4500 ಕಿ ಮೀ ದೂರದಿಂದ ಭಾರತದ ಕಾಡಿಗೆ ಬಂದ ಅಪರೂಪದ ಒರಾಂಗುಟಾನ್ ಗುಂಪು!!
ಒಡಿಶಾದ ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ಓಡಾಡುತ್ತಿದ್ದ ವೇಳೆ ಸುಮಾರು ಎರಡು ವರ್ಷ ವಯಸ್ಸಿನ ಅಪರೂಪದ ಒರಾಂಗುಟಾನ್ ಮರಿಗಳು ಕಂಡುಬಂದಿದ್ದು, ಅವುಗಳನ್ನು ಈಗ ರಕ್ಷಣೆ ಮಾಡಲಾಗಿದೆ. ಆಶ್ಚರ್ಯವೇನೆಂದರೆ ಬರೋಬ್ಬರಿ 4,500 ಕಿಲೋ ಮೀಟರ್ ದೂರವನ್ನು ಕ್ರಮಿಸಿ ಇವು ಭಾರತಕ್ಕೆ ಬಂದಿದೆ.…










