ರಿಂಗ್ ರೋಡ್ ಶುಭಾ: ಪ್ರೀತಿ ಕೊಂದವಳಿಗೆ ವರಸೆ ತೋರಿಸಿದ ಕಾನೂನು
ಆಕೆಯ ಉಂಗುರದ ಬೆರಳಿಗೆ ಆತ ತೊಡಿಸಿದ ನಿಶ್ಚಿತಾರ್ಥದ ರಿಂಗ್ ಇನ್ನೂ ಸರಿಯಾಗಿ ಹೊಂದಿಕೊಂಡಿರಲಿಲ್ಲ. ಅಷ್ಟರಲ್ಲೇ ಭಾವೀ ಪತಿಯ ಜತೆ ಆಕೆ ರಿಂಗ್ ರೋಡಿಗೆ ಧಾವಿಸಿದ್ದಳು. ಅಲ್ಲಿ ಆತನಿಗಾಗಿ ಕಾಯುತ್ತಿದ್ದದ್ದು ಪ್ರೀತಿಯ ಮಾತುಗಳಲ್ಲ, ಅದು ಮರಣದ ಯೋಜನೆ. ಅವಳು ರಿಂಗ್…










