ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗಮನಕ್ಕೆ: ಅಪಾರ್ ಐಡಿ, ಪೆನ್ ಸಂಖ್ಯೆ ಕುರಿತು ಮಾಹಿತಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು ವಿದ್ಯಾರ್ಥಿಗಳು 11 ಅಂಕಿಗಳ ಕಾಯಂ ಶಿಕ್ಷಣ ಸಂಖ್ಯೆ (ಪಿಇಎನ್) ಹಾಗೂ 12 ಅಂಕಿಗಳ ಅಪಾರ್ (ಎಪಿಎಎಆರ್) ಐಡಿಯನ್ನು ನಮೂದಿಸಲು ಶಿಕ್ಷಣ ಇಲಾಖೆ ಸೂಚಿಸಿದೆ. ಅಪಾರ್ ಐಡಿ ಇಲ್ಲದ ವಿದ್ಯಾರ್ಥಿಗಳಿಗೆ ಪರೀಕ್ಷಾ…










