ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

News

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ: ಇoದ್ರಪ್ರಸ್ಥ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಪುತ್ತೂರು ತಾಲೂಕು ಮಟ್ಟದ 15 ಹಾಗೂ 17ರ ವಯೋಮಾನದ ಬಾಲಕ – ಬಾಲಕಿಯರ ವಾಲಿಬಾಲ್ ಪಂದ್ಯಾಟ ಬೆಥನಿ ಪ್ರೌಢಶಾಲೆ ಪಾಂಗ್ಲಾಯಿ ಪುತ್ತೂರು ಇಲ್ಲಿ ಸೆ. 11ರಂದು ನಡೆಯಿತು. ಈ ಪಂದ್ಯಾಟದಲ್ಲಿ…

News

ನಾಳೆ ಸೆಪ್ಟೆಂಬರ್ 17ರಂದು ಅಳದಂಗಡಿ ಮುದ್ದು ಕೃಷ್ಣ ಸ್ಪರ್ಧೆ

ನಾಳೆ ಸೆಪ್ಟೆಂಬರ್ 17ರಂದು ಅಳದಂಗಡಿ ಮುದ್ದು ಕೃಷ್ಣ ಸ್ಪರ್ಧೆ ಅಳದಂಗಡಿ: ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ಸಾರಥ್ಯದಲ್ಲಿ ಶ್ರೀ ಸತ್ಯದೇವತಾ ದೈವಸ್ಥಾನ ಅಳದಂಗಡಿ, ಕಲಾ ಸರಸ್ವತಿ ಅಕಾಡೆಮಿ ಅಳದಂಗಡಿ, ಐಸಿರಿ ಆರ್ಟ್ಸ್ ಅಳದಂಗಡಿ ಇದರ ಸಹಕಾರದಲ್ಲಿ ಅಳದಂಗಡಿ ಶ್ರೀ…

News

ಧರ್ಮಾಭ್ಯುದಯ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳ ಆಯೋಜನೆ

ಪುತ್ತೂರು: ನಮ್ಮ ದೇಶವು ಆದಿ ಹಾಗೂ ಅಂತ್ಯವಿಲ್ಲದ ಸನಾತನ ಧರ್ಮವನ್ನು ಹೊಂದಿದ್ದು; ಪ್ರಪಂಚಕ್ಕೆ ಯೋಗವಿದ್ಯೆಯನ್ನು ಪರಿಚಯಿಸಿದೆ. ಸನಾತನ ಧರ್ಮವನ್ನು ಉಳಿಸುವ ಸಲುವಾಗಿ ನಾವೆಲ್ಲರೂ ಜಾಗೃತಗೊಳ್ಳಬೇಕು. ‘ಭಜನೆ ಇದ್ದಲ್ಲಿ ವಿಭಜನೆ ಇಲ್ಲ’ ಭಜನೆಯಿಂದ ದೇವರನ್ನು ನಮ್ಮಲ್ಲಿ ನೆಲೆಯಾಗಿಸಬಹುದು. ಭಜನೆ ಹಾಗೂ…

News

ಅಂಬಿಕಾ ವಿದ್ಯಾಲಯದ ಚೆಸ್ ಹಾಗೂ ಅಥ್ಲೆಟಿಕ್ಸ್ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಯಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಹೈದರಾಬಾದ್‌ನ ನಾದರ್‌ಗುಲ್‌ ವಿದ್ಯಾಭಾರತಿ ವಿಜ್ಞಾನ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿಯ ಕ್ಷೇತ್ರಮಟ್ಟದ ಅಥ್ಲೆಟಿಕ್ಸ್ ಹಾಗೂ ಚೆಸ್ ಚಾಂಪಿಯನ್‌ಶಿಪ್ನಲ್ಲಿ ಉತ್ತಮ ಸಾಧನೆ ಮೆರೆದು ಬಹುಮಾನಗಳಿಗೆ…

News

ಜಾಹಿರಾತಲ್ಲಿ ಗಣಪತಿ ಕೈಯಲ್ಲಿ ಚಿಕನ್ ಬಿರಿಯಾನಿ- ಅಂಗಡಿ ಮಾಲೀಕ ಅರೆಸ್ಟ್!!

ಗಣೇಶೋತ್ಸವ ಸಂಭ್ರಮ ದೇಶಾದ್ಯಂತ ಜೋರಾಗಿರುವ ಹೊತ್ತಲ್ಲೇ, ತಮಿಳುನಾಡಿನ ಬಿರಿಯಾನಿ ಅಂಗಡಿಯೊಂದರ ಜಾಹೀರಾತಲ್ಲಿ ಗಣಪನ ಕೈಗೆ ಬಿರಿಯಾನಿ ನೀಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.  ತಮಿಳುನಾಡಿನ ತಿರುನೆಲ್ವೇಲಿ ಅಂಗಡಿಯೊಂದರ ಮುಂದೆ ಹಾಕಿದ್ದ ಜಾಹೀರಾತಿನಲ್ಲಿ ‘ಅರೇಬಿಕ್ ಸ್ಟೈಲ್ 65 ಬಿರಿಯಾನಿ – ರೂ.99’…

News

ದಲಿತರ ಹಣವನ್ನ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳಲಾಗಿದೆ – ಸಿಎಂ ಡಿಕೆಶಿ ಬಹಿರಂಗ ಹೇಳಿಕೆ!!

ಗ್ಯಾರಂಟಿ ಸೇರಿ ವಿವಿಧ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ SCSP-TSP ಹಣವನ್ನ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕೊನೆಗೂ ಸಿಎಂ ಡಿಕೆ ಶಿವಕುಮಾರ್ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ…

News

ಟಾಕ್ಸಿಕ್ 2,000 ಕೋ. ಗಳಿಸಿಲ್ಲಾಂದ್ರೆ ಮೀಸೆ ಬೋಳಿಸ್ತೇನೆ ಎಂದು ಚಾಲೆಂಜ್: ಅರ್ಧ ಮೀಸೆ ಹೋಯ್ತು, ಪೂರ್ತಿ ಪ್ರಚಾರ ಬಂತು!

ಬೆಂಗಳೂರು: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಇತ್ತೀಚೆಗೆ ತೆರೆಕಂಡಿದೆ. ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆದ ‘ಟಾಕ್ಸಿಕ್‌’ಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಶ್ ಡಬಲ್ ಶೇಡ್‌ನಲ್ಲಿ ಮಿಂಚಿದ್ದಾರೆ. ‘ಟಾಕ್ಸಿಕ್‌’ ರಿಲೀಸ್ ವೇಳೆ ಯಶ್ ಅಭಿಮಾನಿಯೊಬ್ಬರು ‘ಟಾಕ್ಸಿಕ್’ ಚಿತ್ರ 2,000…

News

ಜೈಂಟ್ ವೀಲ್ ದುರಂತ – ತಲೆಯ ಚರ್ಮದೊಂದಿಗೆಯೇ ಕಿತ್ತುಬಂದ ಮಹಿಳೆಯ ಕೂದಲು!!

ಮಹಾರಾಷ್ಟ್ರದ ಯವತ್ಮಾಳ್ ಜಿಲ್ಲೆಯಲ್ಲಿ ನಡೆದ ವಾರ್ಷಿಕ ಜಾತ್ರೆಯೊಂದರಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಜೈಂಟ್ ವೀಲ್‌ನ ಬೇರಿಂಗ್‌ಗೆ ಯುವತಿಯ ಕೂದಲು ಸಿಲುಕಿಕೊಂಡ ಪರಿಣಾಮ, ಆಕೆಯ ನೆತ್ತಿಯ ಚರ್ಮದ ಬಹುಭಾಗ ಏಕಾಏಕಿ ಕಿತ್ತುಬಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಗಾಯಗೊಂಡ…

News

ಬಿಗ್ ಬಾಸ್ ಮನೆಯಿಂದ ಓಂ ಪ್ರಕಾಶ್ ಹೊರಕ್ಕೆ!!

ಬಿಗ್ ಬಾಸ್ ಸೀಸನ್ 13 ಆರಂಭವಾಗಿ ಎರಡನೇ ವಾರದಲ್ಲೇ ಅನಾರೋಗ್ಯ ಕಾರಣದಿಂದ ನಿರ್ದೇಶಕ ಓಂ ಪ್ರಕಾಶ್ ರಾವ್ ದೊಡ್ಮನೆಯಿಂದ ಹೊರಬಂದಿದ್ದಾರೆ.  ಬಿಗ್ ಬಾಸ್ ಮನೆಯಲ್ಲಿ ಓಡಾಡುವಾಗ ಸ್ಲಿಪ್ ಆಗಿ ಕಾಲು ನೋವು ಹೆಚ್ಚಾಗಿದೆ. ಕಾಲು ನೋವು ಜಾಸ್ತಿ ಆದ…

News

ವಿವೇಕಾನಂದ ಕಾಲೇಜಿನಲ್ಲಿ 45ನೇ ವರ್ಷದ ಗಣೇಶೋತ್ಸವ ಸಂಭ್ರಮ

ಪುತ್ತೂರು: ನೆಹರು ನಗರದ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ವತಿಯಿಂದ 45ನೇ ವರ್ಷದ ಗಣೇಶೋತ್ಸವ ಸಂಭ್ರಮ ಅದ್ದೂರಿಯಾಗಿ ನಡೆಯಲಿದೆ. ಇದರ ಅಂಗವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ವಿದ್ಯಾಸಂಸ್ಥೆಗಳು ಜೊತೆಯಾಗಿ ಸೆ. 14 ರಿಂದ ಸೆ.16ರವರೆಗೆ…