G-GFTHW1YKW0
ಭಾನುವಾರ, 25 ಅಕ್ಟೋಬರ್ 2026
Trending

ತಮಿಳುನಾಡು

News

‘ಹುಟ್ಟಿದ ಮಗುವಿಗೆ ಚಿನ್ನದುಂಗುರ’ ಯೋಜನೆಗೆ ಚಾಲನೆ ಕೊಟ್ಟ ಸಿಎಂ ವಿಜಯ್

ಮಧುರೈನ ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಹುಟ್ಟಿದ ಮಗುವಿಗೆ ಚಿನ್ನದ ಉಂಗುರ ತೊಡಿಸುವ ಮೂಲಕ ʻತಾಯ್ ಮಾಮನ್ ತಂಗ ಮೋದಿರಂʼ (ತಾಯಿಯ ಸಹೋದರನ ಚಿನ್ನದುಂಗುರ ಯೋಜನೆ) ಯೋಜನೆಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಚಾಲನೆ ನೀಡಿದರು.  ಆಸ್ಪತ್ರೆಯ ಹೆರಿಗೆ ವಾರ್ಡ್‌ಗೆ…

News

ತುಂಡಾದ ಕೈಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ಆಸ್ಪತ್ರೆಗೆ ಬಂದ ಯುವಕ!!

ವ್ಯಕ್ತಿಯೊಬ್ಬ ತುಂಡಾದ ತನ್ನ ಕೈಯನ್ನು ಪ್ಲಾಸ್ಟಿಕ್ ಚೀಲದೊಳಗೆ ಇಟ್ಟುಕೊಂಡು ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಧಾರಾಪುರಂ ಬಳಿ ಈ ಘಟನೆ ನಡೆದಿದೆ. ದಿಂಡಿಗಲ್ ಮೂಲದ ಮುನಿಯಾಂಡಿ (32) ಎಂಬ ತೆಂಗು ಕೀಳುವ…

News

ಲವರ್ ಗೆ ಬೈಕ್ ಕೊಡಿಸಲು ಫ್ರೆಂಡ್ ಮನೇಲಿ ಚಿನ್ನ ಕದ್ದ ವಿದ್ಯಾರ್ಥಿನಿ – ರೀಲ್ಸ್ ನಿಂದ ಬಯಲು

ಪ್ರಿಯಕರನನ್ನು ಖುಷಿಪಡಿಸಲು ದುಬಾರಿ ಬೈಕ್ ಕೊಡಿಸುವ ಸಲುವಾಗಿ ತಂದೆಯ ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ಕದ್ದು ಯುವತಿಯೊಬ್ಬಳು ಜೈಲು ಪಾಲಾಗಿರುವ ಘಟನೆ ತಮಿಳುನಾಡಿನ ಪೊಳ್ಳಾಚಿಯಲ್ಲಿ ನಡೆದಿದೆ.  ಪೊಳ್ಳಾಚಿಯ ಸರ್ಕಾರಿ ಕಲಾ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ.ಕಾಮ್ ಓದುತ್ತಿರುವ 19 ವರ್ಷದ…

News

ತಮಿಳುನಾಡಿನ ದೇವಾಲಯಗಳಲ್ಲಿ ಮೊಬೈಲ್ ಬ್ಯಾನ್ – ಫೋನ್ ಇಡಲು 5 ರೂ. ಫೀಸ್

ನೆರೆಯ ರಾಜ್ಯ ತಮಿಳುನಾಡಿನಲ್ಲಿ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯ 52 ಪ್ರಮುಖ ದೇಗುಲಗಳಲ್ಲಿ ಮೊಬೈಲ್ ಕೊಂಡೊಯ್ಯುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಇಂದಿನಿಂದ (ಸೆ.1) ಜಾರಿಗೆ ಬಂದಿದೆ. ದೇವಾಲಯಕ್ಕೆ ಬರುವ ಭಕ್ತಾದಿಗಳು ಮೊಬೈಲ್ ಗಳನ್ನು ಕೊಂಡು…

News

IVF ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ವೃದ್ಧೆ!!

ಸುಮಾರು 74 ವರ್ಷದ ವೃದ್ಧ ಮಹಿಳೆಯೊಬ್ಬರು ಐವಿಎಫ್ ಮುಖಾಂತರ ಅವಳಿಜಬಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ಆಂಧ್ರಪ್ರದೇಶದ ಅಮರಾವತಿಯಲ್ಲಿ ನಡೆದಿದೆ. ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾ ಸೇರಿದಂತೆ ಎಲ್ಲೆಡೆ ಬಾರಿ ವೈರಲ್ ಆಗುತ್ತಿದೆ. ಆಂಧ್ರ ಪ್ರದೇಶದ ಗುಂಟೂರಿನ…

News

ಪ್ರಧಾನಿ ಹುದ್ದೆ ರೇಸ್‌ನಲ್ಲಿ ಸಿಎಂ ವಿಜಯ್‌ಗೆ 3ನೇ ಸ್ಥಾನ!!

ಇಂಡಿಯಾ ಟುಡೆ ಮತ್ತು ಸಿ-ವೋಟರ್  ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯ ಪ್ರಕಾರ, 2029ರ ಲೋಕಸಭಾ ಚುನಾವಣೆಯ ಪ್ರಧಾನಿ ಹುದ್ದೆಯ ಆಯ್ಕೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಮೂರನೇ ಸ್ಥಾನ ಪಡೆದಿದ್ದಾರೆ.  ಈ ಮೂಲಕ ಇಂಡಿಯಾ…

News

ಅತ್ಯಾಚಾರಕ್ಕೆ ಯತ್ನಿಸಿದ ಮಗನನ್ನು ಕೊಂದು ಮನೆಯಲ್ಲೇ ಹೂತ ತಾಯಿ- ಮೂರು ತಿಂಗಳ ಬಳಿಕ ಬಯಲು

50 ವರ್ಷದ ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 30 ವರ್ಷದ ತನ್ನ ಸ್ವಂತ ಮಗನನ್ನೇ ಕೊಂದು ಮನೆಯೊಳಗೆ ಹೂತು ಹಾಕಿದ ಘಟನೆ ತಮಿಳುನಾಡಿನ ವಾರಿಚಿಯೂರಿನಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ ಮೂರು ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು,…

News

ತಾನೇಕೆ ಬಿಜೆಪಿ ತೊರೆದೆ? ಸತ್ಯ ಬಾಯ್ಬಿಟ್ಟ ಅಣ್ಣಾಮಲೈ!!

ಬಿಜೆಪಿಯನ್ನು ತೊರೆದ ಕೆಲ ತಿಂಗಳುಗಳ ಬಳಿಕ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ  ಕೆ. ಅಣ್ಣಾಮಲೈ ಅವರು ಪಕ್ಷದಿಂದ ಹೊರಬರಲು ಕಾರಣವಾದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಇಂಡಿಯಾ ಟುಡೆ ತಮಿಳುನಾಡು ಸಮಾವೇಶದಲ್ಲಿ ಮಾತನಾಡುತ್ತಾ ಅವರು, ಬಿಜೆಪಿಯ ಕೇಂದ್ರ ನಾಯಕತ್ವದ ಧೋರಣೆ ಬಗ್ಗೆ…

News

7 ವರ್ಷ ಪ್ರೀತಿಸಿ ಮಂಗಳಮುಖಿಯನ್ನ ಮದುವೆಯಾದ ಐಟಿ ಉದ್ಯೋಗಿ!!

ಐಟಿ ಉದ್ಯೋಗಿಯೊಬ್ಬ ಟ್ರಾನ್ಸ್‌ಜೆಂಡರ್‌ ಅನ್ನು  ಸುಮಾರು 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿರುವ ಘಟನೆ ಈರೋಡ್‌ನ ಗೋಬೊಚೆಟ್ಟಿಪಾಳ್ಯಂನಲ್ಲಿ ವರದಿಯಾಗಿದೆ.  ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ತಿರುಚೆಂಗೋಡ್‌ನ ಟ್ರಾನ್ಸ್‌ಜೆಂಡರ್ ನಟಿ ಕಯಲ್ವಿಳಿ ಮತ್ತು ತಿರುವಳ್ಳೂರು ಜಿಲ್ಲೆಯ ಅವಡಿ ತಾಲೂಕಿನ ಮೊರೈ ಗ್ರಾಮದ…

News

ತಲೆ ಬೋಳಿಸಿಕೊಂಡ್ರೆ ಸರ್ಕಾರದಿಂದ ₹15,000 ಸಿಗುತ್ತೆ ಅಂತ ಊರ ಮಹಿಳೆಯರ ಬಕ್ರ ಮಾಡಿದ ವ್ಯಕ್ತಿ!!

ಸರ್ಕಾರದಿಂದ ಉಚಿತವಾಗಿ ಹಣ ಸಿಗುತ್ತದೆ ಎಂಬ ಆಸೆಗೆ ಬಿದ್ದ ಅಮಾಯಕ ಮಹಿಳೆಯರು, ಅಪರಿಚಿತ ವ್ಯಕ್ತಿಯ ಮಾತು ನಂಬಿ ತಲೆ ಬೋಳಿಸಿಕೊಂಡು ಬಕ್ರ ಆದ ಘಟನೆ ಪುದುಕೊತ್ತಂಬಾಡಿ ಗ್ರಾಮದಲ್ಲಿ ನಡೆದಿದೆ. ಪುದುಕೊತ್ತಂಬಾಡಿ ಗ್ರಾಮದ ಪಳನಿಯಮ್ಮಾಳ್ ಎಂಬ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ…