ಬುಧವಾರ, 28 ಅಕ್ಟೋಬರ್ 2026
Trending

News

ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಗಲಾಟೆ; ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿಚಾರ್ಜ್

ಬಾಗಲಕೋಟೆ :ನಗರದ ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ಸರ್ಕಲ್ ಬಳಿ ಭಾನುವಾರ ರಾತ್ರಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಎರಡು ಯುವಕರ ಗುಂಪುಗಳ ನಡುವೆ ಗಲಾಟೆ ನಡೆದಿದೆ. ವೇದಿಕೆಯಲ್ಲಿ ಹಾಡು ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು…

ಬ್ರಿಟಿಷ್ ಹಿಂದೂಗಳು ತಮ್ಮ ಕರ್ಮಭೂಮಿ UK ಗೇ ನಿಷ್ಠರಾಗಿರಬೇಕು – ಲಂಡನ್‌ನಲ್ಲಿ ಮೋಹನ್ ಭಾಗವತ್ ಹೇಳಿಕೆ

ಬ್ರಿಟಿಷ್ ಹಿಂದೂಗಳು ತಮ್ಮ ಕರ್ಮಭೂಮಿ ಯುಕೆಗೇ ನಿಷ್ಠರಾಗಿರಬೇಕು ಎಂದು ಲಂಡನ್‌ನಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಮಾರ್ಗದರ್ಶನ ಮಾಡಿದ್ದಾರೆ. ಲಂಡನ್‌ನಲ್ಲಿ ಆಯೋಜಿಸಲಾಗಿದ್ದ ‘ಸೆಲೆಬ್ರೇಷನ್ ಆಫ್ ಒನ್‌ನೆಸ್’ (ಏಕತೆಯ ಆಚರಣೆ) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಜನ್ಮಭೂಮಿ’ಯು ವ್ಯಕ್ತಿಗೆ…

ಮೈತ್ರಿ ಯುವಕ ಮಂಡಲ (ರಿ.)ಬೆಳಾಲು. ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಉದ್ಘಾಟನೆ

ಬೆಳಾಲು :ಸೆ 06 ಮೈತ್ರಿ ಯುವಕ ಮಂಡಲ (ರಿ.)ಬೆಳಾಲು. ಇದರ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವದ ಉದ್ಘಾಟನಾ ಕಾರ್ಯಕ್ರಮ ಸೆ. 06 ರಂದು ಯುವಕ ಮಂಡಲದ ವಠಾರದಲ್ಲಿ ನೆರವೇರಿತು. ಶ್ರೀ…

ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ವಿಜೃಂಭಣೆಯ ಶಿಕ್ಷಕರ ದಿನಾಚರಣೆ

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ-ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಶಿಕ್ಷಕರನ್ನು ಮನರಂಜಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ…

ದ.ಕ: ಕೌಟುಂಬಿಕ ಕಲಹ: ಪತ್ನಿ, ಅತ್ತೆಗೆ ಹರಿತವಾದ ಸಾಧನದಿಂದ ಹಲ್ಲೆ..!

ಬೆಳ್ಳಾರೆ:ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ ಅತ್ತೆಗೆ ಹರಿತವಾದ ಸಾಧನದಿಂದ ಹಲ್ಲೆ ನಡೆಸಿ ರಕ್ತಗಾಯಗೊಳಿಸಿರುವ ಘಟನೆ ಸೆ. 6ರಂದು ಮಧ್ಯಾಹ್ನ ಬೆಳ್ಳಾರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ನಡೆದಿದೆ. ಮುಕ್ಕೂರು ನಿವಾಸಿ ಗಣೇಶ…

SIR ಪರಿಶೀಲನೆ ವೇಳೆ ಮತ್ತೆ ಒಂದಾದ 35 ವರ್ಷಗಳ ಹಿಂದೆ ದೂರಾಗಿದ್ದ ಸಹೋದರರು!!

ಬರೋಬ್ಬರಿ ಮೂರೂವರೆ ದಶಕಗಳ ಹಿಂದೆ ನಾಪತ್ತೆಯಾಗಿ, ಕುಟುಂಬಸ್ಥರಿಂದ ಸತ್ತೇಹೋಗಿರಬಹುದು ಎಂದು ಭಾವಿಸಲಾಗಿದ್ದ ವ್ಯಕ್ತಿಯೊಬ್ಬರು SIR ಪರಿಷ್ಕರಣೆ ವೇಳೆ ಸುಮಾರು 35 ವರ್ಷಗಳ ಬಳಿಕ ತಮ್ಮ ಸ್ವಂತ ಸಹೋದರನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಪರೂಪದ ಘಟನೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ.…

ವಿಟ್ಲಪಿಂಡಿ ರಥೋತ್ಸವದಲ್ಲಿ ಅವಘಡ: ಕೃಷ್ಣನ ಉತ್ಸವ ಮೂರ್ತಿ ಕೆಳಗೆ ಬಿದ್ದು ಭಗ್ನ

ಉಡುಪಿ: ಚಾತುರ್ಮಾಸದ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣ ಮಠದಲ್ಲಿ ನಿನ್ನೆ ನಡೆದ ವಿಟ್ಲಪಿಂಡಿ ರಥೋತ್ಸವದ ವೇಳೆ ಅನಿರೀಕ್ಷಿತ ಅವಘಡ ಸಂಭವಿಸಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆಯುತ್ತಿದ್ದ ಸಂದರ್ಭದಲ್ಲಿ, ರಥಾರೋಹಣದ ವೇಳೆ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಸ್ವಾಮೀಜಿಯವರ…

ಜಡ್ಜ್ ಗೆ ಬೆದರಿಕೆ ಹಾಕಿದ ಲಾಯರ್ – 1,000 ಹಣ್ಣಿನ ಗಿಡ ನೆಡುವ ಶಿಕ್ಷೆ ವಿಧಿಸಿದ ಹೈಕೋರ್ಟ್!

ಕಲಾಪದ ವೇಳೆ ನ್ಯಾಯಾಧೀಶರಿಗೇ ಬೆದರಿಕೆಯೊಡ್ಡಿದ್ದ ವಕೀಲರೊಬ್ಬರಿಗೆ ಪ್ರಾಯಶ್ಚಿತ್ತವಾಗಿ 1,000 ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವಂತೆ ಕರ್ನಾಟಕ ಹೈಕೋರ್ಟ್ ವಿನೂತನ ಆದೇಶ ನೀಡಿದೆ. ಏನಿದು ಪ್ರಕರಣ? ಕೊಪ್ಪಳ ಜಿಲ್ಲೆಯ ಗಂಗಾವತಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕೊಲೆ ಪ್ರಕರಣವೊಂದರ…

ತನ್ನ ಕೂದಲನ್ನೇ ಕಿತ್ತು ತಿನ್ನೋ MBBS ವಿದ್ಯಾರ್ಥಿನಿ – ಹೊಟ್ಟೆ ಆಪರೇಷನ್ ಮಾಡಿ 1.2 ಕೆಜಿ ಕೂದಲು ಹೊರತೆಗೆದ ವೈದ್ಯರು!!

ದೆಹಲಿಯ ದ್ವಾರಕಾದಲ್ಲಿರುವ ಮಣಿಪಾಲ್ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳ ಹೊಟ್ಟೆಯಿಂದ ಸುಮಾರು 1.16 ಕೆಜಿ ತೂಕದ ಬೃಹತ್ ಕೂದಲಿನ ಉಂಡೆಯನ್ನು ಹೊರತೆಗೆದಿದ್ದಾರೆ. ಈ ಘಟನೆಯು ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿದೆ. ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ…

ಬೆಂಗಳೂರು : ಗಂಡ, ಹೆಂಡತಿ ಇಬ್ಬರಿಗೂ ಅಕ್ರಮ ಸಂಬಂಧ – ಆದ್ರೂ ಬೇರೆಯಾಗದೆ ಒಟ್ಟಿಗೆ ಇರೋ ದಂಪತಿ!!

ಇಂದಿನ ಕಾಲದಲ್ಲಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರಿಗಾದರೂ  ಮತ್ತೊಬ್ಬರ ಮೇಲೆ ವ್ಯಾಮೋಹ ಇರುವುದಾಗಲಿ ಅಥವಾ ಕ್ಲೋಸ್ ಆಗಿ ಇರುವುದು ಗೊತ್ತಾದರೆ ಸಾಕು ಅಲ್ಲಿಗೆ ಆ ಸಂಸಾರ ಮುರಿದು ಬೀಳುತ್ತದೆ. ಆದರೆ ಬೆಂಗಳೂರಿನಲ್ಲಿ ಒಂದು ಅಪರೂಪದ ದಂಪತಿ ಅಪರೂಪದ…