ಸೋಮವಾರ, 26 ಅಕ್ಟೋಬರ್ 2026
Trending

ಅಕ್ಟೋಬರ್ 2026

News

ಮರಕ್ಕೆ ಬೀದಿನಾಯಿ ಕಟ್ಟಿ ಹಾಕಿ ಕ್ರೂರವಾಗಿ ಹಲ್ಲೆಗೈದು ಹತ್ಯೆ: ಮೂವರು ಪೊಲೀಸ್‌ ವಶಕ್ಕೆ

ಬೆಂಗಳೂರು: ಬೀದಿ ನಾಯಿಯನ್ನು ಮರಕ್ಕೆ ನೇತುಹಾಕಿ ಕ್ರೂರವಾಗಿ ಹಲ್ಲೆ ಮಾಡಿ ಕೊಂದಿರುವ ಆರೋಪದಡಿ ಮೂವರನ್ನು ಇಲ್ಲಿನ ವರ್ತೂರು ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ವಾನ ಪ್ರಿಯೆ ನಿಶ್ಚಿಂತ ನರೇನ್‌ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪುನೀತ್‌,…

News

ಮಂಗಳೂರು: ಉಚಿತ ಟಿವಿ ಚಾನೆಲ್‌ ವೀಕ್ಷಣೆಗೆ ಮೊಬೈಲ್‌ ಆಪ್‌ ಡೌನ್‌ಲೋಡ್‌ ಮಾಡಿ ಲಕ್ಷ ಲಕ್ಷ ಹಣ ಕಳೆದುಕೊಂಡ ವ್ಯಕ್ತಿ

ಮಂಗಳೂರು: ಮೊಬೈಲ್‌ ಆಪ್‌ ಡೌನ್‌ಲೋಡ್‌ ಮಾಡಿದರೆ ಎಲ್ಲಾ ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂಬ ಜಾಹೀರಾತನ್ನು ನಂಬಿದ ವ್ಯಕ್ತಿಯೊಬ್ಬರು ರೂ.1,78,191 ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಕುರಿತು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅ.15…

News

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಾಮೃತ ಮಹಾಭೀಷೇಕ ದರ ಏರಿಕೆ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎರಡು ಸೇವೆಗಳ ದರ ಪರಿಷ್ಕರಣೆ ಮಾಡಲಾಗಿದ್ದು, ಪಂಚಾಮೃತ ಮಹಾಭಿಷೇಕ ಸೇವೆಯ ದರವನ್ನು ರೂ.11,000 ಕ್ಕೆ ಹೆಚ್ಚಳ ಮಾಡಲಾಗಿದೆ. ಹೊಸದಾಗಿ ರಥೋತ್ಸವ ಸೇವೆಯನ್ನು ಆರಂಭಿಸಲಾಗಿದ್ದು, ಈ ಸೇವೆಗೆ ರೂ.12,000 ದರ ನಿಗದಿಪಡಿಸಲಾಗಿದೆ. ಪಂಚಾಮೃತ…

News

‘ವಿದೇಶಿ ಏಜೆಂಟ್’ ಹಣೆಪಟ್ಟಿ ಮೊದಲು ನಿಲ್ಲಿಸಿ: ಮೋದಿ ಮೇಲೆ ಅಣ್ಣಾಮಲೈ ಟ್ವೀಟ್ ಬಾಂಬ್!

ಚೆನ್ನೈ: ಅಧಿಕಾರದ ಕುರ್ಚಿಯ ಮೇಲೆ ಕೂತು 12 ವರ್ಷಗಳೇ ಕಳೆದಿವೆ. ಆದರೂ ತನ್ನ ಅಸ್ತಿತ್ವದ ನೆರಳು ಕಳೆದು ಹೋಗಬಾರದು ಎಂಬ ಕಾರಣಕ್ಕೆ ಇವತ್ತಿಗೂ ಒಂದು ಕೃತಕ ಶತ್ರುವನ್ನು ಹುಡುಕುತ್ತಾ ಕೂತಿದೆಯೇ ಕೇಂದ್ರ ಸರ್ಕಾರ? ಹೀಗೊಂದು ನೇರ ಮತ್ತು ತೀಕ್ಷ್ಣವಾದ…

News

ಉಪ್ಪಿನಂಗಡಿ: ಕಾರು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಆರೋಪ- ಕೇಸು ದಾಖಲು

ಉಪ್ಪಿನಂಗಡಿ: ಕಾರನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿ ಗಾಯಗೊಳಿಸಿದ ಆರೋಪದ ಮೇಲೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನಿವಾಸಿ, ಪ್ರಸ್ತುತ ನೆಕ್ಕಿಲಾಡಿಯಲ್ಲಿ ವಾಸವಿರುವ ರೋಲ್ಸನ್‌ ನೀಲ್‌ ಲುವಿನ್‌ (29) ನೀಡಿದ…

News

ತಾಲೂಕು ಪಂಚಾಯತ್ ಮಾಜಿ ಸದಸ್ಯ ಎಸ್.ಪಿ. ಜನಾರ್ದನ್ ನಿಧನ

ಬೆಳ್ತಂಗಡಿ: ತಾಲೂಕು ಪಂಚಾಯತ್ ಮಾಜಿ ಸದಸ್ಯ ಹಾಗೂ ಸುಲ್ವೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಇಲ್ಲಿನ ಮಾಜಿ ಅಧ್ಯಕ್ಷ ಎಸ್.ಪಿ. ಜನಾರ್ದನ್ (72) ಅವರು ಅಲ್ಪಕಾಲದ ಅಸೌಖ್ಯದಿಂದ ಅ. 22ರಂದು ಮೂಡಬಿದಿರೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾದರು.…

News

ಮೂಡುಬಿದಿರೆ: ಬಟ್ಟೆ ಒಣಗಿಸುವಾಗ ವಿದ್ಯುತ್‌ ಶಾಕ್‌ ತಗುಲಿ ತಾಯಿ-ಮಗ ಸಾವು

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಬಟ್ಟೆ ಒಣಗಿಸುವ ಸಂದರ್ಭದಲ್ಲಿ ತಂತಿಗೆ ಹೈಟೆನ್ಶನ್‌ ವಿದ್ಯುತ್‌ ತಂತಿಯ ಸಂಪರ್ಕ ಉಂಟಾಗಿ ವಿದ್ಯುತ್‌ ಶಾಕ್‌ ತಗುಲಿ ತಾಯಿ-ಮಗ ದಾರುಣವಾಗಿ ಸಾವನ್ನಪ್ಪಿದ್ದ ಘಟನೆ ಗುರುವಾರ ನಡೆದಿದೆ. ಮೃತ ದುರ್ದೈವಿಗಳು ಮರ್ಸಿ ಮಸ್ಕರೇನಸ್‌…

News

ಪಿಕ್‌ಅಪ್‌-ಬೈಕ್‌ ಡಿಕ್ಕಿ, ಸವಾರರಿಬ್ಬರ ಸಾವು: ಆರೋಪಿ ಪಿಕ್‌ಅಪ್‌ ಚಾಲಕ ಪೊಲೀಸ್‌ ವಶಕ್ಕೆ

ಉಳ್ಳಾಲ: ಬೋಳಿಯಾರ್‌ನಲ್ಲಿ ಪಿಕ್‌ಅಪ್‌ ವಾಹನ ಹರಿಸಿ ಮಹಮ್ಮದ್‌ ಜುನೈದ್‌ (23) ಮತ್ತು ಮಹಮ್ಮದ್‌ ಅಫ್ರಾಝ್‌ (23) ಅವರನ್ನು ಕೊಲೆಗೈದ ಆರೋಪದಲ್ಲಿ ಆರೋಪಿ ಬೋಳಿಯಾರ್‌ ನಿವಾಸಿ ಹಫೀಸ್‌ ನನ್ನು ಕೊಣಾಜೆ ಪೊಲೀಸರು ಬಂಧನ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

News

ನೆಲ್ಯಾಡಿ ಬಳಿ ಭೀಕರ ಅಪಘಾತ: ಪುತ್ತೂರಿನ ಕಾಲೇಜು ವಿದ್ಯಾರ್ಥಿ ಸಾವು

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನೆಲ್ಯಾಡಿ ಕರ್ಬಸಂಕದ ಬಳಿ ಗುರುವಾರ ಮುಂಜಾನೆ ಕಾರು-ಗ್ಯಾಸ್‌ ಟ್ಯಾಂಕರ್‌ ಡಿಕ್ಕಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಪ್ರಥಮ ಪಿಯುಸಿ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಮೃತರನ್ನು ನೆಲ್ಯಾಡಿಯಲ್ಲಿ ಫ್ಲವರ್ಸ್‌ ಹೋಟೆಲ್‌ ನಡೆಸುತ್ತಿರುವ ಜೋಜೋ…

News

ಸೆಂಗೋಲ್‌ ವಿನ್ಯಾಸ ಮಾಡಿದ್ದ ಯತಿರಾಜ್‌ ನಿಧನ: ಮೋದಿ ಕಂಬನಿ

ಚೆನ್ನೈ: ಹೊಸ ಸಂಸತ್‌ ಭವನದಲ್ಲಿ ನಿರ್ಮಿಸಲಾಗಿರುವ ʼಸೆಂಗೋಲ್‌ʼ (ರಾಜದಂಡ) ಅನ್ನು ವಿನ್ಯಾಸ ಮಾಡಿ ನಿರ್ಮಿಸಿದ್ದ ಭಾರತದ ಖ್ಯಾತ ಆಭರಣಕಾರ ವುಮ್ಮಿಡಿ ಯತಿರಾಜ್‌ (99) ಅವರು ಚೆನ್ನೈನಲ್ಲಿ ಬುಧವಾರ ನಿಧನ ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್‌ ಸೇರಿದಂತೆ…