್ಕಾಲಿಕ ಬ್ರೇಕ್‌ ನೀಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಸುದೀರ್ಘವಾಗಿ ಮಾತನಾಡಿದ ಮುಖ್ಯಮಂತ್ರಿಗಳು, ಬಿಡದಿ…

News

ಎಂ.ಎಸ್. ಧೋನಿ ಅವರ ಕಿವಿಯಲ್ಲಿ ವಿಶೇಷ ಸಾಧನ! ಯಾವುದು ಈ ಹೊಸ ತಂತ್ರಜ್ಞಾನ?

ಭಾರತ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದ್ದು, ಇದರ ಮೊದಲ ಪಂದ್ಯವು ನಿನ್ನೆ ನಡೆಯಿತು. ಪಂದ್ಯದ ವೇಳೆ, ಭಾರತದ ಮಾಜಿ ನಾಯಕ ಎಂ.ಎಸ್. ಧೋನಿ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆನಂದಿಸುತ್ತಿರುವುದು ಕಂಡುಬಂದಿತು. ಗಮನಾರ್ಹ ಸಂಗತಿಯೆಂದರೆ, ಧೋನಿ…

News

ಸೊಸೆ ಮೇಲೆ ಕೋಪ – 2 ತಿಂಗಳ ಹಸುಗೂಸ ಕಾಲು ಮುರಿದ ಅತ್ತೆ!!

ಅತ್ತೆ ಒಬ್ಬಳು ತನ್ನ ಸೊಸೆಯ ಮೇಲಿನ ಕೋಪವನ್ನು ತೀರಿಸಲು 2 ತಿಂಗಳ ಹಸುಗೂಸೊಂದನ್ನು ಬಲಿಪಶು ಮಾಡಲು ಹೋಗಿ ರಾಕ್ಷಸಿ ಕೃತ್ಯ ಎಸಗಿರುವ ಶೋಚನೀಯ ಘಟನೆಯೊಂದು ನಡೆದಿದೆ. ಮಗುವಿನ ತಾಯಿ ತನ್ನ 2 ತಿಂಗಳ ಮಗುವನ್ನು ಅತ್ತೆಯ ಬಳಿ ಬಿಟ್ಟು…

News

ಎಸ್.ಡಿ.ಎಂ ಕಾಲೇಜು ಉಜಿರೆ : ‘ ಇಕೋ-ವಿಷನ್ ‘ ಸಂಘ ಪದಗ್ರಹಣ ಸಮಾರಂಭ

ಉಜಿರೆ,ದಿ.ಜು. 15: ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ನಾನ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ. ಇದನ್ನು ಸಕ್ರೀಯವಾಗಿ ಬಳಸಿಕೊಂಡು ಭವಿಷ್ಯದ ಅವಕಾಶಗಳನ್ನು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಜವಾಬ್ದಾರಿಯುತ ಪ್ರಜೆಗಳಾಗಳಾದ ಶಸಕ್ತ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುತ್ತದೆ. ಶೈಕ್ಷಣಿಕ ಸಾಧನೆಯೊಂದಿಗೆ…

News

ತರಗತಿಯೊಳಗೆ ಶಿಕ್ಷಕ-ಶಿಕ್ಷಕಿ ಸರಸ – ವಿಡಿಯೋ ವೈರಲ್

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ, ಸಮಾಜಕ್ಕೆ ಮಾದರಿಯಾಗುವ  ಶಿಕ್ಷಕರೇ ಶಾಲೆಯ ತರಗತಿ ಕೊಠಡಿಯಲ್ಲಿ ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಕನೌಜ್…