ಭಾನುವಾರ, 1 ನವೆಂಬರ್ 2026

News

ಮನೆ ಒರೆಸಿದ ನಂತರವೂ ನಿಮ್ಮ ಮನೆಯಲ್ಲಿ ತಾಜಾ ಪರಿಮಳ ಬರುತ್ತಿಲ್ಲವೇ?

ಮನೆಯನ್ನು ಸ್ವಚ್ಛಗೊಳಿಸಿದ ನಂತರ, ಕೊಠಡಿಗಳಲ್ಲಿ ತಾಜಾ ಮತ್ತು ಆಹ್ಲಾದಕರವಾದ ಸುವಾಸನೆಯು ದೀರ್ಘಕಾಲದವರೆಗೆ ಉಳಿಯಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ, ನೆಲ ಒರೆಸಿದ ಕೆಲವೇ ನಿಮಿಷಗಳಲ್ಲಿ ಆ ಸುವಾಸನೆ ಮಾಯವಾಗಿ, ಮನೆ ಮತ್ತೆ ಮೊದಲಿನಂತೆಯೇ ಭಾಸವಾಗುತ್ತದೆ. ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ,…

ಬಂದಾರು: ಕರುವಿನ ಮೇಲೆ ಚಿರತೆ ದಾಳಿ

ಬಂದಾರು: ಗ್ರಾಮ ಪೆರ್ಲ-ಬೈಪಾಡಿ ಅಡೆಂಕಿರಿಮಜಲು ಸೇಸಪ್ಪ ಗೌಡರ ದನದ ಹಟ್ಟಿಯಲ್ಲಿ ಜು.19 ರಂದು ಮುಂಜಾನೆ ಸರಿ ಸುಮಾರು 2.30 ಗಂಟೆಗೆ ಕರುವಿನ ಮೇಲೆ ಚಿರತೆ ದಾಳಿ ಮಾಡಿರುವ ಕುರಿತು ವರದಿಯಾಗಿದೆ. ಹಲವಾರು ದಿನಗಳಿಂದ ಕಾಡಂಡ, ಬೈಪಾಡಿ ಪ್ರದೇಶದಲ್ಲಿ ತಿರುಗಾಡುತ್ತಿದ್ದು,…

ಅಜ್ಜಿ ಅಂತ್ಯಕ್ರಿಯೆಗೆ ಪ್ರಜ್ವಲ್‌ ರೇವಣ್ಣ ಆಗಮನ?

ಅಜ್ಜಿ ಚೆನ್ನಮ್ಮ ನಿಧನರಾಗಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತುರ್ತು ಪೆರೋಲ್‌ ಕೋರಿ ಜೈಲಾಧಿಕಾರಿಗಳಿಗೆ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ. ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿದ್ದು, ಪರಪ್ಪನ ಅಗ್ರಹಾರ ಜೈಲಲ್ಲಿದ್ದಾರೆ. ಅಜ್ಜಿ…

ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಡಿಸ್ಚಾರ್ಜ್‌ ವೇಳೆ ಬಿಲ್‌-ಸಚಿವ ಖಾದರ್

ಮಂಗಳೂರು: ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಿದ್ದು, ಡಿಸ್ಚಾರ್ಜ್‌ ವೇಳೆ ಬಿಲ್‌ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್‌ ತಿಳಿಸಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದರೂ ಅವುಗಳಿಗೆ ತಗಲುವ…

ರಾಜ್ಯದ ಆಸ್ಪತ್ರೆ, ಶಾಲೆಗಳ ಆವರಣದಲ್ಲಿ ಜಂಕ್ ಫುಡ್ ನಿಷೇಧ – ಯು ಟಿ ಖಾದರ್ ಘೋಷಣೆ!!

ರಾಜ್ಯದ ಎಲ್ಲಾ ಆಸ್ಪತ್ರೆಗಳು ಮತ್ತು ಶಾಲೆಗಳ ಆವರಣದಲ್ಲಿರುವ ಕ್ಯಾಂಟೀನ್ ಗಳಲ್ಲಿ ಜಂಕ್ ಫುಡ್ ನಿಷೇಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಮಂಗಳೂರಿನ ವೆನ್ಲಾಕ್ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಕುಂದು ಕೊರತೆ, ಅಭಿವೃದ್ಧಿ…

ದೇವೇಗೌಡರ ತಮ್ಮನ ಮಗನಿಂದಲೇ ಚೆನ್ನಮ್ಮನ ಮೇಲೆ ನಡೆದಿತ್ತು ಆ್ಯಸಿಡ್‌ ದಾಳಿ!!

ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಎರಡು ಬಾರಿ ಸಾವನ್ನು ಗೆದ್ದಿದ್ದರು. ಗೌಡರ ಕುಟುಂಬ ಸೇರಿದಂತೆ ಇದೀಗ ನಾಡಿನ ಗಣ್ಯಾತಿಗಣ್ಯರು ಚೆನ್ನಮ್ಮನ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ. ಇಂದು ಸಾವನ್ನಪ್ಪಿದ ಚೆನ್ನಮ್ಮ ಅವರು ಹಿಂದೆ ಎರಡು ಬಾರಿ ಸಾವನ್ನು…

ಕೆಟ್ಟ ಭಾಷೆಯಲ್ಲಿ ಬೈದರೆ ಇನ್ಮುಂದೆ ಕೇಸ್ ಹಾಕುವಂತಿಲ್ಲ – ಸುಪ್ರೀಂ ಕೋರ್ಟ್ ಆದೇಶ

ಕೇವಲ ಬೈಗುಳ ಅಥವಾ ಅಸಭ್ಯ ಮತ್ತು ಅಸಹ್ಯಕರ ಭಾಷೆ ಬಳಸುವುದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294ರ ಅಡಿಯಲ್ಲಿ ‘ಅಶ್ಲೀಲತೆ’ ಎನಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಸ್ಪಷ್ಟೀಕರಣ ನೀಡಿದೆ. ಹೌದು, ಕೇವಲ ಬೈಗುಳ ಅಥವಾ ಅಸಭ್ಯ, ಅಸಹ್ಯಕರ…

ಮಾಜಿ ಪ್ರಧಾನಿ ದೇವೇಗೌಡ ಪತ್ನಿ ಚೆನ್ನಮ್ಮ ವಿಧಿವಶ

ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪತ್ನಿ 85 ವರ್ಷದ ಚೆನ್ನಮ್ಮ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಾಲ್ಕು ದಿನಗಳಿಂದ ಐಸಿಯುನಲ್ಲಿ ಚೆನ್ನಮ್ಮಗೆ ಚಿಕಿತ್ಸೆ ನೀಡಲಾಗುತ್ತಿದ್ದು ಆದರೆ ಇಂದು…

ಅಮೇರಿಕಾ ಯುವತಿಯನ್ನು ವರಿಸಿದ ಸುಳ್ಯ ಯುವಕ – ಸಂಪಾಜೆಯ ದೇವಾಲಯದಲ್ಲಿ ಮದುವೆ!!

ಕೃಷ್ಣ ಭಕ್ತಿಯ ಮೂಲಕ ಪರಿಚಯವಾದ ಸುಳ್ಯದ ಯುವಕ ಹಾಗೂ ಅಮೆರಿಕದ ಯುವತಿ ಈಗ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಅವರು…

ಲಾವಣ್ಯ ಹಂತಕ ಚೇತನ್ ಕೊಲೆಯ ಬಗ್ಗೆ ಮಾತನಾಡಿದ್ದ ಅಘಾತಕಾರಿ ವಿಡಿಯೋ ವೈರಲ್!!

ಬಿಸಿ ರೋಡ್​ನಲ್ಲಿ ನಡೆದ ಲಾವಣ್ಯ ಕೊಲೆ ಪ್ರಕರಣ ಇಡೀ ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಅಘಾತಕಾರಿ ದೃಶ್ಯಗಳು ವೈರಲಾಗುತ್ತಿವೆ. ಇದೀಗ ಚೇತನ್, ಲಾವಣ್ಯವನ್ನು ತಾನು ಹೇಗೆ ಕೊಲ್ಲುತ್ತೇನೆ ಎಂದು ಮಾತನಾಡಿರುವ ವಿಡಿಯೋ ಒಂದು…