LPG ರೀ ಬುಕ್ಕಿಂಗ್ 45 ದಿನದಿಂದ 25 ದಿನಕ್ಕೆ ಇಳಿಕೆ!!
LPG ಗ್ರಾಹಕರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದ್ದು, ಈವರೆಗೆ ಗ್ರಾಮೀಣ ಪ್ರದೇಶಗಳಲ್ಲಿ ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಮರುಬುಕಿಂಗ್ ಮಾಡಲು ಇದ್ದ 45 ದಿನಗಳ ಸುದೀರ್ಘ ಕಾಯುವಿಕೆ ಅವಧಿಯನ್ನು ಇದೀಗ 25 ದಿನಗಳಿಗೆ ಇಳಿಸಿ ಆದೇಶಿಸಿದೆ.…








