ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2026

News

ಪ್ರವೀಣ್ ನೆಟ್ಟಾರು ಪ್ರಕರಣ – ನೌಷಾದ್ ಬೆನ್ನಲ್ಲೇ ಮತ್ತೊಬ್ಬ ಆರೋಪಿ ಅರೆಸ್ಟ್

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಂದು ರಾಷ್ಟ್ರೀಯ ತನಿಕಾ ದಳ ಸಂಸ್ಥೆಯು ಇಬ್ಬರು ಆರೋಪಿಗಳನ್ನು ಬಂಧಿಸಿದೆ. . ಹತ್ಯೆಯ ಬಳಿಕ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿಯಾಗಿದ್ದ ನೌಷಾದ್ ಪಡಂಗಡಿಯ ತಲೆ ಮರೆಸಿಕೊಂಡಿದ್ದ. ಅವನ ಪತ್ತೆಗೆ…

News

ನೀರೆಂದುಕೊಂಡು ಆಸಿಡ್ ಕುಡಿದ ಶಿಕ್ಷಕಿ!!

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಅರ್ಜುನ್ ನಗರದಲ್ಲಿ ಅತ್ಯಂತ ದುರದೃಷ್ಟಕರ ಘಟನೆಯೊಂದು ನಡೆದಿದ್ದು, ಆಭರಣದ ಅಂಗಡಿಯೊಂದಕ್ಕೆ ಭೇಟಿ ನೀಡಿದ್ದ ಮಹಿಳಾ ಶಿಕ್ಷಕಿಯೊಬ್ಬರು ಕುಡಿಯುವ ನೀರು ಎಂದು ಭಾವಿಸಿ ಆಸಿಡ್ ಸೇವಿಸಿದ ಘಟನೆ ನಡೆದಿದೆ. ಸದ್ಯ ಅವರು ತೀವ್ರ ಅಸ್ವಸ್ಥಗೊಂಡು…

News

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ನೌಷಾದ್ ಪಡಂಗಡಿ ಬಂಧನ

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಪ್ಪತ್ತಕ್ಕೂ ಅಧಿಕ ಮಂದಿಯನ್ನು ಎನ್.ಐ.ಎ.ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದಾರೆ. ಇದೀಗ ಮತ್ತೊಬ್ಬ ಆರೋಪಿ ನೌಷಾದ್ ಪಡಂಗಡಿಯನ್ನು ಪೋಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಹತ್ಯೆ ನಡೆದ ಬಳಿಕ ತಲೆ ಮರೆಸಿಕೊಂಡಿರುವ ನೌಷಾದ್ ಪಡಂಗಡಿಯ ಪತ್ತೆಗೆ…

News

ಪೆಟ್ರೋಲ್‌ ಟ್ಯಾಂಕ್‌ಗೆ ನೀರು ತುಂಬಿಸಿ ಕೇಂದ್ರದ ಎಥೆನಾಲ್‌ ವಿರುದ್ಧ ಅಪಪ್ರಚಾರ – ಯೂಟ್ಯೂಬರ್‌ ವಿರುದ್ಧ FIR

ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ವಿರೋಧಿಸಿ ವಿಡಿಯೋ ಮಾಡಿದ್ದ ಬಿಹಾರದ ಪ್ರಸಿದ್ಧ ಯೂಟ್ಯೂಬರ್ ಮನೀಶ್ ಕಶ್ಯಪ್ ವಿರುದ್ಧ ಕಾರು ತಯಾರಿಕಾ ಕಂಪನಿ ಟೊಯೋಟಾ ಎಫ್‌ಐಆರ್ ದಾಖಲಿಸಿದೆ. ಸುಳ್ಳು ಆರೋಪ ಮತ್ತು ವದಂತಿ ಹರಡಿದ ಹಿನ್ನೆಲೆಯಲ್ಲಿ ಪ್ರಮುಖ …

News

ಮಗ, ಪತಿ ಇಬ್ಬರೂ ನಿಧನ – ಎಸ್‌ ಜಾನಕಿ ಅಂತಿಮ ವಿಧಿವಿಧಾನ ನೆರವೇರಿಸೋದು ಯಾರು?

ಗಾನಕೋಗಿಲೆ ಎಸ್‌ ಜಾನಕಿಯವರು 88 ನೇ ವಯಸ್ಸಿನಲ್ಲಿ ಮೈಸೂರಿನಲ್ಲಿ ಮೃತಪಟ್ಟಿದ್ದು, ಅವರ ಅಂತಿಮ ಯಾತ್ರೆಗೆ ಸಕಲ ಸಿದ್ದತೆ ನಡೆಯುತ್ತಿದೆ. ಇನ್ನೂ ಅವರ ಪತಿ, ಏಕೈಕ ಪುತ್ರ ಇಬ್ಬರೂ ಮೃತಪಟ್ಟಿದ್ದು, ಅವರ ಅಂತಿಮ ವಿಧಿವಿಧಾನ ನೆರವೇರಿಸಿ, ಚಿತೆಗೆ ಅಗ್ನಿಸ್ಪರ್ಶ ಮಾಡುವುದು…

News

ದಸರಾ ಕಂಬಳಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರೋಧ!!

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪ್ರಪ್ರಥಮ ಬಾರಿಗೆ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳವನ್ನು ಆಯೋಜಿಸಬೇಕೆಂದು ಕರಾವಳಿ ಭಾಗದ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಕನಸಾಗಿದೆ. ಹೀಗಾಗಿ ಅವರು ಭಾರೀ ಮುತುವರ್ಜಿಯಿಂದ ಓಡಾಡುತ್ತಾ ಇದಕ್ಕೆ ಬೇಕಾಗಿರುವ ಎಲ್ಲಾ ಸಕಲ…

News

ಒಂಟಿ ಯುವತಿ ಮನೆಯೊಳಗೆ ನುಗ್ಗಿದ ಡೆಲಿವರಿ ಬಾಯ್ ಅಶ್ಲೀಲ ವರ್ತನೆ – ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಆನ್‌ಲೈನ್ ಶಾಪಿಂಗ್ ಸಂಸ್ಥೆಗಳಾದ ಫ್ಲಿಪ್‌ಕಾರ್ಟ್ ಮತ್ತು ಮಿಂತ್ರಾ ಪರವಾಗಿ ಕೆಲಸ ಮಾಡುವ ಡೆಲಿವರಿ ಏಜೆಂಟ್ ಒಬ್ಬ, ಡೆಲಿವರಿ ನೀಡಲು ಬಂದ ಸಂದರ್ಭದಲ್ಲಿ ಒಂಟಿ ಯುವತಿಯೊಬ್ಬಳಿರುವುದನ್ನು ಗಮನಿಸಿ ಆಕೆಯ ಮನೆಯೊಳಕ್ಕೆ ನುಗ್ಗಿ ಅಸಭ್ಯ ವರ್ತನೆ ತೋರಿದ್ದಾನೆ. ಬೆಂಗಳೂರಿನ ನಿವಾಸಿಯಾದ…

News

ಮದುವೆಯಾದ 3 ದಿನಕ್ಕೆ ಹೆಂಡತಿ ಬೇರೆಯವನ ಜೊತೆ ಹೋಟೆಲ್ ನಲ್ಲಿ ಪತ್ತೆ!!

ಸುಂದರ ಹಾಗೂ ನೆಮ್ಮದಿಯ ಸಂಸಾರದ ಕನಸನ್ನು ಹೊತ್ತ ಯುವಕನೊಬ್ಬ ತಾನು ಬಯಸಿದಂತೆ ಸುಂದರವಾದ ಯುವತಿಯನ್ನು ಮದುವೆಯಾಗಿದ್ದಾನೆ. ತಾನು ಅಂದುಕೊಂಡಂತೆ ಮದುವೆಯು ನೆರವೇರಿದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿ ನಡೆದಿದೆ. ಆದರೆ ಮದುವೆಯಾದ ಕೇವಲ ಮೂರು ದಿನಕ್ಕೆ ಆತನ ಹೆಂಡತಿ ರೂಮಿನಲ್ಲಿ…

News

ಚಿಲ್ಲರೆ ಇಲ್ಲ ಅಂದಿದ್ದಕ್ಕೆ ಸಾರಿಗೆ ಸಚಿವರನ್ನೇ ಬಸ್‌ನಿಂದ ಕೆಳಗಿಳಿಸಿದ BMTC ಕಂಡಕ್ಟರ್

ಬಿಎಂಟಿಸಿ ವ್ಯವಸ್ಥೆ ಕುರಿತು ತಾನೇ ಖುದ್ದಾಗಿ ತಿಳಿಯುವ ಸಲುವಾಗಿ ಸಾರಿಗೆ ಸಚಿವ ಬೈರತಿ ಸುರೇಶ್‌ ಶನಿವಾರ ಮಾಸ್ಕ್‌ ಧರಿಸಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದರು. ಈ ವೇಳೆ ಟಿಕೆಟ್ ಪಡೆಯುವ ವೇಳೆ ಅವರು ಚಿಲ್ಲರೆ ಇಲ್ಲ ಎಂದಿದಕ್ಕೆ ಬಸ್ ಕಂಡಕ್ಟರ್…

News

ಖ್ಯಾತ ಗಾಯಕಿ ಎಸ್ ಜಾನಕಿ ಇನ್ನಿಲ್ಲ

ಖ್ಯಾತ ಗಾಯಕಿ ಎಸ್‌.ಜಾನಕಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. 88 ವರ್ಷ ವಯಸ್ಸಿನ ಜಗಮೆಚ್ಚಿದ ಗಾಯಕಿ ಎಸ್ ಜಾನಕಿ ಅವರು ಮೈಸೂರಿನಲ್ಲಿ ವಾಸವಿದ್ದರು, ಅವರ ಆರೋಗ್ಯವನ್ನು ನವೀನ್ ಎಂಬ ಕೇರ್ ಟೇಕರ್…