ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

Crime

ಮುಸ್ಲಿಂ ಸ್ನೇಹಿತನೊಂದಿಗೆ ಹೋಮ್‌ ಸ್ಟೇಗೆ ತೆರಳಿದ ಹಿಂದೂ ಯುವತಿಯ ನಿಗೂಢ ಕೊಲೆ

ಗುವಾಹಟಿಯ ಗೌಹಾತಿ ವಿಶ್ವವಿದ್ಯಾಲಯದ 22 ವರ್ಷದ ನಿಮಿಷಾ ಠಾಕುರಿಯಾ ಎಂಬ ಹಿಂದೂ ವಿದ್ಯಾರ್ಥಿನಿ ಧರಾಪುರ್-ಗರಾಲ್ ಪ್ರದೇಶದ ಹೋಮ್‌ ಸ್ಟೇ ಒಂದರಲ್ಲಿ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾಳೆ.  ಸಾವು ಸಂಭವಿಸುವ ಕೆಲವೇ ಕ್ಷಣಗಳ ಮೊದಲು ಅವರು ತಾಯಿಗೆ ಕರೆ ಮಾಡಿ, “ಅಮ್ಮಾ..…

News

‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ – ಹಾಲಿ, ಮಾಜಿ ಮುಖ್ಯಮಂತ್ರಿ ಭಾಗಿ

ಡಾ. ಮುಖ್ಯಮಂತ್ರಿ ಚಂದ್ರು ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಪ್ರಸಿದ್ಧ ‘ಮುಖ್ಯಮಂತ್ರಿ’ ರಂಗನಾಟಕದ ೯೦೦ನೇ ಪ್ರದರ್ಶನ ಇತ್ತೀಚಿಗೆ ಬೆಂಗಳೂರಿನ ಪ್ರಸಿದ್ಧ ರವೀಂದ್ರ ಕಲಾಕ್ಷೇತ್ರದಲ್ಲಿ ಯಶಸ್ವಿಯಾಗಿ ನೆರವೇರಿತು. ಈ ನಾಟಕ ನೋಡಲು ಸಿಎಂ ಡಿಕೆಶಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ…

News

ವೈನ್ ಶಾಪ್ ಗೆ ನುಗ್ಗಿ ಎಣ್ಣೆ ಹೊಡೆದ ಮಂಗ

ಮಂಗನಿಗೆ ಹೆಂಡ ಕುಡಿಸಿದ ಹಾಗೆ ಎಂಬ ಆಡು ಮಾತೊಂದಿದೆ. ಅಂದರೆ ಯಾರಾದರೂ ಕಪಿಚೇಷ್ಟೆ ಮಾಡುತ್ತಿದ್ದರೆ ಅವರಿಗೆ ಹೇಳುವ ಮಾತಿದು. ಅದ್ರೆ ಈ ಆಡು ಮಾತು ನಿಜವಾದರೆ? ಅಂದರೆ ಮಂಗ ನುಜಾವಾಗಲೂ ಹೆಂಡ ಕುಡಿದರೆ ಹೇಗಿರುತ್ತದೆ? ಹೇಗಿರುತ್ತದೆ ಎಂಬುದಕ್ಕೆ ಇಲ್ಲಿದೆ…

latest

ಹಾಲಿನ ದರ ಏರಿಕೆ ಬಗ್ಗೆ ಸಿಎಂ ಮಹತ್ವದ ಅಡ್ಡೇಟ್

ರಾಜ್ಯದಲ್ಲಿ ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವ ನಡುವೆಯೇ ಹಾಲಿನ ದರವನ್ನು ಏರಿಸಬೇಕೆಂದು ಕೆಎಂಎಫ್ ಒಕ್ಕೂಟಗಳು ಪಟ್ಟು ಹಿಡಿದಿದೆ. ಇದೀಗ ಹಾಲಿನ ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ಡಿಕೆಶಿ ಮಹತ್ವದ ಅಪ್ಡೇಟ್ ಕೊಟ್ಟಿದ್ದಾರೆ. ತೀವ್ರ ಬರಗಾಲ, ಹೆಚ್ಚುತ್ತಿರುವ…

Crime

ಪುತ್ತೂರು: ಆಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ-ಅದ್ದು ಪಡೀಲ್‌ಗೆ ನಿರೀಕ್ಷಣಾ ಜಾಮೀನು

ಪುತ್ತೂರು: ಪೋಕ್ಸೋ ಪ್ರಕರಣದ ಆರೋಪಿ ಅದ್ದು ಪಡೀಲ್ ಯಾನ್ ಅದ್ರಾಮ್ಗೆ ಪುತ್ತೂರು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ. ಆ.23 ರ ಬಪ್ಪಳಿಗೆಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮಕ್ಕೆ ಆರೋಪಿ ತನ್ನ ಮಗಳು…

News

ದಕ್ಷಿಣ ಭಾರತಕ್ಕೆ ಮಹಾ ಕಂಟಕ- ಕೋಡಿ ಶ್ರೀಗಳ ಭವಿಷ್ಯಕ್ಕೆ ‘ಎಲ್ ನಿನೋ’ ನಂಟು?

ಅರಸೀಕೆರೆ ಕೋಡಿಮಠದ ಪೀಠಾಧ್ಯಕ್ಷರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮುಂಬರುವ ಆರು ತಿಂಗಳಿನಲ್ಲಿ ಭಾರತಕ್ಕೆ, ಪ್ರಮುಖವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಮಹಾ ಕಂಟಕವೊಂದು ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದು ಈಗ ನಿಜವಾಗಿದೆ ಎಂದು ಹೇಳಲಾಗುತ್ತಿದೆ. ಹೌದು,…

News

ಮಂಗಳೂರು : ಕಾಲೇಜು ವಿದ್ಯಾರ್ಥಿಗಳ ಮೇಲೆ ಗೋಡೆ ಕುಸಿತ – ಓರ್ವ ಸಾವು, ನಾಲ್ವರಿಗೆ ಗಾಯ

ದಕ್ಷಿಣ ಕನ್ನಡ ಜಿಲ್ಲಾ ಆಲ್ ಕಾಲೇಜ್ ಸ್ಟೂಡೆಂಟ್ಸ್ ಯೂನಿಯನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ವೇಳೆ ಕಟ್ಟಡದ ಮೊದಲ ಮಹಡಿಯ ತಡೆ ಗೋಡೆ ಕುಸಿದ್ದ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಮೃತಪಟ್ಟ ವಿದ್ಯಾರ್ಥಿಯನ್ನು…

News

ಮಂಗಳೂರು : ವರ್ಕ್ ಫ್ರಮ್ ಹೋಮ್ ಆಮಿಷ – ಮಹಿಳೆಗೆ ₹18.28 ಲಕ್ಷ ಹಣ, ಬಂಗಾರ ವಂಚನೆ

‘ವರ್ಕ್ ಫ್ರಮ್ ಹೋಮ್’ ಹಾಗೂ ‘ಗೋಲ್ಡ್ ಮಾರ್ಕೆಟಿಂಗ್ ಪ್ರಾಜೆಕ್ಟ್’ನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಮಂಗಳೂರಿನ 44 ವರ್ಷದ ಮಹಿಳೆಯೊಬ್ಬರಿಂದ ಬರೋಬ್ಬರಿ ₹18.28 ಲಕ್ಷ ಮೌಲ್ಯದ ಭಾರಿ ಪ್ರಮಾಣದ ಹಣ ಹಾಗೂ ಬಂಗಾರವನ್ನು ಸೈಬರ್ ವಂಚಕರು ದೋಚಿರುವ ಆಘಾತಕಾರಿ…

News

ಖ್ಯಾತ ಡ್ರಮ್ಮರ್ ದೇವ ನಿಧನ

ತಮ್ಮ ವಿಶಿಷ್ಟ ಪ್ರತಿಭೆಯ ಮೂಲಕ ಮನೆಮಾತಾಗಿದ್ದ ಕನ್ನಡದ ಖ್ಯಾತ ಡ್ರಮ್ಮರ್ ದೇವ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಡ್ರಮ್ಮರ್ ದೇವ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಅವರಿಗೆ 64 ವರ್ಷ ವಯಸ್ಸಾಗಿತ್ತು. ಕಳೆದ ಜೂನ್‌…

Accident

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ತುಂಬಾ ಎಣ್ಣೆ ಪ್ಯಾಕೇಟ್‌ಗಳು, ಹೊತ್ತೊಯ್ದ ಸವರಾರು

ರಾಜಧಾನಿ ಬೆಂಗಳೂರು ಹಾಗೂ ಮೈಸೂರು ಮಧ್ಯದ ಎಕ್ಸ್‌ಪ್ರೆಸ್‌ವೇನಲ್ಲಿ ಚೆಲ್ಲಾಪಿಲ್ಲಿಯಾಗಿ ಅಡುಗೆ ಎಣ್ಣೆ ಪಾಕೀಟ್ ಬಿದ್ದಿದ್ದು, ಅವುಗಳನ್ನು ರಾಶಿ ರಾಶಿಯಾಗಿ ಸವಾರರು ವಾಹನ ಎತ್ತಿಕೊಂಡ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ…