ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಮಹತ್ವದ ವಿಷಯ ಬಯಲಿಗೆ; ನಕಲಿ ರಸೀದಿ ಪುಸ್ತಕಗಳು ಪತ್ತೆ
ಅಯೋಧ್ಯೆಯ ವಿಶ್ವವಿಖ್ಯಾತ ರಾಮಮಂದಿರದಲ್ಲಿ ಕಾಣಿಕೆ ಹಣದ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಷಯವೊಂದು ಬೆಳಕಿಗೆ ಬಂದಿದೆ. ಆರೋಪಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ, ವಿಶೇಷ ತನಿಖಾ ತಂಡವು ನಕಲಿ ರಸೀದಿಗಳ ಪುಸ್ತಕವನ್ನು ವಶಪಡಿಸಿಕೊಂಡಿದೆ. ಈ ನಕಲಿ ದೇಣಿಗೆ ರಸೀದಿ ಪುಸ್ತಕಗಳನ್ನು…










