ಶನಿವಾರ, 24 ಅಕ್ಟೋಬರ್ 2026

Belthangady: ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿ ಬೆಳ್ತಂಗಡಿಯ ಶೇಖ‌ರ್ ಗೌಡ ದೇವಸ ಸವಣಾಲು ಆಯ್ಕೆ!

Belthangady: ಬೆಳ್ತಂಗಡಿ (Belthangady) ತಾಲೂಕಿನ ಸವಣಾಲು ಗ್ರಾಮದ ದೇವಸ ಮನೆಯ ಶೇಖರ್ ಗೌಡ ದೇವಸರವರು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾಗಿ ನೇಮಕಗೊಂಡಿದ್ದಾರೆ.

ಮೂಲತಃ ಶೇಖರ್ ಗೌಡ ದೇವಸ ಇವರು ಉಜಿರೆ ಎಸ್ ಡಿ.ಎಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಇಲ್ಲಿನ ಹಳೆ ವಿದ್ಯಾರ್ಥಿಯಾದ ಇವರ ಸಾಧನೆ ಅಪಾರವಾದುದು. ಅಂತೆಯೇ ಇವರ ಈ ಸಾಧನೆ ಗೌಡ ಸಮಾಜಕ್ಕೆ ಹೆಮ್ಮೆ ಮತ್ತು ಗೌರವ ವಿಷಯ ಆಗಿದ್ದು ಇತರರಿಗೂ ಇವರ ಸಾಧನೆ ಮಾರ್ಗದರ್ಶನವಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ