ಸೋಮವಾರ, 26 ಅಕ್ಟೋಬರ್ 2026
Trending

ಜುಲೈ 2026

Accident

ಮುಂಡಾಜೆ: ಸೀಟ್‌ ಕಾಡ್‌ ಬಳಿ ಎರಡು ಕಾರುಗಳ ಮುಖಾಮುಖಿ ಡಿಕ್ಕಿ-6 ಮಂದಿಗೆ ಗಾಯ

ಮುಂಡಾಜೆ: ಚಾರ್ಮಾಡಿ-ಉಜಿರೆ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟ್‌ ಕಾಡ್‌ ಬಳಿ ಇಂದು ಬೆಳಿಗ್ಗೆ ಸಂಭವಿಸಿದ ಭೀಖರ ರಸ್ತೆ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಎರಡು ಕಾರುಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದ ಈ ಅಪಘಾತ…

News

ರೇಬಿಸ್‌: ಕರ್ನಾಟಕ ದೇಶದಲ್ಲಿ ನಂ.2

ಬೆಂಗಳೂರು: ರಾಜ್ಯದಲ್ಲಿ ರೇಬೀಸ್ ಪ್ರಕರಣಗಳು ಕಡಿಮೆಯಾಗಿದ್ದರೂ ರೇಬೀಸ್‌ನಿಂದ ಸಾವನ್ನಪ್ಪಿರುವವರ ಪ್ರಮಾಣವು ಏರಿಕೆಯಾಗಿದೆ. 2022ರಲ್ಲಿ ರೇಬಿಸ್’ಗೆ 1 ಬಲಿಯಾಗಿದ್ದರೆ, 2024ರಲ್ಲಿ ಇದರ ಪ್ರಮಾಣ 42ಕ್ಕೆ ತಲುಪಿದೆ. ಕರ್ನಾಟಕದಲ್ಲಿ ಕಳೆದ 3 ವರ್ಷಗಳಲ್ಲಿ ರೇಬೀಸ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು…

News

ಮಹಾರಾಷ್ಟ್ರ: ಪ್ರವಾಹಕ್ಕೆ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ HPCL ಪಾತಾಳಗಂಗಾ LPG ಬಾಟ್ಲಿಂಗ್ ಸ್ಥಾವರದಲ್ಲಿ ಭಾರೀ ಮಳೆಯಿಂದಾಗಿ ನೀರು ತುಂಬಿದ ನಂತರ, ತುಂಬಿದ ಮತ್ತು ಖಾಲಿಯಾದ LPG ಸಿಲಿಂಡರ್‌ಗಳು ಸೇರಿದಂತೆ ಸುಮಾರು 3,000 LPG ಸಿಲಿಂಡರ್‌ಗಳು ಪಾತಾಳಗಂಗಾ ನದಿಗೆ ಕೊಚ್ಚಿಹೋಗಿವೆ. ಇದರಿಂದಾಗಿ ನದಿಯ…

News

ಎಸ್‌ಎಸ್‌ಎಲ್‌ಸಿ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಬೆಳ್ಳಿ ಪೆನ್‌ ವಿತರಣೆ

2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಗಳಿಸಿರುವ ಚಿಂತಾಮಣಿ ತಾಲೂಕಿನ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ವೇದಿಕೆ ಹಾಗೂ ಚುಟುಕು ಸಾಹಿತ್ಯ ಪರಿಷತ್‌ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು. ನಗರದ…

News

ಬೇಲೂರು ಚೆನ್ನಕೇಶವ ದೇವಾಲಯದ ಹುಂಡಿ ಎಣಿಕೆಯಲ್ಲಿ 1.98 ಲಕ್ಷ ಹಣ ಕದ್ದ ವ್ಯಕ್ತಿ!!

ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರಗಳಾದ ಅಯೋಧ್ಯೆ ಬದರಿನಾಥ ಸೇರಿದಂತೆ ಅನೇಕ ದೇವಾಲಯಗಳಲ್ಲಿ ದೇಣಿಗೆ ಹಗರಣ ನಡೆದಿರುವುದು, ಅದರ ಒಂದೊಂದು ಕರ್ಮಕಾಂಡವು ಬಯಲಾಗುತ್ತಿರುವುದನ್ನು ನಾವು ಪ್ರತಿನಿತ್ಯವೂ ನೋಡುತ್ತಿದ್ದೇವೆ. ಇನ್ನು ಅನೇಕ ದೇವಾಲಯಗಳಲ್ಲಿ ಈ ಹಗರಣ ನಿಗೂಢವಾಗಿ ಉಳಿದಿದ್ದು, ಅದು ಬಯಲಾಗಬೇಕಷ್ಟೆ.…

News

ಕಂಬಳದ ಖ್ಯಾತ ನಿರೂಪಕ ನಿರಂಜನ ರೈ ಮಠಂತಬೆಟ್ಟು ನಿಧನ!!

ಕಂಬಳದ ಖ್ಯಾತ ನಿರೂಪಕ ಹಾಗೂ ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯ ನಿರಂಜನ ರೈ ಮಠಂದಬೆಟ್ಟು ಅವರು ಪುತ್ತೂರು ಸಹಾಯಕ ಆಯುಕ್ತರ ಕಛೇರಿಯಲ್ಲಿ ನಡೆಯುತ್ತಿದ್ದ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.  ಕಂಬಳದ ಖ್ಯಾತ…

Breaking Entertainment News Kannada

ಟಾಕ್ಸಿಕ್ ಚಿತ್ರದ ಮೊದಲ ವಿಡಿಯೋ ಸಾಂಗ್ ರಿಲೀಸ್!!

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ಲೋನ್‌ಅಪ್’ ಸಿನಿಮಾವು  ಆಗಸ್ಟ್‌ 26ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೆಲವು ದಿನಗಳ ಹಿಂದಷ್ಟೇ ಸಿನಿಮಾ ಟೀಸರ್ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ಚಿತ್ರದ ಮೊದಲ…

News

‘ಹಿಂದೂ ಕಾರ್ಯಕರ್ತರು ಇನ್ನು ಜೈ ಶ್ರೀರಾಮ್ ಹೇಳುವಂತಿಲ್ಲ, ಜೈ ಸ್ವಾಹಾ ಅನ್ನಿ ‘- ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಲೇವಡಿ

ಹಿಂದೂ ಸಂಘಟನೆ ಕಾರ್ಯಕರ್ತರು ಇನ್ನು ಜೈ ಶ್ರೀರಾಮ್ ಹೇಳುವಂತಿಲ್ಲ, ಜೈ ಸ್ವಾಹಾ ಹೇಳಬಹುದು ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಲೇವಡಿ ಮಾಡಿದ್ದಾರೆ. ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಆಯೋದ್ಯೆ ರಾಮಮಂದಿರದ ಕಳವು ಪ್ರಕರಣದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿಯ…

News

ಬೆಳಗಾವಿಯ RSS ಸಮಾವೇಶದ ಬಗ್ಗೆ ಪ್ರಿಯಾಂಕ್‌ ಖರ್ಗೆ ರಿಯಾಕ್ಷನ್!!

ಇದುವರೆಗೂ ಆರ್ ಎಸ್ ಎಸ್ ನೋಂದಣಿಯ ಬಗ್ಗೆ ತಕರಾರು ಎತ್ತುತ್ತಿದ್ದ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದೀಗ ನಾನು ಅಧಿಕಾರದಲ್ಲಿ ಇರುವವರೆಗೂ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಸಂಘಕ್ಕೆ ವಾರ್ನಿಂಗ್…

Interesting

ಸೇಂಧಿ ಇಳಿಸಲು 60,000 ರೂ. ಖರ್ಚು ಮಾಡಿ ತಾಳೆ ಮರಕ್ಕೆ ಮೆಟ್ಟಿಲು ಹಾಕಿಸಿದ ವ್ಯಕ್ತಿ!!

ತಮಿಳುನಾಡಿನ ಸೇಂಧಿ ವ್ಯಾಪಾರಿ ಒಬ್ಬರು ಮರ ಏರುವ ಕಾರ್ಮಿಕರ ಕೊರತೆಯಿಂದ ಬೇಸತ್ತು, ಕೊನೆಗೆ ತಾಳೆ ಮರಕ್ಕೆ ತಾನೇ 60 ಸಾವಿರ ಖರ್ಚು ಮಾಡಿ ಮೆಟ್ಟಿಲನ್ನೇ ನಿರ್ಮಿಸಿದ್ದಾರೆ.  ತೂತುಕುಡಿಯ ಸಾಲೈಪುದೂರ್‌ಗ್ರಾಮಸ್ಥ ದಿನಕರಾಜ್‌ ಇಂತಹ ಮಹಾತ್ಕಾರ್ಯ ಮಾಡಿದ ಅಸಾಮಿ. ಅವರು ತಮ್ಮ…