ಸೋಮವಾರ, 26 ಅಕ್ಟೋಬರ್ 2026
Trending

News

ಬಾರ್‌ ಸಮೀಪ ತಲವಾರು ಪ್ರದರ್ಶನ: ಇಬ್ಬರು ಪೊಲೀಸ್‌ ವಶಕ್ಕೆ

ಉಪ್ಪಿನಂಗಡಿ: ಬಾರ್‌ ಸಮೀಪ ನಡೆದ ಮಾತಿನ ಚಕಮಕಿ ಗಲಾಟೆ ನಡೆದಿದ್ದು, ಈ ವೇಳೆ ತಲವಾರು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಆರೋಪದಲ್ಲಿ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅ.18 ರಂದು ರಾತ್ರಿ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ…

ಪುತ್ತೂರು: ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ

ಪುತ್ತೂರು: ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ಮಾಡಿರುವ ಘಟನೆ ಅ.17 ರ ರಾತ್ರಿ ನಡೆದಿದೆ. ಕಡಬದ ಕೊಯಿಲ ನಿವಾಸಿ ಮಹಮ್ಮದ್‌ ರಿಫಾಯಿ (27) ಹಲ್ಲೆಗೊಳಗಾದ ವ್ಯಕ್ತಿ. ಪುತ್ತೂರಿನ ಲಾಡ್ಜ್‌ವೊಂದರಲ್ಲಿ ಮಹಮ್ಮದ್‌…

ಸೌತಡ್ಕ: ದೇವಸ್ಥಾನದ ಹೂವಿನ ಅಂಗಡಿ ವಿಚಾರದಲ್ಲಿ ಗಲಾಟೆ: ಎರಡು ಪ್ರತ್ಯೇಕ ಪ್ರಕರಣ ದಾಖಲು

ಬೆಳ್ತಂಗಡಿ: ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹೊರಭಾಗದಲ್ಲಿರುವ ಅಂಗಡಿಯ ವಿಚಾರವಾಗಿ ಹೂವಿನ ವ್ಯಾಪಾರಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಟ್ರಸ್ಟ್‌ಗೆ ಸೇರಿದ ಅಂಗಡಿಗಳ…

ಬಂಟ್ವಾಳ: ಹಣ ವಾಪಸ್‌ ಕೇಳಿದ್ದಕ್ಕೆ ಚೂರಿ ಇರಿತ ಆರೋಪ; ಪ್ರಕರಣ ದಾಖಲು

ಬಂಟ್ವಾಳ: ಹಣದ ವಿಷಯಕ್ಕೆ ಕುರಿತು ಉಂಟಾದ ವಿವಾದದಲ್ಲಿ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳದ ಅಜಿತ್‌ ಕುಮಾರ್‌ ಶೆಟ್ಟಿ (28) ವಶಕ್ಕೆ ಪಡೆಯಲಾದ ವ್ಯಕ್ತಿ. ಬಂಟ್ವಾಳ ಬಿ ಮೂಡಾ ಗ್ರಾಮದ ಉದಯ್‌ ಎನ್ನುವವರಿಂದ…

ಮಲಯಾಳಂ ಸಿನಿಮಾ ನಿರ್ದೇಶಕ ವಿವಾಹವಾದ ಒಂದೂವರೆ ತಿಂಗಳಿಗೆ ನಿಧನ

ಮಲಯಾಳಂ ಸಿನಿಮಾ ರಂಗದ ನಿರ್ದೇಶಕ ಬೆಲ್‌ರಾಜ್‌ ಕಳರಿಕಲ್‌ (28) ಅವರು ಕೊಚ್ಚಿಯ ಹೋಟೆಲ್‌ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅ.17 (ಶನಿವಾರ) ಈ ಘಟನೆ ನಡೆದಿದೆ. ಇವರ ನಿರ್ದೇಶನದ ಮೊದಲ ವೆಬ್‌ಸಿರೀಸ್‌ ʼಕಾಪಿ ಸ್ಕ್ಯಾಡ್‌ʼ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಆರಂಭಿಸಿದ…

ಮೂಡುಬಿದಿರೆ: ಕಾರು-ಸ್ಕೂಟರ್‌ ಡಿಕ್ಕಿ: ತಂದೆ ಮಗ ಗಾಯ

ಮೂಡುಬಿದಿರೆ: ಪುತ್ತಿಗೆ ಗ್ರಾಮದ ಹಂಡೇಲು ಎಂಬಲ್ಲಿ ಕಾರು ಮತ್ತು ಸ್ಕೂಟರ್‌ ನಡುವೆ ಡಿಕ್ಕಿ ಸಂಭವಿಸಿ ತಂದೆ ಮಗ ಗಾಯಗೊಂಡ ಘಟನೆ ಅ.16 ರಂದು ಬೆಳಗ್ಗೆ ನಡೆದಿದೆ. ಅಬ್ದುಲ್‌ ರಹಿಮಾನ್‌ ಅವರು ತಂದೆ ಹುಸೈನ್‌ ಅವರನ್ನು ಸಹಸವಾರರನ್ನಾಗಿ ಕೂರಿಸಿ ಸ್ಕೂಟರ್‌ನಲ್ಲಿ…

ಸಂಪಾಜೆ: ಕಾಡಾನೆಗಳ ಉಪಟಳ

ಆರಂತೋಡು: ಸಂಪಾಜೆ ಗ್ರಾಮದ ಕೀಲಾರು, ಕೀಲಾರುಮೂಲೆ, ಕೈಪಡ್ಕ ಹಾಗೂ ನೆಲ್ಲಿಕುಮೇರಿ ಪ್ರದೇಶಗಳಲ್ಲಿ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಕಾಡಾನೆಗಳ ಹಾವಳಿ ನಡೆಯುತ್ತಿದೆ. ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ನಾಶಪಡಿಸಿದೆ. ನಿರಂತರವಾಗಿ ಕೃಷಿ…

ಕುಂದಾಪುರ: ಸ್ಮಾರ್ಟ್‌ ಬಜಾರ್‌ನಲ್ಲಿ ಬೆಂಕಿ ಅನಾಹುತ

ಕುಂದಾಪುರ: ಇಲ್ಲಿನ ಸ್ಮಾರ್ಟ್‌ ಬಜಾರ್‌ನಲ್ಲಿ ಅ.18 ರ ರವಿವಾರ ಬೆಂಕಿ ಅನಾಹುತ ಸಂಭವಿಸಿದೆ. ಭಾನುವಾರ ಬೆಳಿಗ್ಗೆ ಕಟ್ಟಡದ ಮುಖ್ಯ ಜನರೇಟರ್‌ನಲ್ಲಿ ಬೆಂಕಿ ಕಾಣಿಸಿದ್ದು, ಈ ಅವಘಡ ಉಂಟಾಗಿದೆ. ಈ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಗಿದ್ದು, ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿದ್ದರು.

ಮಂಗಳೂರು: ಬಾಲಕರಿಗೆ ಲೈಂಗಿಕ ಕಿರುಕುಳ: ಚರ್ಚ್‌ ಪಾದ್ರಿ ಬಂಧನ

ಮಂಗಳೂರು, ಅ.18: ಚರ್ಚಿಗೆ ಬರುತ್ತಿದ್ದ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಾಲಕರಿಬ್ಬರು ನೀಡಿದ ದೂರಿನ ಆಧಾರದಲ್ಲಿ ವೆಲೆನ್ಸಿಯಾ ಚರ್ಚ್‌ ಪಾದ್ರಿ ಸಿಪ್ರಿಯನ್‌ ಪಿಂಟೋ ಅವರನ್ನು ಪಾಂಡೇಶ್ವರ ಪೊಲೀಸರು ಬಂಧನ ಮಾಡಿದ್ದಾರೆ. ಸಕಲೇಶಪುರದಲ್ಲಿ ಸಂಬಂಧಿಗಳ ಮನೆಯಲ್ಲಿ ಅಡಗಿ…

ಉಪ್ಪಿನಂಗಡಿ: ಪ್ರಯಾಣಿಕರ ತಂಗುದಾಣದ ಮೇಲೆ ಕುಸಿದು ಬಿದ್ದ ತಡೆಗೋಡೆ

ಉಪ್ಪಿನಂಗಡಿ: ಬಸ್‌ನಿಲ್ದಾಣದ ಬಳಿಯ ಬಿಎಸ್‌ಎನ್‌ಎಲ್‌ ಕಚೇರಿಯ ತಡೆಗೋಡೆ ಪ್ರಯಾಣಿಕರ ತಂಗುದಾಣಕ್ಕೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್‌ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಬಿಎಸ್‌ಎನ್‌ಎಲ್‌ ಅಧೀನದ ಕಚೇರಿ ಹಾಗೂ ಟವರ್‌ ಇರುವ ಪ್ರದೇಶದ ಸುರಕ್ಷತೆಗೆ ಎಂಟು ಅಡಿಗಿಂತಲೂ…