ಸೋಮವಾರ, 26 ಅಕ್ಟೋಬರ್ 2026
Trending

ಜೂನ್ 2026

News

*ಶ್ರದ್ಧೆಯಿಂದ ಕಲಿತರೆ ಅದ್ಭುತ ಅವಕಾಶ* ಎಕ್ಸೆಲ್ ಪ್ರಥಮ ಪಿಯುಸಿ ಓರಿಯಂಟೇಶನ್ ಪ್ರೋಗ್ರಾ ನಲ್ಲಿ ಖ್ಯಾತ ನಿರ್ದೇಶಕ ಸ್ಮಿತೇಶ್ ಬಾರ್ಯ

ಹತ್ತನೇ ತರಗತಿಯ ಬಳಿಕ ಒಳ್ಳೆಯ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಬುದ್ಧಿವಂತಿಕೆ ಇದೆ. ಎಕ್ಸೆಲ್ ನ್ನು ಆಯ್ಕೆ ಮಾಡಿಕೊಂಡ ನೀವು ಬುದ್ಧಿವಂತರು. ಯಾಕೆಂದರೆ ಕಡಿಮೆ ಅವಧಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಏಮ್ಸ್, ಜಿಪ್ಮಾರ್,ಐ ಐ ಟಿ , ಎನ್ ಐ ಐ…

Death

ಪ್ರತಿದಿನವೂ ಕೂಲ್ ಡ್ರಿಂಕ್ಸ್ ಕುಡಿಯುತಿದ್ದ ಯುವಕ ಸಾವು!!

ಬೇಸಗೆ ಸಂಧರ್ಭ ಕೂಲ್ ಡ್ರಿಂಕ್ಸ್‌ ಕುಡಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುವಕರು ಮತ್ತು ವಿದ್ಯಾರ್ಥಿಗಳು ಇಂತಹ ಪಾನೀಯಗಳನ್ನು ಹೆಚ್ಚು ಕುಡಿಯುತ್ತಿರುವುದು ಕಾಣಿಸುತ್ತಿದೆ. ಇದೀಗ ದಿನಕ್ಕೆ 3 ರಿಂದ 4 ಬಾಟಲಿ ಸ್ಟಿಂಗ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡಿದ್ದ…

News

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ

ಬೆಳ್ತಂಗಡಿ: ಸ್ಥಳೀಯ ಪತ್ರಿಕೋದ್ಯಮವನ್ನು ಇನ್ನಷ್ಟು ಬಲಗೊಳಿಸುವ ಹಾಗೂ ಪತ್ರಕರ್ತರ ಹಿತರಕ್ಷಣೆಯ ಉದ್ದೇಶದಿಂದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕದ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಅವಿರೋಧ ಆಯ್ಕೆ, ಒಗ್ಗಟ್ಟಿಗೆ ಮಹತ್ವ: ಸಂಘದ…

National

ಭಾರತ ಸೇನೆಯ ನೂತನ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ!!

ಭಾರತ ಸರ್ಕಾರವು ಜನರಲ್ ಧೀರಜ್ ಸೇಠ್‌ಅವರನ್ನು ಭಾರತೀಯ ಸೇನೆಯ ಮುಂದಿನ ಮುಖ್ಯಸ್ಥರಾಗಿ ನೇಮಕ ಮಾಡಿದೆ. ಪ್ರಸ್ತುತ ಉಪ ಸೇನಾ ಮುಖ್ಯಸ್ಥರಾಗಿದ್ದರು. ಸೇನಾಪಡೆಗಳ ಮುಖ್ಯಸ್ಥರಾಗಿರುವ ಉಪೇಂದ್ರ ದ್ವಿವೇದಿ ಅವರು ಜೂನ್‌ 30ರಂದು ನಿವೃತ್ತರಾಗಲಿದ್ದು, ಅವರ ಸ್ಥಾನದಲ್ಲಿ ಧೀರಜ್ ಮುಂದುವರಿಯಲಿದ್ದಾರೆ. ‘ಜನರಲ್…

News

‘ಹಲೋ’ ಅಂದ ತಕ್ಷಣ ಫೋನ್ ಕಟ್ ಆದರೆ ಹುಷಾರ್ – ಇದು ಹೊಸ ಸೈಬರ್ ಸ್ಕ್ಯಾಮ್, ಹೀಗೆ ದೂರು ನೀಡಿ!!

ದಿನ ಕಳೆದಂತೆ ಸೈಬರ್ ವಂಚಕರ ಹಾವಳಿ ಜೋರಾಗಿದೆ. ಒಂದಲ್ಲ ಒಂದು ಸೋಗಿನಲ್ಲಿ ಬಂದು ಜನರ ಬಳಿ ಹಣವನ್ನು ಪೀಕುತಿದ್ದಾರೆ. ಈ ಬಗ್ಗೆ ಪ್ರತಿನಿತ್ಯ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡುತ್ತಲೇ ಇದ್ದೇವೆ. ದಿನ ಕಳೆದಂತೆ ಹೊಸ ಹೊಸ ಪ್ಲಾನ್ ಉಪಯೋಗಿಸಿ…

News

ಉಸಿರಾಟದ ಸಮಸ್ಯೆಗೆ ಹೈದರಾಬಾದ್ ನಲ್ಲಿ ಸಿಗುತ್ತದೆ ‘ಮೀನು’ ಪ್ರಸಾದ – ಹರಿದು ಬಂತು ಲಕ್ಷಾಂತರ ಭಕ್ತರ ದಂಡು!!

ಹೈದರಬಾದಿನ ಬಾತಿನಿ ಕುಟುಂಬದವರು ಅತ್ಯಂತ ರಹಸ್ಯವಾಗಿ ಸಿದ್ಧಪಡಿಸುವ ಗಿಡಮೂಲಿಕೆ ಪೇಸ್ಟ್ ಅನ್ನು ಜೀವಂತ ಸಣ್ಣ ಮುರ್ರೆಲ್ ಮೀನಿನ ಬಾಯಿಯಲ್ಲಿಟ್ಟು ರೋಗಿಗಳಿಗೆ ನುಂಗಿಸಲಾಗುತ್ತದೆ. ಹೀಗಾಗಿ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸಿ ಮೀನಿನ ಪ್ರಸಾದವನ್ನು ಪಡೆದಿದ್ದಾರೆ. ಹಾಗಿದ್ರೆ ಏನು ಈ ಮೀನಿನ…

News

ಜು. 15 ಕ್ಕೆ ಹೊಸ IRCTC ವೆಬ್‌ಸೈಟ್ ಬಿಡುಗಡೆ!!

ಭಾರತೀಯ ರೈಲ್ವೆ ಇಲಾಖೆಯು ಮತ್ತಷ್ಟು ಸುಲಭವಾದ ಮತ್ತು ವೇಗದ ಅನುಭವಕ್ಕಾಗಿ, ಹೊಸ ತಂತ್ರಜ್ಞಾನದೊಂದಿಗೆ ನವೀಕರಿಸಲಾದ ಹೊಸ IRCTC ವೆಬ್‌ಸೈಟ್ ಜುಲೈ 15, 2026 ರೊಳಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಭಾರತೀಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೊಸ ಐಆರ್‌ಸಿಟಿಸಿ…

News

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕಾಲೋನಿಗಳಿಗೆ ವಿದ್ಯುತ್: ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ಹರೀಶ್ ಪೂಂಜ ಮನವಿ

ಬೆಳ್ತಂಗಡಿ: ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾರಾವಿ, ಕುತ್ಲೂರು, ಸುಲ್ಕೇರಿ, ಸವಣಾಲು, ನಡ, ಮಲವಂತಿಗೆ ಗ್ರಾಮದ ಮಲೆಕುಡಿಯ ಕಾಲೋನಿಗಳು ವಿದ್ಯುತ್ ಸಂಪರ್ಕ ಇಲ್ಲದೆ ಆಧುನಿಕ ಜಗತ್ತಿನಿಂದ ದೂರವೇ ಉಳಿದಿವೆ. ಈ ಕಾಲೋನಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಪರಿವೇಶ್…

News

ಬೆಂಗಳೂರು ರಸ್ತೆಯಲ್ಲಿ ಮತ್ತೆ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ!!

ಕಳೆದ ಮಾರ್ಚ್ 21 ರಂದು  ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಒಡೆತನದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಬೆಂಗಳೂರು ನಗರದ ಹೃದಯಭಾಗದಲ್ಲಿ ಅಪಾಯಕಾರಿ ರೇಸಿಂಗ್ ನಡೆಸಿ ಸುದ್ದಿಯಾಗಿತ್ತು. ಇದೀಗ ಇದೇ ಲ್ಯಾಂಬೋರ್ಗಿನಿ ಕಾರು ಮತ್ತೆ ರಾಜಧಾನಿ ಬೆಂಗಳೂರಿನ…

News

ಎಕ್ಸೆಲ್ ಮಾನ್ಯತೆ ರದ್ದು ಸುದ್ದಿಗೆ ಆಡಳಿತ ಮಂಡಳಿಯಿಂದ ಸ್ಪಷ್ಟನೆ

ಬೆಳ್ತಂಗಡಿ: ಎಕ್ಸೆಲ್ ಆಡಳಿತ ಮಂಡಳಿಯು ಎಕ್ಸೆಲ್ ಕಾಲೇಜು ಬೆಳ್ತಂಗಡಿ ಮತ್ತು ವೇಣೂರಿನ ಮಾನ್ಯತೆ ರದ್ದು ಆದೇಶ/ ಸುದ್ದಿಯ ಬಗ್ಗೆ ಗೊಂದಲ ಬೇಡ, ರದ್ದಾಗಿರುವ ಕೋಡ್ ನಡಿ ನಾವು ಯಾವುದೇ ದಾಖಲಾತಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಸ್ಪಷ್ಟನೆ ಈ…