ಶನಿವಾರ, 24 ಅಕ್ಟೋಬರ್ 2026

Telangana

Crime

ಕಾಲೇಜು ವಿದ್ಯಾರ್ಥಿನಿ ಸೊಂಟಕ್ಕೆ ಕೈ ಹಾಕಿದ ‘ಕೈ’ ಶಾಸಕ

ಸರ್ಕಾರಿ ಬಸ್‌ನಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರೊಂದಿಗೆ ತೆಲಂಗಾಣದ ಇಬ್ರಾಹಿಂಪಟ್ನಂ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಲ್ರೆಡ್ಡಿ ರಂಗಾರೆಡ್ಡಿ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಕ್ಟೋಬರ್ 6ರಂದು ಇಬ್ರಾಹಿಂಪಟ್ನಂನಿಂದ ಯಮ್ಜಾಲ್ ಕಡೆಗೆ…

News

ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿ – ಕೀಟನಾಶಕ ಕುಡಿಸಿ ಕೊಂದ ಉಪನ್ಯಾಸಕ

ಕಾಲೇಜು ವಿದ್ಯಾರ್ಥಿನಿ ಒಬ್ಬಳು ತನ್ನ ಪ್ರೀತಿಯನ್ನು ನಿರಾಕರಿಸುತ್ತಿದ್ದಾಳೆ, ತನ್ನಿಂದ ದೂರ ಆಗುತ್ತಿದ್ದಾಳೆ ಎಂದು ಉಪನ್ಯಾಸಕನೊಬ್ಬ ಆಕೆಗೆ ಬಲವಂತವಾಗಿ ಕೀಟನಾಶಕ ಕುಡಿಸಿ ಕೊಂಡ ಆಘಾತಕಾರಿ ಘಟನೆ ಎಂದು ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು 20 ವರ್ಷದ ತಂದ್ರಾ ಅಕ್ಷಿತಾರಾಣಿ…

Death

ಕಾರು ಅಪಘಾತದಲ್ಲಿ ಬೆಂಕಿ – ಕರ್ನಾಟಕ ಮೂಲದ ಖ್ಯಾತ ನ್ಯೂರೋ ಸರ್ಜನ್ ಸಜೀವ ದಹನ

ಕಾರು ಅಪಘಾತದಿಂದಾಗಿ ಬೆಂಕಿ ಹತ್ತಿಕೊಂಡಿದ್ದು ಕರ್ನಾಟಕ ಮೂಲದ ಖ್ಯಾತ ನ್ಯೂರೋ ಸರ್ಜನ್ ಸಜೀವವಾಗಿ ದಹನವಾದ ಘಟನೆ ತೆಲಂಗಾಣದ ಸೂರ್ಯಪೇಟ್-ಖಮ್ಮಂ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಖಮ್ಮಂನ ಮಮತಾ ಆಸ್ಪತ್ರೆಯ ಹಿರಿಯ ನರಶಸ್ತ್ರಚಿಕಿತ್ಸಕ ಡಾ. ಕಸಕುರ್ತಿ ಜಗದೀಶ್ (50) ಅವರು ಕಾರಿನೊಳಗೇ…

News

ಎರಡು ಲಾರಿಗಳು ಡಿಕ್ಕಿ – ನಡು ರಸ್ತೆಯಲ್ಲಿ ಧ್ವಂಸಗೊಂಡ ಬೃಹತ್ ಗಣೇಶ

ಗಣೇಶ ಚತುರ್ಥಿ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಕೂರಿಸಲು ದೇಶಾದ್ಯಂತ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ನಡುವೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಭಕ್ತರ ಮನ ಕಲಕುವ ಘಟನೆಯೊಂದು ನಡೆದಿದೆ. ಮಂಟಪಕ್ಕೆ ತರುತ್ತಿದ್ದ ಬೃಹತ್ ಗಣೇಶ ವಿಗ್ರಹವಿದ್ದ ಲಾರಿಗೆ ಮತ್ತೊಂದು ಲಾರಿ…

News

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ!!

ಶ್ರೀಕಷ್ಣ ಜನ್ಮಾಷ್ಟಮಿ ಹಿನ್ನೆಲೆ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆದ್ರೆ ಇದು ಕರ್ನಾಟಕದಲ್ಲಿ ಅಲ್ಲ. ಬದಲಿಗೆ ತೆಲಂಗಾಣ ರಾಜ್ಯದಲ್ಲಿ. ಅಲ್ಲಿನ ರಾಜ್ಯ ಸರಕಾರ ತನ್ನ ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆ  ಘೋಷಣೆ ಮಾಡಲಾಗಿದೆ. ಹಿಂದೂಗಳು ಬಹಳ ಭಕ್ತಿಯಿಂದ ಆಚರಿಸುವ ಹಬ್ಬವಾದ…

News

ಸರಕಾರಿ ಕಚೇರಿಯ ಕೊಳಕು ಶೌಚಾಲಯ ಸ್ವತಃ ಸ್ವಚ್ಛಗೊಳಿಸಿದ ಸಚಿವ!

ತೆಲಂಗಾಣ ಸಚಿವ ಜುಪಲ್ಲಿ ಕೃಷ್ಣರಾವ್‌ ಅವರು ಶುಕ್ರವಾರ ನಾಗರ್‌ಕುರ್ನೂಲ್‌ ಜಿಲ್ಲೆಯ ಪೆಂಟ್ಲವೆಲ್ಲಿ ತಹಶೀಲ್ದಾರ್‌ ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ವೇಳೆ ಕೊಳಕಾಗಿದ್ದ ಶೌಚಾಲಯವನ್ನು ಕಂಡು ಸ್ವತಃ ಸ್ವಚ್ಛ ಮಾಡಿದ ಘಟನೆ ನಡೆದಿದೆ. ಅಧಿಕಾರಿಗಳು ಹಾಗೂ…

News

ನಕಲಿ ಔಷಧಿ ಜಾಲಕ್ಕೆ 5 ರಾಜ್ಯಗಳ ಲಿಂಕ್‌; ತನಿಖೆಗೆ 5 ತಂಡ ರಚನೆ

ಬೆಂಗಳೂರು: ರಾಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧಿ ಜಾಲದ ತನಿಖೆ ಮತ್ತಷ್ಟು ವಿಸ್ತರಣೆಯಾಗಿದ್ದು, ಪ್ರಕರಣಕ್ಕೆ ಬರೋಬ್ಬರಿ ಐದು ರಾಜ್ಯಗಳ ಸಂಪರ್ಕ ಇರುವುದು ಬಯಲಾಗಿದೆ. ಎಸ್‌.ಡಿ.ಎಂ ಕಾಲೇಜು : ‘ ಕೆಮ್ಸಿನ್–2026’ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಮಾಹಿತಿ ಕೈಪಿಡಿ ಬಿಡುಗಡೆ…

News

27 ಬಾರಿ ಶಾಲಾ ಪ್ರಿನ್ಸಿಪಾಲ್ ನನ್ನು ಇರಿದು ಕೊಂದ ವಿದ್ಯಾರ್ಥಿಗಳು!!

ತೆಲಂಗಾಣದ ಇತ್ತೀಚೆಗೆ 48 ವರ್ಷದ ಪ್ರಿನ್ಸಿಪಾಲ್‌ ಹತ್ಯೆ ಮಾಡಿದ ವಿಚಾರ ಭಾರೀ ಸಂಚಲನ ಮೂಡಿಸಿತ್ತು. ಈ ಪ್ರಕರಣವವನ್ನು ಇದೀಗ ಪೋಲೀಸರು ಭೇದಿಸಿದ್ದಾರೆ. ಹಣ ಮತ್ತು ದುಂದು ವೆಚ್ಚಕ್ಕಾಗಿ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ ಎಂದು ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು…

Death

ವಂದೇ ಭಾರತ್ ರೈಲು ಡಿಕ್ಕಿ ಹೊಡೆದು 20 ವರ್ಷದ ಯುವತಿ ಸಾವು!!

ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು 20 ವರ್ಷದ ನರ್ಸ್ ಮಾನೇಪಳ್ಳಿ ಮಾನಸ ಮೃತಪಟ್ಟಿರುವ ಘಟನೆ ತೆಲಂಗಣದಲ್ಲಿ ನಡೆದಿದೆ. ಮಾನಸ ಎಂಬಾಕೆ ಮೃತ ಪಟ್ಟ ಯುವತಿ. ಭಾನುವಾರ, ಆಗಸ್ಟ್ 16ರಂದು ಮಧ್ಯಾಹ್ನ 3 ಗಂಟೆಯೊಳಗೆ ಮೌಲಾಲಿ ರೈಲ್ವೆ…

News

ಹರಕೆಗೆಂದು ಮುಡಿಕೊಟ್ಟ ನರೇಗಾ ಕಾರ್ಮಿಕನನ್ನು ಗುರುತಿಸದ ಫೇಸ್ ಸ್ಕ್ಯಾನ್ – ಅಟೆಂಡೆನ್ಸ್ ಹಾಕಲು ಜೊತೆಗಾರರಿಂದ ಸಕ್ಕತ್ ಪ್ಲಾನ್

ನರೇಗಾ ಕೂಲಿ ಕಾರ್ಮಿಕರ ಅಟೆಂಡೆನ್ಸ್ ಹಾಕುವ ಸಂದರ್ಭದಲ್ಲಿ ತಮಾಷೆಯ ಪ್ರಸಂಗವೊಂದು ತೆಲಂಗಾಣದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಹೋಗಿ ಹರಕೆಗಾಗಿ ತಲೆ ಬೋಳಿಸಿಕೊಂಡು ಬಂದ ಕೂಲಿ ಕಾರ್ಮಿಕನೊಬ್ಬನನ್ನು ಸರ್ಕಾರದ ಡಿಜಿಟಲ್ ಹಾಜರಾತಿ ಆಯಪ್ ಗುರುತಿಸಲು ನಿರಾಕರಿಸಿದೆ. ಈ ವೇಳೆ ಆ ಕೂಲಿ…