ಗುರುವಾರ, 29 ಅಕ್ಟೋಬರ್ 2026
Trending

News

ಬೆಳ್ತಂಗಡಿ : ಸವಣಾಲಿನಲ್ಲಿ ಬೋನಿಗೆ ಬಿದ್ದ ಚಿರತೆ – ಅರಣ್ಯ ಇಲಾಖೆ ಕಾರ್ಯಚರಣೆ

ಬೆಳ್ತಂಗಡಿ, ಸೆ. 1 : ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಸವಣಾಲು ಗ್ರಾಮದ ಹನ್ಯಾಡಿ ಪಲ್ಕೆ ಎಂಬಲ್ಲಿ ನಡೆದಿದೆ. ಹನ್ಯಾಡಿ ಪಲ್ಕೆಯ ಬಾಲಕೃಷ್ಣ ನಾಯ್ಕರವರ ಮನೆಯ ಅಂಗಳದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆಯೊಂದು…

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ವೈಭವದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ

ದಕ್ಷಿಣಕನ್ನಡ:​ ಮಂಗಳೂರಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ 2026ರ ಸೆಪ್ಟೆಂಬರ್ 4, ಶುಕ್ರವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಮಧ್ಯಾಹ್ನ 1:30ರಿಂದ ಭಜನೆ ಮತ್ತು ಪ್ರಾರ್ಥನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಈ ಸಂಭ್ರಮದ ಅಂಗವಾಗಿ ಮಧ್ಯಾಹ್ನ…

ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್‌ನ್ಯೂಸ್: ಈ ತಿಂಗಳೇ 33ನೇ ಕಂತಿನ ಹಣ ಜಮೆ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಹಣಕ್ಕಾಗಿ ಕಾಯುತ್ತಿರುವ ಅರ್ಹ ಮಹಿಳಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. 33ನೇ ಕಂತಿನ ಹಣವನ್ನು ಇದೇ ತಿಂಗಳಲ್ಲಿ ನೇರ ಲಾಭ ವರ್ಗಾವಣೆ (DBT) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲು ಸರ್ಕಾರ…

ಮಂಗಳೂರಿನ ಆಟೋ ಪ್ರಯಾಣಿಕರಿಗೆ ಶಾಕ್: ಆಟೋ ಪರಿಷ್ಕೃತ ದರ 1.5 ಕಿ.ಮೀ.ಗೆ ₹40 ಫಿಕ್ಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿ ಹೊಸ ದರ ಜಾರಿಗೆ ತರಲಾಗಿದೆ. ಪರಿಷ್ಕೃತ ದರದಂತೆ 1.5 ಕಿ.ಮೀ.ವರೆಗೆ ₹40 ಹಾಗೂ ನಂತರದ ಪ್ರತಿ ಕಿ.ಮೀ.ಗೆ ₹20 ದರ ನಿಗದಿಯಾಗಿದೆ. ಪ್ರಯಾಣಿಕರಿಗೆ 10 ನಿಮಿಷಗಳವರೆಗೆ…

7.8% ಜಿಡಿಪಿ ಬೆಳವಣಿಗೆ: ಚಿನ್ನ, ವಿದೇಶಿ ಪ್ರವಾಸ, ದುಬಾರಿ ಮದುವೆಗೆ ಪ್ರಧಾನಿ ಮೋದಿ ಕಡಿವಾಣದ ಕರೆ

ನವದೆಹಲಿ: ದೇಶದ ಆರ್ಥಿಕತೆ ಶೇ.7.8ರಷ್ಟು ಬೆಳವಣಿಗೆ ದಾಖಲಿಸಿರುವುದಕ್ಕೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ದೇಶೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ಕರೆ ನೀಡಿದ್ದಾರೆ. ಮಾಫಿ…

ಮಾಫಿ ಸಾಕ್ಷಿ ವಿಚಾರಕ್ಕೆ ಆರೋಪಿ ದರ್ಶನ್ ಸವಾಲ್? ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಅರ್ಜಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೊಸ ಕಾನೂನು ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ಆಗಿರುವ ನಟ ದರ್ಶನ್, ಸಹ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಉಡುಪಿ: ಸ್ಕೂಟರ್‌…

ನೇಪಾಳ ಪ್ರವಾಹದಲ್ಲಿ ಆ ಹಸುರು ಮನೆ ಉಳಿದದ್ದು ಹೇಗೆ?

ಕಠ್ಮಂಡು: ನೇಪಾಳ ಭೂಸುನಾಮಿಗೆ ತತ್ತರಿಸಿದ್ದು, ಆದರೆ ವೈರಲ್‌ ವಿಡಿಯೋವೊಂದರಲ್ಲಿ ಹಸುರು ಬಣ್ಣದ ಅದೊಂದು ಮನೆ ಮಾತ್ರ ನಾಶವಾಗದೆ ತನ್ನನ್ನು ಹಾಗೂ ತನ್ನಲ್ಲಿ ಆಶ್ರಯ ಪಡೆದಿದ್ದವರನ್ನು ಕಾಪಾಡಿಕೊಂಡಿದೆ. ಇದರ ವಿಡಿಯೋ ವೈರಲ್‌ ಆಗಿದ್ದು, ಮನೆಯ ಉಳಿವಿಗೆ ಏನು ಕಾರಣವಿರಬಹುದು ಎನ್ನುವುದನ್ನು…

ತಾಕತ್ತಿದ್ರೆ ಸಂತ್ರಸ್ತೆ ಯುವತಿಗೆ ಬಿಜೆಪಿ ಮುಖಂಡನ ಪುತ್ರನ ಜೊತೆ ಮದುವೆ ಮಾಡಿಸಿ – ‘ಪುತ್ತೂರು ಚಲೋ’ ಆಯೋಜಕರಿಗೆ ಪ್ರತಿಭಾ ಕುಳಾಯಿ ಸವಾಲು

ತಾಕತ್ತಿದ್ದರೆ ಸಂತ್ರಸ್ತೆ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿದ ಬಿಜೆಪಿ ಮುಖಂಡನ ಪುತ್ರನ ಜೊತೆ ಮದುವೆ ಮಾಡಿಸಿ ಎಂದು ಪುತ್ತೂರು ಚಲೋ ಆಯೋಜಕರಿಗೆ ಪ್ರತಿಭಾ ಕುಳಾಯಿ ಸವಾಲು ಹಾಕಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

LPG ಸಿಲಿಂಡರ್ ದರ ಏರಿಕೆ!!

ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹9.50 ರಷ್ಟು ಹೆಚ್ಚಿಸಿವೆ. ಆದರೆ, 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂಡಿಯನ್ ಆಯಿಲ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ವಾಣಿಜ್ಯ…

ಎಕ್ಸೆಲ್ ವಿದ್ಯಾರ್ಥಿನಿ ಕು. ವರ್ಣಿಕ. ಎಚ್ ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

  ಗುರುವಾಯನಕೆರೆ.. ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಲಯ ದಲ್ಲಿ.. ಶನಿವಾರ ದಿನಾಂಕ.29 ರಂದು ನಡೆದ ಕರಾಟೆ ಸ್ಪರ್ಧೆ.ಅಂಡರ್.. 60ಕೆಜಿ ಯಲ್ಲಿ ಗೆದ್ದು.. ಮುಂದೆ ಮಧ್ಯಪ್ರದೇಶದ ದಿವಾಸ್ ಸಿಟಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದು.. ಕು.. ವರ್ಣಿಕ. ಮಂಡ್ಯದ…