ಸೋಮವಾರ, 26 ಅಕ್ಟೋಬರ್ 2026
Trending

ಆಗಷ್ಟ್ 2026

News

ಚಿಕನ್‌ ಅಂಗಡಿಯಿಂದ ನೋಟು ಕಳ್ಳತನ: ಕೊನೆಗೂ ಸಿಕ್ಕಿ ಬಿದ್ದ ಕಳ್ಳ, ಯಾರು ಗೊತ್ತೇ?

ಚಿಕ್ಕಮಗಳೂರು: ಚಿಕನ್‌ ಅಂಗಡಿಯ ಕ್ಯಾಶ್‌ ಬಾಕ್ಸ್‌ನಲ್ಲಿಟ್ಟಿದ್ದ ನೋಟುಗಳನ್ನು ಇಲಿಯೊಂದು ಕದ್ದು ತನ್ನ ಗೂಡಿನಲ್ಲಿ ಇಟ್ಟುಕೊಂಡಿದ್ದ ಘಟನೆ ಅಜ್ಜಂಪುರ ಜಂ ಜಂ ಚಿಕನ್‌ ಅಂಗಡಿಯಲ್ಲಿ ನಡೆದಿದೆ. ಕಳೆದೊಂದು ವಾರದಿಂದ ಅಂಗಡಿ ಮಾಲೀಕ ಸಿದ್ದಿಕ್‌ ತಮ್ಮ ಅಂಗಡಿಯ ಕ್ಯಾಶ್‌ಬಾಕ್ಸ್‌ನಲ್ಲಿ ಇಡುತ್ತಿದ್ದ 10,20,50…

Death

ಭೀಕರ ಗುಡ್ಡಕುಸಿತ: ಇಬ್ಬರು ಸಾವು, ಹಲವರು ಸಿಲುಕಿರುವ ಶಂಕೆ

ಮುಂಬೈನ ಕುರ್ಲಾ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ಕರಿಂದ ಐದು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಜೀವಂತಿಕೆಯ ಕುರುಹುಗಳನ್ನು ಪತ್ತೆಹಚ್ಚಲು ವಿಶೇಷ ಕ್ಯಾಮೆರಾಗಳನ್ನು ಬಳಸಿಕೊಂಡು, ವಿವಿಧ ಸಂಸ್ಥೆಗಳ…

Accident

ಮಡಂತ್ಯಾರು: ಶಾಲಾ ಮಕ್ಕಳನ್ನು ಕರೆತರುತ್ತಿದ್ದ ಆಟೋ ಪಲ್ಟಿ

ಮಡಂತ್ಯಾರು: ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಣಕಜೆ ಸಮೀಪ ಪಲ್ಟಿಯಾದ ಘಟನೆ ಆ.11 ರ ಸಂಜೆ ಸಂಭವಿಸಿದೆ. ಮಡಂತ್ಯಾರು ಕಡೆಯಿಂದ ಶಾಲಾ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು,…

Death

ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಪುತ್ತೂರು ಮೂಲದ ಉದ್ಯಮಿ ಹೃದಯಾಘಾತದಿಂದ ಸಾವು!

ಪುತ್ತೂರು: ಮಂತ್ರಾಲಯಕ್ಕೆ ತೆರಳಿ ವಾಪಸ್‌ ಮಂಗಳೂರಿಗೆ ಬರುತ್ತಿದ್ದ ಪುತ್ತೂರು ಮೂಲದ ಉದ್ಯಮಿಯೊಬ್ಬರು ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಆ.9 ರಂದು ಮಂಗಳೂರಿನಿಂದ ಬಸ್‌ ಮೂಲಕ ಮಂತ್ರಾಲಯಕ್ಕೆ ತೆರಳಿದ್ದ ಸಂದೀಪ್‌ ಶೆಟ್ಟಿ ಅಲ್ಲಿಂದ ವಾಪಸ್‌ ಆಗುವ…

News

ಬೆಂಗಳೂರಲ್ಲಿ 400 ಕ್ಕೂ ಅಧಿಕ ಬೈಕ್ ಗಳು ಬೆಂಕಿಗಾಹುತಿ!!

ಬೆಂಗಳೂರಿನ ಕೆ.ಆರ್. ಪುರದ ಎನ್‌ಆರ್‌ಐ ಲೇಔಟ್‌ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ಬರೋಬ್ಬರಿ 400ಕ್ಕೂ ಹೆಚ್ಚು ಎಲೆಕ್ಟ್ರಿಕ್ (EV) ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಭಸ್ಮವಾಗಿವೆ ಝೆಪ್ಟೋ, ಸ್ವಿಗ್ಗಿ ಹಾಗೂ ಝೊಮ್ಯಾಟೊ ಸಂಸ್ಥೆಗಳ ಡೆಲಿವರಿ ಸಿಬ್ಬಂದಿಗೆ ದಿನಬಾಡಿಗೆ ಆಧಾರದ ಮೇಲೆ ಈ…

News

ಶಿವಗಂಗೆಯಲ್ಲಿ ಉದ್ಯಮಿ ಪುತ್ರ ನಾಪತ್ತೆ ಕೇಸ್​​ಗೆ ಬಿಗ್ ಟ್ವಿಸ್ಟ್​- ರೀಲ್ಸ್ ಮಾಡ್ತಿದ್ದ ಯುವತಿ ನೋಡಿದ್ದೇನು?

ಬೆಂಗಳೂರಿನ ಉದ್ಯಮಿಯ ಪುತ್ರ ಅದ್ವೈತ್ ಉಪಾಧ್ಯಾಯ ಕೆಲ ದಿನಗಳ ಹಿಂದೆ ತಾಲೂಕಿನ ಶಿವಗಂಗೆ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಬೆಟ್ಟದ ಮೇಲಾಸನಕ್ಕೆ ತೆರಳಿದವರ ಸುಳಿವು ಸಿಗದೆ, ಪೊಲೀಸರು ಡ್ರೋನ್ ಕ್ಯಾಮೆರಾ ಬಳಸಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.…

News

ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ!!

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ. ಮಂಗಳವಾರ ಮಧ್ಯಾಹ್ನ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲು ಸಂಕೀರ್ಣದ ಮೇಲೆ…

News

ಖ್ಯಾತ ಯುಟ್ಯೂಬರ್ ಬಾಳಲ್ಲಿ ಬಿರುಗಾಳಿ – ಬಸ್ ಕಡಂಕ್ಟರ್ ಜೊತೆ ಓಡಿ ಹೋದ ಪತ್ನಿ?

ಮಲಯಾಳಂನ ಜನಪ್ರಿಯ ಯೂಟ್ಯೂಬರ್ ಹಾಗೂ ನಟ ಅಖಿಲ್ ಎನ್ ಆರ್ ಡಿ (Akhil NRD) ಮತ್ತು ಅವರ ಪತ್ನಿ ಮೇಘಾ ನಡುವಿನ ವೈವಾಹಿಕ ಜೀವನದಲ್ಲಿ ಬಿರುರುಗಾಳಿ ಎದ್ದಿದ್ದು ಮೇಘಾ ಮನೆಯಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಕೆಲವು…

Accident

ಕಡಬ : ಫ್ರಿಡ್ಜ್ ಸ್ಫೋಟ, ಮನೆಗೆ ಭಾರೀ ಹಾನಿ – ಮಹಿಳೆ ಅಪಾಯದಿಂದ ಪಾರು

ಕಡಬ ತಾಲ್ಲೂಕಿನ ರಾಮಕುಂಜ ಗ್ರಾಮದ ಅತೂರು ಎಂಬಲ್ಲಿ ಮಂಗಳವಾರ ಫ್ರಿಜ್‌ ಸ್ಫೋಟಗೊಂಡು ಅಡುಗೆ ಕೋಣೆಯಲ್ಲಿದ್ದ ಸ್ವತ್ತುಗಳು ಸುಟ್ಟು ಮನೆಗೆ ಭಾಗಶಃ ಹಾನಿಯಾಗಿದೆ. ಮನೆಯೊಳಗಿದ್ದ ಮಹಿಳೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಆತೂರು ನಿವಾಸಿ, ಪ್ರಸ್ತುತ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಿದ್ದೀಕ್ ಎಂಬುವರ ಮನೆಯಲ್ಲಿ…

Accident

ಮೂಡುಬಿದಿರೆ: LPG ಸಿಲಿಂಡರ್ ಸ್ಫೋಟ -ಒಂದೇ ಕುಟುಂಬದ ಮೂವರಿಗೆ ತೀವ್ರ ಸುಟ್ಟ ಗಾಯ!!

ಬಾಡಿಗೆ ಮನೆಯೊಂದರಲ್ಲಿ ಮಂಗಳವಾರ ನಸುಕಿನ ವೇಳೆ ಅಡುಗೆ ಅನಿಲ (LPG) ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಒಂದೇ ಕುಟುಂಬದ ಮೂವರು ತೀವ್ರವಾಗಿ ಗಾಯಗೊಂಡಿರುವ ದಾರುಣ ಘಟನೆ ಮೂಡಬಿದಿರೆ ಸಮೀಪ ಮಿಜಾರು ಗ್ರಾಮದಲ್ಲಿ ಸಂಭವಿಸಿದೆ.  ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ…