3 ವರ್ಷದ ಮಗು ಮೇಲೆ ಅತ್ಯಾಚಾರ- ಊರಿನ ಪಂಚಾಯ್ತಿಯಲ್ಲಿ ಅಪರಾಧಿಗೆ 1 ಲಕ್ಷ ರೂ. ದಂಡ, ಅದೇ ಹಣದಲ್ಲಿ ಎಣ್ಣೆ ಪಾರ್ಟಿ!!
ಭಾರತ ಎಷ್ಟೇ ಮುಂದುವರೆದರು ಕೂಡ ಇಂದಿಗೂ ಗ್ರಾಮಗಳಲ್ಲಿ ಅಥವಾ ಹಳ್ಳಿಗಳಲ್ಲಿ ಏನೇ ತಪ್ಪು ಪ್ರಮಾದಗಳು ನಡೆದರೂ ಅಲ್ಲಿನ ಜನರೇ ನ್ಯಾಯ ಪಂಚಾಯಿತಿಗಳನ್ನು ಮಾಡಿ ಅವುಗಳನ್ನು ಸರಿಪಡಿಸಿಕೊಳ್ಳುತ್ತಾರೆ. ಊರಿಗೊಬ್ಬ ಮುಖಂಡನ ನೇಮಿಸಿಕೊಂಡು ಅವನಿಂದಲೇ ನ್ಯಾಯವನ್ನು ಪಡೆಯುತ್ತಾರೆ. ಅದು ಒಪ್ಪಿತವೋ ಒಪ್ಪಿತವಲ್ಲವೋ…










