ಗುರುವಾರ, 29 ಅಕ್ಟೋಬರ್ 2026
Trending

News

ಮಮತಾ ಬ್ಯಾನರ್ಜಿ ಸೊಸೆ ಶವವಾಗಿ ಪತ್ತೆ!!

ಮಮತಾ ಬ್ಯಾನರ್ಜಿ ಅವರ ಸೋದರ ಸೊಸೆ ಬಿರ್ಭೂಮ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  ಬೃಷ್ಟಿ ಮುಖರ್ಜಿ ಮೃತ ದುರ್ದೈವಿ. ಅವರಿಗೆ 28 ​​ವರ್ಷ ವಯಸ್ಸಾಗಿತ್ತು. ಪೊಲೀಸರ ಪ್ರಕಾರ, ರಾಂಪುರ್ಹತ್‌ನ ಕುಸುಂಬಾ ಗ್ರಾಮದಲ್ಲಿರುವ ಅವರ ಮನೆಯ ಎರಡನೇ ಮಹಡಿಯ ಕೋಣೆಯಲ್ಲಿ…

ಚಿಕ್ಕೋಡಿ : ಕುಡಿದು ಗಲಾಟೆ ಮಾಡಿದ ಆರೋಪಿಗೆ 50 ಸಸಿ ನೆಡುವ ಶಿಕ್ಷೆ ವಿಧಿಸಿದ ಕೋರ್ಟ್

ಏನಾದರೂ ತಪ್ಪು ಮಾಡಿದ ಆರೋಪಿಗೆ ಜೈಲು ಶಿಕ್ಷೆ ವಿಧಿಸುವುದು ಅಥವಾ ದಂಡವನ್ನು ಹಾಕುವುದು ಸಾಮಾನ್ಯ. ಆದರೆ ಇದೀಗ ಬೆಳಗಾವಿಯ ಚಿಕ್ಕೋಡಿಯಲ್ಲಿ ಒಂದು ಅಪರೂಪದ ಘಟನೆ ನಡೆದಿದ್ದು ತಪ್ಪು ಮಾಡಿದ ಆರೋಪಿಗೆ ತಾಲೂಕು ಕೋರ್ಟ್ 50 ಸಸಿಗಳನ್ನು ನೆಡುವ ಶಿಕ್ಷೆಯನ್ನು…

ಕಾರುಗಳ ಫ್ಲಶ್ ಡೋರ್ ಹ್ಯಾಂಡಲ್‌ಗೆ ಜಾಗತಿಕವಾಗಿ ಭಾರೀ ವಿರೋಧ – 43 ಲಕ್ಷ ಕಾರುಗಳು ವಾಪಸ್!!

ಆಧುನಿಕ “ಲುಕ್” ಮತ್ತು “ಏರೋಡೈನಾಮಿಕ್ಸ್” ಕಾರಣದಿಂದ ಕಾರುಗಳ ವಿನ್ಯಾಸದಲ್ಲಿ ಜಾರಿಗೆ ತರಲಾದ “ಫ್ಲಷ್ ಡೋರ್ ಹ್ಯಾಂಡಲ್”ಗಳಿಗೆ ಈಗ ಜಗತ್ತಿನಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇವು ತುರ್ತು ಸಂದರ್ಭದಲ್ಲಿ ಜೀವಕ್ಕೇ ಕಂಟಕವಾಗುತ್ತಿವೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಕಾರಿನ ಡೋರ್…

ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಬ್ಯಾನ್ – ಫೋನ್ ಇಡಲು 5 ರೂ. ಫೀಸ್

ನೆರೆಯ ರಾಜ್ಯ ತಮಿಳುನಾಡಿನಲ್ಲಿ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯ 52 ಪ್ರಮುಖ ದೇಗುಲಗಳಲ್ಲಿ ಮೊಬೈಲ್ ಕೊಂಡೊಯ್ಯುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಇಂದಿನಿಂದ (ಸೆ.1) ಜಾರಿಗೆ ಬಂದಿದೆ. ದೇವಾಲಯಕ್ಕೆ ಬರುವ ಭಕ್ತಾದಿಗಳು ಮೊಬೈಲ್ ಗಳನ್ನು ಕೊಂಡು…

ಒಳಉಡುಪು ಹೂತು ಫೋಟೋ ಕಳಿಸಿ ಎಂದ ವಿಜ್ಞಾನಿಗಳು – ಕಾರಣ ಕೇಳಿದ್ರೆ ಅಚ್ಚರಿ ಆಗುತ್ತೆ!!

ವಿಜ್ಞಾನಿಗಳ ತಂಡ ಒಂದು ಸಂಶೋಧನೆಯ ದೃಷ್ಟಿಯಿಂದಾಗಿ  ನಿಮ್ಮ ಒಳಉಡುಪುಗಳನ್ನು ಮಣ್ಣಿನಲ್ಲಿ ಹೂತು ಫೋಟೋ ಕಳುಹಿಸಿ ಎಂದು ವಿಚಿತ್ರವಾದ ಮನವಿಯನ್ನು ಮಾಡಿದ್ದಾರೆ. ಹಿನ್ನೆಲೆಯಲ್ಲಿ ಬರೋಬ್ಬರಿ 1000 ಮಂದಿ ತಮ್ಮ ಒಳಉಡುಪುಗಳನ್ನು ಹೊತ್ತು ವಿಜ್ಞಾನಿಗಳಿಗೆ ಫೋಟೋವನ್ನು ಕಳುಹಿಸಿದ್ದಾರೆ. ಯಾಕೆ ಈ ಸಂಶೋಧನೆ…

ನುಡಿದಂತೆ ನಡೆದ ಸರಕಾರ-ಸೆ.5 ರ ಪ್ರತಿಭಟನೆ ಕೈ ಬಿಟ್ಟ ಜಿರಳೆ ಪಾರ್ಟಿ

ಕೇಂದ್ರ ಸರಕಾರವು ಕೈಗೊಂಡಿರುವ ಕ್ರಮಗಳ ಕುರಿತು ಸಿಜೆಪಿ ಸೆ.5 ರಂದು ಇಂಡಿಯಾ ಗೇಟ್‌ನಿಂದ ದೆಹಲಿ ಪೊಲೀಸ್‌ ಪ್ರಧಾನ ಕಚೇರಿಯವರೆಗೆ ನಡೆಸಲು ಉದ್ದೇಶಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ರದ್ದು ಮಾಡಿದೆ. ಸಿಜೆಪಿ ಜಂಟಿ ಸಂಚಾಲಕ ಸೌರವ್ ದಾಸ್ ಈ ಬಗ್ಗೆ ಮಾತನಾಡಿದ್ದು,…

ವಾಣಿಯಲ್ಲಿ ‘ಆರ್ಮ್ಡ್ ಫೋರ್ಸ್‌ನಲ್ಲಿ ವೃತ್ತಿ’ ಕುರಿತು ಮಾರ್ಗದರ್ಶನ ಕಾರ್ಯಕ್ರಮ

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸೆಪ್ಟೆಂಬರ್ 1ರಂದು ‘Career in Armed Forces’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ವಾಯುಪಡೆಯ 104 ಹೆಲಿಕಾಪ್ಟರ್ ಸ್ಕ್ವಾಡ್ರನ್, ಶ್ರೀ…

ಬಳ್ಳಾರಿ ಚಲೋಗೆ ಭರ್ಜರಿ ಚಾಲನೆ: ₹187 ಕೋಟಿ ಹಗರಣದ ಹಣ ವಾಪಸ್‌ಗೆ ವಿಜಯೇಂದ್ರ ಆಗ್ರಹ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಅವ್ಯವಹಾರವನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾಷೆಯ ಜೊತೆ ಸಂಸ್ಕೃತಿಯನ್ನೂ ಕಳಿಸಿದ ಮೇಷ್ಟ್ರು: ಹಳೆಯ ನೆನಪುಗಳನ್ನು ಸ್ಮರಿಸಿದ…

ಭಾಷೆಯ ಜೊತೆ ಸಂಸ್ಕೃತಿಯನ್ನೂ ಕಳಿಸಿದ ಮೇಷ್ಟ್ರು: ಹಳೆಯ ನೆನಪುಗಳನ್ನು ಸ್ಮರಿಸಿದ ಡಿ.ಕೆ. ಶಿವಕುಮಾರ್

ಬೆಂಗಳೂರು:  ಸಾಮಾನ್ಯವಾಗಿ ರಾಜಕೀಯ ಬೆಳವಣಿಗೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಡಿ.ಕೆ. ಶಿವಕುಮಾರ್ ಅವರು, ಈ ಬಾರಿ ತಮ್ಮ ಬಾಲ್ಯದ ನೆನಪೊಂದನ್ನು ಹಂಚಿಕೊಂಡಿದ್ದಾರೆ. ವಿಶ್ವ ಸಂಸ್ಕೃತ ದಿನದ ಹಿನ್ನೆಲೆಯಲ್ಲಿ ತಮ್ಮ ಸಂಸ್ಕೃತ ಗುರು ಶಂಕರ್ ಭಟ್ ಅವರನ್ನು…

ವಿಘ್ನೇಶ್ವರ ಫ್ರೆಂಡ್ಸ್ ಟೀಮ್ ಮಾಡೂರು ವತಿಯಿಂದ 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ

ಮಾಡೂರು: ವಿಘ್ನೇಶ್ವರ ಫ್ರೆಂಡ್ಸ್ ಟೀಮ್ ಮಾಡೂರು ವತಿಯಿಂದ 6ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ. ಅಷ್ಟಮಿ ಪ್ರಯುಕ್ತ ಆಗಸ್ಟ್ 30ರಂದು ಹಲವು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸೆಪ್ಟೆಂಬರ್ 5 ಮತ್ತು 6 ಹಲವು ಕ್ರೀಡೆ…