ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆಗೊಳಿಸಿರುವ ಹರೀಶ್ ಪೂಂಜಾರಿಗೆ ಅಲ್ಲಿನ ಫಲಾನುಭವಿಗಳು ಅಭಿನಂದನೆಯನ್ನು ತಿಳಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಮಂಡಿಂಜೆ ರಸ್ತೆಗೆ 10 ಲಕ್ಷ ಅನುದಾನ, ಮೇಗಿನ ಮನೆ ರಸ್ತೆಗೆ 10 ಲಕ್ಷ ಅನುದಾನ, ಕೆಳಗಿನ ಗುತ್ತು ರಸ್ತೆಗೆ 10 ಲಕ್ಷ ಅನುದಾನ, ಪೇರಡ್ಕ ರಸ್ತೆಗೆ 10 ಲಕ್ಷ ಅನುದಾನ, ಹಂಕರ್ಜಾಲು ರಸ್ತೆಗೆ 10 ಲಕ್ಷ ಅನುದಾನ, ಬಾರ್ದಾಜೆ ರಸ್ತೆಗೆ 10 ಲಕ್ಷ ಅನುದಾನ, ಪಯ್ಯೊಟ್ಟು ರಸ್ತೆಗೆ 5 ಲಕ್ಷ ಅನುದಾನವನ್ನು ಮಂಜೂರು ಮಾಡಿದ ಶಾಸಕ ಹರೀಶ್ ಪೂಂಜಾ ಅವರಿಗೆ ಫಲಾನುಭವಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.











