ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2026

Crime

ಮಂಗಳೂರು; ಸ್ಕೂಟರ್‌ನಲ್ಲಿ ಸ್ಟಂಟ್‌-7000ರೂ. ದಂಡ

ಮಂಗಳೂರು; ಸ್ಕೂಟರ್‌ನಲ್ಲಿ ಸ್ಟಂಟ್‌ ಮಾಡುತ್ತಾ ಅಪಾಯಕಾರಿ ಸವಾರಿ ಮಾಡುತ್ತಿದ್ದ ಯುವಕನಿಗೆ ಮಂಗಳೂರು ನಗರ ಸಂಚಾರ ಪೊಲೀಸರು 7000 ರೂ. ದಂಡ ವಿಧಿಸಿದ್ದಾರೆ. ಕೊಣಾಜೆ ಬಳಿ ವಿದ್ಯಾರ್ಥಿಯೋರ್ವ ರಸ್ತೆಯಲ್ಲಿ ಸ್ಟಂಟ್‌ ಮಾಡಿದ್ದ. ಇದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌…

Crime

ಎರಡನೇ ತರಗತಿ ಹಿಂದೂ ಮಗುವಿಗೆ ಇಸ್ಲಾಮಿಕ್‌ ಪ್ರಾರ್ಥನೆ ʼಕಲ್ಮಾʼ ಪಠಿಸಲು ಹೋಂ ವರ್ಕ್‌ ನೀಡಿದ ಶಿಕ್ಷಕಿ

ಹೈದರಾಬಾದ್‌ನ ಖಾಸಗಿ ಶಾಲೆಯೊಂದು ವಿವಾದದ ಸುಳಿಗೆ ಸಿಲುಕಿದೆ. ಎರಡನೇ ತರಗತಿಯಲ್ಲಿ ಓದುತ್ತಿರುವ ಹಿಂದೂ ವಿದ್ಯಾರ್ಥಿಯೊಬ್ಬನಿಗೆ ಮನೆಕೆಲಸದ (ಹೋಮ್‌ವರ್ಕ್) ಭಾಗವಾಗಿ ಇಸ್ಲಾಮಿಕ್ ಪ್ರಾರ್ಥನೆಗಳನ್ನು ಕಲಿಯುವಂತೆ ಸೂಚಿಸಲಾಗಿತ್ತು ಎಂದು ಆತನ ಪೋಷಕರು ಆರೋಪಿಸಿದ್ದು, ಈ ಘಟನೆಯು ವಿವಾದಕ್ಕೆ ಹಾಗೂ ಅಧಿಕೃತ ತನಿಖೆಯ…

Crime

ದೇವರ ದರ್ಶನಕ್ಕೆ ಕರೆದೊಯ್ದು, ಪರ್ಸ್‌ ಬೀಳಿಸಿ ಗಂಡನನ್ನು ಪ್ರಿಯಕರನ ಗ್ಯಾಂಗ್‌ನಿಂದ ಹ*ತ್ಯೆ ಮಾಡಿಸಿದ ಪತ್ನಿ

ತನ್ನ ವಿವಾಹೇತರ ಸಂಬಂಧಕ್ಕೆ ಗಂಡ ಅಡ್ಡಿ ಎನ್ನುವ ಕಾರಣಕ್ಕೆ ಮಹಿಳೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪರ್ಸ್‌ ಬೀಳಿಸುವ ನೆಪ ಮಾಡಿ ಹಂತಕರ ಕೈಗೆ ಒಪ್ಪಿಸಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಲ್ಲಿ ಮಂಡಲದಲ್ಲಿ ನಡೆದಿದೆ. ತಮಿಳುನಾಡಿನ ಸುಳಗಿರಿ ನಿವಾಸಿ…

Crime

ಪತ್ನಿಯಿಂದಲೇ ವೈದ್ಯನ ಕೊಲೆ ಪ್ರಕರಣ: ಆರೋಪಿ ಡಾ.ಪ್ರಿಯಾಂಕಾ ಎರಡನೇ ಪತ್ನಿ

ಕರ್ನಾಟಕದ ಧಾರವಾಡದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ, 45 ವರ್ಷದ ವೈದ್ಯ ಡಾ. ಕಿರಣ್ ಹೊನ್ನನ್ನವರ್ ಅವರನ್ನು ಅವರ ಪತ್ನಿ ಹಾಗೂ ವೈದ್ಯೆಯೂ ಆಗಿರುವ ಪ್ರಿಯಾಂಕಾ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ದಂಪತಿಯ ಎಂಟು ವರ್ಷದ ಮಗನಿಗೂ ಚಾಕುವಿನಿಂದ ಇರಿಯಲಾಗಿದ್ದು,…

Crime

ಮುಂಬೈನಿಂದ ವೃದ್ಧನನ್ನು ಕರೆತಂದು ಉಡುಪಿ ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ಕುಟುಂಬ

ಮಣಿಪಾಲ: ಮುಂಬೈಯ ವೃದ್ಧರೊಬ್ಬರನ್ನು ಸ್ವತಃ ಹೆಂಡತಿ ಮಕ್ಕಳೇ ಉಡುಪಿಗೆ ಕರೆದುಕೊಂಡು ಬಂದು ಬಿಟ್ಟು ಹೋದ ಪ್ರಕರಣ ಮಣಿಪಾಲ ಠಾಣೆಯಲ್ಲಿ ದಾಖಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 67 ವರ್ಷದ ವೃದ್ಧರೊಬ್ಬರನ್ನು ಮುಂಬೈನಿಂದ ರೈಲಿನಲ್ಲಿ ಕರೆದುಕೊಂಡು ಬಂದು ಉಡುಪಿಯ ಇಂದ್ರಾಳಿ ರೈಲು…

News

ಶ್ರೀ ಕೃಷ್ಣ ಮುಸ್ಲಿಂ, ದಿನಕ್ಕೆ 5 ಬಾರಿ ನಮಾಜ್‌ ಮಾಡುತ್ತಿದ್ದರು-ಮೌಲ್ವಿ ಅನ್ಸಾರಿ ವಿವಾದಾತ್ಮಕ ಹೇಳಿಕೆ

ಭಗವಾನ್ ಶ್ರೀಕೃಷ್ಣ ಒಬ್ಬ ಮುಸ್ಲಿಂ ಆಗಿದ್ದರು ಮತ್ತು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದರು ಎಂದು ಮೌಲಾನಾ ಜರ್ಜಿಸ್ ಅನ್ಸಾರಿ ಹೇಳಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಅವರ ಭಾಷಣವು ವಿವಾದವನ್ನು ಹುಟ್ಟುಹಾಕಿದೆ. ಜೂನ್ 23…

Crime

ಉಪ್ಪಿನಂಗಡಿ: ಬಸ್ ನಿರ್ವಾಹಕರ ಜಗಳ ಪೊಲೀಸರಿಂದ ಸುಮೋಟೋ ಕೇಸ್

ಉಪ್ಪಿನಂಗಡಿ: ಖಾಸಗಿ ಬಸ್ಸುಗಳ ಟೈಮಿಂಗ್ಸ್ ವಿಚಾರದಲ್ಲಿ ಉಂಟಾದ ವಾಗ್ವಾದ ಹಾಡಹಗಲೇ ಕಬ್ಬಿಣದ ರಾಡ್ ನೊಂದಿಗೆ ಬಸ್ಸಿನೊಳಗೆ ನುಗ್ಗಿ ಪ್ರಯಾಣಿಕರ ಸಮ್ಮುಖದಲ್ಲೇ ಮಾರಾಮಾರಿಗೆ ತೊಡಗಿದ್ದ ಇಬ್ಬರು ಖಾಸಗಿ ಬಸ್ ನಿರ್ವಾಹಕರ ಮೇಲೆ ಉಪ್ಪಿನಂಗಡಿ ಪೊಲೀಸರು ಸುಮೋಟೋ ಈ ಪ್ರಕರಣ ದಾಖಲಿಸಿರುವ…

Accident

ಪಿಲ್ಯ ಗೋಲಿಕಟ್ಟೆಯಲ್ಲಿ ಪಿಕಪ್ ವಾಹನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ – ಬೈಕ್ ಸವಾರನಿಗೂ ಗಾಯ

ಬೆಳ್ತಂಗಡಿ: ತಾಲೂಕಿನ ನವಾರ ಗ್ರಾಮದ ಪಿಲ್ಯ ಗೋಲಿಕಟ್ಟೆ ಬಳಿ ಜು.16 ರಂದು ಉಜಿರೆಯಿಂದ ಬರುತ್ತಿದ್ದ ಪಿಕಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ಎದುರಿನಿಂದ ಬಂದ ಬೈಕ್ ಸವಾರನಿಗೂ ನಿಯಂತ್ರಣ ತಪ್ಪಿ ಕಾಂಪೌಂಡ್…

Accident

ಬಂಟ್ವಾಳ: ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ: ಮೂವರಿಗೆ ಗಾಯ..!!

ಬಂಟ್ವಾಳ: ತಾಲೂಕಿನ ಶಾಂತಿ ಅಂಗಡಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ನಡೆದಿರುವ ವರದಿಯಾಗಿದೆ. ಅಪಘಾತದಲ್ಲಿ ಪಾದಚಾರಿಗಳಾದ ಫಾತಿಮಾ,…

Crime

ಗುರುವಾಯನಕೆರೆ: ಮುಸ್ತಾಕ್ ಅನುಮಾನಸ್ಪದ ಸಾವು ಪ್ರಕರಣ: ಜೊತೆಯಲ್ಲಿದ್ದ ಕಾಶಿಪಟ್ಟದ ಇಬ್ರಾಹಿಂ ಲತೀಫ್ ಬಂಧನ

ಬೆಳ್ತಂಗಡಿ : ಕುವೆಟ್ಟು ಗ್ರಾಮದ ಶಕ್ತಿನಗರದ ಎಸ್.ಎಲ್‌.ವಿ ಇ- ಪವ‌ರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್‌ನಲ್ಲಿ ಜು.೧ ರಂದು ನಡೆದ ಕಳ್ಳತನ ಪ್ರಕರಣ ಸಂಬಂಧ ಸಾವನ್ನಪ್ಪಿದ ಮುಸ್ತಾಕ್ ಜೊತೆಯಲ್ಲಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಬೆಳ್ತಂಗಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ…