LPG ಸಿಲಿಂಡರ್ ದರ ಇಳಿಕೆ !!
LPG: ನವೆಂಬರ್ ಮೊದಲ ದಿನವೇ ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದು, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ(LPG Gas Price) ಇಳಿಕೆ ಕಂಡು ಬಂದಿದೆ.
LPG: ನವೆಂಬರ್ ಮೊದಲ ದಿನವೇ ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದ್ದು, ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ನ ಬೆಲೆಯಲ್ಲಿ(LPG Gas Price) ಇಳಿಕೆ ಕಂಡು ಬಂದಿದೆ.
LPG: ಕೇಂದ್ರ ಸರ್ಕಾರವು ಎಲ್‍ಪಿಜಿ ಗ್ರಾಹಕರಿಗೆ ಹೊಸ ನಿಯಮವನ್ನು ಜಾರಿಗೊಳಿಸಿದ್ದು ಇನ್ನು ಮುಂದೆ ಪ್ರತಿ ವರ್ಷವೂ ಕೂಡ KYC ಮಾಡಿಸಬೇಕೆಂದು ತಿಳಿಸಿದೆ.
LPG: ಅಡುಗೆ ಅನಿಲದ ( LPG) ಸಿಲಿಂಡರನ್ನು ಮನೆಗೆ ಸರಬರಾಜು ಮಾಡುವ ಡೆಲಿವರಿ ಹುಡುಗರಿಗೆ ಗ್ರಾಹಕರು ಡೆಲಿವರಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಕೇವಲ ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ತಿಳಿಸಿದೆ.
LPG Cylinder Rate: ಜೂನ್ ಮೊದಲ ತಿಂಗಳಲ್ಲಿ ತೈಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 24 ರೂ. ಕಡಿಮೆ ಮಾಡಿವೆ.
LPG gas price: ಮೇ ತಿಂಗಳ ಮೊದಲ ದಿನವೇ ಎಲ್ ಪಿಜಿ ಗ್ಯಾಸ್ ಗಳ ಬೆಲೆ (LPG gas price) 17 ರೂಪಾಯಿ ನಷ್ಟು ಕಡಿಮೆಯಾಗಿದೆ.
LPG: ಮನೆಯಲ್ಲಿ ಗೃಹಿಣಿಯರಿಗೆ ಒಂದು ದೊಡ್ಡ ಸಮಸ್ಯೆ ಎಂದರೆ ಅದು LPG ಸಿಲಿಂಡರ್ ಕ್ಯಾಪ್ ತೆಗೆಯುವುದು. ಪುರುಷರ ಸಹಾಯವಿಲ್ಲದೆ ಮಹಿಳೆಯರು ಮನೆಯನ್ನು ಹೇಗೆ ಬೇಕಾದರೂ ಕೂಡ ನಿಭಾಯಿಸುತ್ತಾರೆ.
LPG: ದೇಶದ ಜನತೆಗೆ ಬಜೆಟ್ ಮಂಡನೆಗೂ ಮುನ್ನವೇ ಭರ್ಜರಿ ಸಿಹಿ ಸುದ್ದಿ ದೊರೆತಿದೆ. ಹೌದು, ಬಜೆಟ್ ಮಂಡನೆಗೂ ಮುನ್ನವೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 7 ರೂ ಇಳಿಕೆ ಮಾಡಲಾಗಿದೆ.
LPG: ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ನ್ಯೂಸ್ ಸಿಕ್ಕಿದೆ. LPG ಗ್ಯಾಸ್ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆಯಾಗಿದ್ದು ಗ್ರಾಹಕರಿಗೆ ನಿರಾಳವನ್ನುಂಟು ಮಾಡಿದೆ. ಹೌದು, ಹೊಸ ವರ್ಷದ ಮೊದಲ ದಿನವೇ LPG ಗ್ರಾಹಕರಿಗೆ ಸಂತಸದ ಸುದ್ದಿ ಲಭಿಸಿದೆ.…
LPG: ದೇಶದ ಜನತೆಗೆ ಡಿಸೆಂಬರ್ ತಿಂಗಳ ಮೊದಲ ದಿನವೇ ಭರ್ಜರಿ ಶಾಕ್ ತಟ್ಟಿದೆ. ಅದೇನೆಂದರೆ ಗ್ಯಾಸ್ ಸಿಲಿಂಡರ್(LPG) ಬೆಲೆ ಇಂದಿನಿಂದ ಏರಿಕೆಯಾಗಿದೆ.
LPG Price Cut: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ. 19ಕೆಜಿ ವಾಣಿಕ್ಯ ಸಿಲಿಂಡರ್ಗಳ ಬೆಲಯಲ್ಲಿ ರೂ.72 ದರ ಇಳಿಕೆ ಮಾಡಲಾಗಿದೆ.