Viral Video : ಸರ್ಕಾರಿ ಶಾಲೆಯಲ್ಲಿ ಪ್ರಿನ್ಸಿಪಾಲ್ ಮತ್ತು ಶಿಕ್ಷಕಿಯ ಸರಸದಾಟ, ಮೈ ಮರೆತು ಆಫೀಸ್ ನಲ್ಲಿ ನಡೆಯಿತು ಓರಲ್ ಸೆಕ್ಸ್!! ವಿಡಿಯೋ ವೈರಲ್

Viral Video : ಶಾಲೆಯನ್ನು ವಿದ್ಯಾ ದೇಗುಲ ಅಂತ ಕರಿತಾರೆ. ಆದರೆ ಈಗ ಇಂತಹ ಶಾಲೆಯಲ್ಲಿಯೇ ಹೆಡ್‌ ಮಾಸ್ಟರ್‌ ಹಾಗೂ ಲೇಡಿ ಟೀಚರ್‌ ಸೇರಿ ನಾಚಿಕೆಗೇಡಿನ ಕೃತ್ಯ ಎಸಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಹೌದು ನಾವು ಶಾಲೆಯಲ್ಲಿ ಇದ್ದೇವೆ ಎಂಬುದನ್ನು ಮರೆತು, ಪರಿಜ್ಞಾನವೇ ಇಲ್ಲದೆ ಶಿಕ್ಷಕಿಯೊಂದಿಗೆ ಹೆಡ್‌ ಮಾಸ್ಟರ್‌ ರೊಮ್ಯಾನ್ಸ್‌ ಮಾಡಿ, ಹೊರಲ್ ಸೆಕ್ಸ್ ಕೂಡ ಮಾಡಿದ್ದಾರೆ. ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಗಂಗ್ರಾರ್ ಬ್ಲಾಕ್‌ನ ಸಲೇರಾ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕರ್ತವ್ಯವನ್ನು ಮರೆತು ವಿದ್ಯಾ ದೇಗುಲದಲ್ಲಿಯೇ ಇಂತಹ ಹೇಯ ಕೃತ್ಯ ಎಸಗಿದ ಶಿಕ್ಷಕರಿಬ್ಬರ ನಡೆಗೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

https://x.com/Anika_Pan/status/1880870327540154692?t=bRNE_yLpENqXWtCiMgHn-g&s=19

ವಿಡಿಯೋದಲ್ಲಿ ಏನಿದೆ?

ಪ್ರಿನ್ಸಿಪಾಲ್‌ ಕೊಠಡಿಯಲ್ಲಿ ಈ ಇಬ್ಬರು ಮುದ್ದಾಡುತ್ತಾ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದ್ದು, ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ತಮ್ಮ ಕೊಠಡಿಗೆ ಬಂದಂತಹ ಶಿಕ್ಷಕಿಯನ್ನು ತಬ್ಬಿಕೊಂಡು ಆಕೆಯೊಂದಿಗೆ ಹೆಡ್‌ ಮಾಸ್ಟರ್‌ ರೊಮ್ಯಾನ್ಸ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲದೆ ಪ್ಯಾಂಟ್ ಜಿಪ್ ಬಿಚ್ಚಿ ಶಿಕ್ಷಕಿಯು ಓರಲ್ ಸೆಕ್ಸ್ ಮಾಡುವುದನ್ನು ಕೂಡ ಇಲ್ಲಿ ನೋಡಬಹುದು.

Comments are closed.