ಮಗ ಮೃತಪಟ್ಟಿದ್ದಾನೆಂದು ಅಂತ್ಯಕ್ರಿಯೆ ನಡೆಸಿದ ಕುಟುಂಬ- 15 ದಿನಗಳ ಬಳಿಕ ʼಜೀವಂತವಾಗಿದ್ದಾನೆʼ ಎಂದು ಜೈಲಿನಿಂದ ಫೋನ್!!
ತಮ್ಮ ಪುತ್ರ ಮೃತಪಟ್ಟಿದ್ದಾನೆಂದು ಭಾವಿಸಿ ಅನಾಥ ಮೃತದೇಹವೊಂದರ ಅಂತ್ಯಕ್ರಿಯೆ ನಡೆಸಿದ್ದ ಕುಟುಂಬಕ್ಕೆ 15 ದಿನಗಳ ಬಳಿಕ, “ನಿಮ್ಮ ಪುತ್ರ ಜೀವಂತವಾಗಿದ್ದಾನೆ” ಎಂಬ ದೂರವಾಣಿ ಕರೆಯೊಂದು ಬಂದಿರುವ ಘಟನೆ ಪಂಜಾಬ್ ನ ಕಪುರ್ತಲಾದಲ್ಲಿ ನಡೆದಿದೆ. ಕಪುರ್ತಲಾದ ಕಡುಪುರ ಗ್ರಾಮದ ನಿವಾಸಿಯಾದ…










