ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2026

News

ಮುಲ್ಕಿ: ಕೊಲ್ನಾಡು ಬಳಿ ಶಾಲಾ ಬಸ್‌ ಅಪಘಾತ, ಇಬ್ಬರು ಮಕ್ಕಳಿಗೆ ಗಂಭೀರ ಗಾಯ

ಮುಲ್ಕಿ: ಶಾಲಾ ಬಸ್ಸೊಂದಕ್ಕೆ ಟೂರಿಸ್ಟ್‌ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬಸ್‌ ಕಮರಿಗೆ ಬಿದ್ದ ಘಟನೆ ಮೂಲ್ಕಿ ಸಮೀಪದ ಕೊಲ್ನಾಡುವಿನಲ್ಲಿ ನಡೆದಿದೆ. ಶುಕ್ರವಾರ (ಅ.3) ಸಂಜೆ ಈ ಘಟನೆ ನಡೆದಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ…

News

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರ, ಸೋಜಾ ಎಲೆಕ್ಟ್ರಾನಿಕ್ಸ್‌ಗೆ ನುಗ್ಗಿದ ಮಳೆನೀರು

ಬೆಳ್ತಂಗಡಿ: ಗ್ರಾಹಕರಿಗೆ ವಿಶ್ವಾಸಕ್ಕೆ ಪಾತ್ರವಾಗಿದ್ದ ಹೆಸರಾಂತ ಸೋಜಾ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನೀಚರ್ಸ್ ಮಳಿಗೆಗೆ ಹೆದ್ದಾರಿಯ ಕಾಮಗಾರಿಯಿಂದ ಚರಂಡಿ ಬ್ಲಾಕ್ ಆಗಿ ಮಳೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ…

News

ಎಸ್‌.ಡಿ.ಎಂ.ಐಟಿ ಕೆಎಸ್‌ಸಿಎಸ್‌ಟಿ ಜೊತೆ ಅಧಿಕೃತ ಒಪ್ಪಂದ

  ಉಜಿರೆ,ದಿ.ಅ.23 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ (ಎಸ್‌ಡಿಎಂಐಟಿ), ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ (ಕೆಎಸ್‌ಸಿಎಸ್‌ಟಿ), ಸಹಯೋಗದೊಂದಿಗೆ ಎಸ್‌ಡಿಎಂಐಟಿಯ ಬೌದ್ಧಿಕ ಆಸ್ತಿ ಹಕ್ಕುಗಳ ಘಟಕವನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಸಂಶೋಧನೆ,…

News

ಕಟೀಲು ಭ್ರಮರಾಂಬಿಕೆಯ ಮೂಲತಾಣದಲ್ಲಿ ಪ್ರತ್ಯಕ್ಷವಾಯ್ತು ಭ್ರಮರ ರೂಪ: ಆಶ್ಚರ್ಯಚಕಿತರಾದ ಭಕ್ತರು!

​ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಹಾಗೂ ಪವಿತ್ರ ಶಕ್ತಿಪೀಠವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೂಲತಾಣವಾದ ಕುದ್ರುವಿನ ಗುಡಿಯಲ್ಲಿ ಭ್ರಮರ (ದುಂಬಿ) ಪ್ರತ್ಯಕ್ಷವಾಗಿರುವುದು ಭಕ್ತರಲ್ಲಿ ದೈವಿಕ ಅನುಭೂತಿಯನ್ನುಂಟು ಮಾಡಿದೆ. ದೇವಸ್ಥಾನದ ಮೂಲತಾಣವಾದ ಕುದ್ರುವಿನ ಗುಡಿಯ ಒಳಭಾಗದಲ್ಲಿ ಭ್ರಮರ (ದುಂಬಿ)…

News

ಉದ್ಯಮಿಗಳ ಬಳಿ ಹಣಕ್ಕಾಗಿ ಬೇಡಿಕೆ, ಬೆದರಿಕೆ; ಹೇಮಂತ್‌ ಪೂಜಾರಿ ಸಹಚರನ ಬಂಧನ

ಉಡುಪಿ: ಉದ್ಯಮಿಗಳ ಬಳಿ ಹಣ ಬೇಡಿಕೆ ಇಟ್ಟು, ಕೊಲೆ ಬೆದರಿಕೆ ಹಾಕುತ್ತಿದ್ದ ಆರೋಪದಲ್ಲಿ ಭೂಗತ ಪಾತಕಿ ಹೇಮಂತ್‌ ಪೂಜಾರಿ ಸಹಚರನೋರ್ವನನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಕಾಪು ತಾಲೂಕು ಬಡಾ ಎಮಾಳ್‌ ನಿವಾಸಿ ಸುರೇಶ್‌ ಅಮೀನ್‌ (38) ಎಂದು ಗುರುತಿಸಲಾಗಿದೆ.…

News

ಕರ್ನಾಟಕ ಬ್ಯಾಂಕ್‌ನಿಂದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗೆ ಆಂಬುಲೆನ್ಸ್ ಕೊಡುಗೆ

ಉಜಿರೆ,ದಿ.ಅ.23 : ಕರ್ನಾಟಕ ಬ್ಯಾಂಕ್ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗೆ ಫೋರ್ಸ್ ಮೋಟರ್ಸ್ ಲಿಮಿಟೆಡ್ ಕಂಪನಿಯ ತೂಫಾನ್ ಮಾದರಿಯ ಆಂಬುಲೆನ್ಸ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ…

News

ಮದುಮಗಳ ದಿರಿಸಿನಲ್ಲಿ 18 ಕಿ.ಮೀ ನಡಿಗೆ: ರಸ್ತೆ ಇಲ್ಲದ ಹಳ್ಳಿಯ ಕಣ್ಣು ತೆರೆಸುವ ಕಥೆ!

ಹೂವಿನ ಅಲಂಕಾರ, ಕಣ್ಣು ಕುಕ್ಕುವ ಮದುಮಗಳ ಉಡುಗೆ, ಮೈತುಂಬಾ ಒಡವೆಗಳು—ಸಾಮಾನ್ಯವಾಗಿ ಮದುವೆಯ ದಿನ ವಧುವೊಬ್ಬರು ನಗುತ್ತಾ ಕಾರಿನಿಂದ ಇಳಿದು ಬರುವ ದೃಶ್ಯ ಕಣ್ಣಿಗೆ ಕಾಣುತ್ತದೆ. ಆದರೆ, ಉತ್ತರಾಖಂಡದ ಈ ಕಥೆಯೇ ಬೇರೆ, ಇಲ್ಲಿ ಮದುಮಗಳೊಬ್ಬಳು ಕಾರಿನ ಬದಲಿಗೆ ಮದುವೆಯ…

News

ನಾಸಿಕ್-ತ್ರ್ಯಂಬಕೇಶ್ವರ ಕುಂಭಮೇಳ: ವೆಬ್‌ಸೈಟ್‌ ಅನಾವರಣ, ಸಂಪೂರ್ಣ ಮಾಹಿತಿ ಇಲ್ಲಿದೆ

ನಾಸಿಕ್-ತ್ರ್ಯಂಬಕೇಶ್ವರದಲ್ಲಿ ಸಿಂಹಸ್ಥ ಕುಂಭಮೇಳಕ್ಕಾಗಿ ಅಧಿಕೃತ ವೆಬ್‌ಪೋರ್ಟಲ್‌ ಸಿದ್ಧಪಡಿಸಲಾಗುತ್ತಿದ್ದು, ಇದರ ಪ್ರಾಥಮಿಕ ಆವೃತ್ತಿಯನ್ನು ಅ.31 ರಂದು ನಡೆಯುವ ಧ್ವಜಾರೋಹಣ ಸಮಾರಂಭದಲ್ಲಿ ಅನಾವರಣಗೊಳಿಸಲಾಗುವುದು ಎಂದು ನಾಶಿಕ್-ತ್ರ್ಯಂಬಕೇಶ್ವರ ಕುಂಭಮೇಳ ಪ್ರಾಧಿಕಾರ ತಿಳಿಸಿದೆ. ಕುಂಭಮೇಳವು ಅ.31 ರಿಂದ 2028 ರ ಮಧ್ಯದವರೆಗೆ ನಡೆಯಲಿದ್ದು, 2027…

News

ಸಿದ್ದರಾಮಯ್ಯ ಸ್ಟಿಂಗ್‌ ಪ್ರಕರಣ: ಖಾಸಗಿ ವಾಹಿನಿ ಮುಖ್ಯಸ್ಥ ವಶಕ್ಕೆ, ಬಿಡುಗಡೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಮತ್ತು ಸ್ಟಿಂಗ್‌ ಅಪರೇಷನ್‌ ಪ್ರಕರಣ ಕುರಿತು ನಗರ ಕೇಂದ್ರ ಅಪರಾಧ ವಿಭಾಗ ಪೊಲೀಸರು ಮಾಧ್ಯಮವೊಂದರ ಮುಖ್ಯಸ್ಥರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿ ನಂತರ ನೋಟಿಸ್‌ ಕೊಟ್ಟು ಬಿಡುಗಡೆ…

News

ರಾತ್ರಿಯಿಡೀ ನಾಗರ ಹಾವಿನ ಮೇಲೆಯೇ ಮಲಗಿದ್ದ ಅಣ್ಣ ತಂಗಿ

ಬೆಂಗಳೂರು: ರಾತ್ರಿ ನಿದ್ರೆಯಲ್ಲಿದ್ದಾಗ ಮೈಮೇಲೆ ಏನೋ ಹರಿದಾಡಿದ ಅನುಭವ ಉಂಟಾಗಿದ್ದು, ಇಲಿ ಎಂದು ಭಾವಿಸಿ ನಿರ್ಲಕ್ಷಿಸಿ ನಿದ್ರೆಗೆ ಜಾರಿದ ಅಣ್ಣ ತಂಗಿ ಬೆಳಗಿನ ಜಾವ ಎದ್ದು ನೋಡಿದಾಗ ತಲೆದಿಂಬಿನ ಕೆಳಗೆ ಸುರುಳಿ ಸುತ್ತಿ ಮಲಗಿದ್ದ ನಾಗರ ಹಾವನ್ನು ಕಂಡು…