ಉಜಿರೆ ಸುತ್ತಮುತ್ತ ಕಾಡಾನೆ ಸಂಚಾರ; ತೋಟಗಳಿಗೆ ತೆರಳುವ ರೈತರಿಗೆ ಎಚ್ಚರಿಕೆ
ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಅಕ್ಷಯ ನಗರ, ಪಾಳ್ಯ, ಕೋಡಿಬೆಟ್ಟು ಹಾಗೂ ಕಡಂಬು ಪ್ರದೇಶಗಳಲ್ಲಿ ಕಾಡಾನೆ ಸಂಚಾರ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ. ಬೆಳಗಿನ ಜಾವ ತೋಟಗಳಿಗೆ ತೆರಳಿದ್ದ ರೈತರಿಗೆ ಆನೆ ಕಾಣಿಸಿಕೊಂಡಿದೆ. ಕೆಲ ಗ್ರಾಮಸ್ಥರು ಆನೆಯ…









