ತುಂಡಾದ ಕೈಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ಆಸ್ಪತ್ರೆಗೆ ಬಂದ ಯುವಕ!!
ವ್ಯಕ್ತಿಯೊಬ್ಬ ತುಂಡಾದ ತನ್ನ ಕೈಯನ್ನು ಪ್ಲಾಸ್ಟಿಕ್ ಚೀಲದೊಳಗೆ ಇಟ್ಟುಕೊಂಡು ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಧಾರಾಪುರಂ ಬಳಿ ಈ ಘಟನೆ ನಡೆದಿದೆ. ದಿಂಡಿಗಲ್ ಮೂಲದ ಮುನಿಯಾಂಡಿ (32) ಎಂಬ ತೆಂಗು ಕೀಳುವ…










