ಮಂಗಳೂರು: ಬಸ್-ಬೈಕ್ ನಡುವೆ ಅಪಘಾತ-ಸವಾರ ಸಾವು
ಮಂಗಳೂರು: ಬಜಪೆ-ಕಟೀಲು ರಾಜ್ಯ ಹೆದ್ದಾರಿ 67 ರ ಎಕ್ಕಾರಿನ ಬೊಲೋಡಿ ಬಳಿ ಸೋಮವಾರ ಮಧ್ಯಾಹ್ನ ಬಸ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಕುಳಿತಿದ್ದ ಪತ್ನಿ ಗಂಭೀಂರವಾಗಿ ಗಾಯಗೊಂಡಿದ್ದಾರೆ.…










