ಗುರುವಾರ, 29 ಅಕ್ಟೋಬರ್ 2026
Trending

News

ಗ್ರಾಹಕರಿಗೆ ಕಹಿ ಅನುಭವ ನೀಡಿದ ಬೆಲ್ಲ, ಸಕ್ಕರೆ

ಬೆಂಗಳೂರು: ಸಕ್ಕರೆ, ಬೆಲ್ಲ ಜನ ಸಾಮಾನ್ಯರಿಗೆ ಮತ್ತೆ ಸಿಹಿ ಬದಲು ಕಹಿ ಅನುಭವ ನೀಡಿದೆ. ದರ ಏರಿಕೆಯ ಬಿಸಿ ಇನ್ನು ಗ್ರಾಹಕರಿಗೆ ಆಗಲಿದೆ. ಬೆಲ್ಲದ ದರ ಕೆಜಿಗೆ ಏಕಾಏಕಿ 12 ರೂ. ಹೆಚ್ಚಳವಾಗಿದೆ. ಕಳೆದ ಮೂರ್ನಾಲ್ಕು ದಿನದ ಹಿಂದೆ…

ಕೋಲಾರದಲ್ಲಿ ಹೆಚ್ಚಿದ ವೈರಲ್ ಜ್ವರದ ಪ್ರಕರಣ; H1N1 ತಡೆಗೆ ಆರೋಗ್ಯ ಇಲಾಖೆ ಅಲರ್ಟ್

ಕೋಲಾರ: ಜಿಲ್ಲೆಯಲ್ಲಿ ಕಳೆದ ಕೆಲವು ವಾರಗಳಿಂದ ವೈರಲ್ ಜ್ವರ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಕಳೆದ ಆರು ತಿಂಗಳಲ್ಲಿ 2,010 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 56 ತೀವ್ರ ಉಸಿರಾಟದ ಸೋಂಕು…

ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕಾರು; ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

ಆನೇಕಲ್: ಬೆಂಗಳೂರು ಹೊರವಲಯದ ಹೊಸೂರು ಮುಖ್ಯರಸ್ತೆಯ ನೆರಳೂರು ಗೇಟ್ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಶನಿವಾರ ನಡೆದಿದೆ. ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್: ಪದಕ ವಿಜೇತರಿಗೆ ₹15 ಲಕ್ಷ ಬಹುಮಾನ : ಸಚಿವ ಡಾ.…

ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್: ಪದಕ ವಿಜೇತರಿಗೆ ₹15 ಲಕ್ಷ ಬಹುಮಾನ : ಸಚಿವ ಡಾ. ಜಿ. ಪರಮೇಶ್ವರ್

ಬೆಂಗಳೂರು: ರಾಜ್ಯದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ₹15 ಲಕ್ಷ ನಗದು ಬಹುಮಾನ ನೀಡಲಾಗುವುದು ಎಂದು ಡಿಸಿಎಂ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್…

ಇಮ್ರಾನ್ ಹಶ್ಮಿಗೆ H1N1 ಸೋಂಕು? ಆಸ್ಪತ್ರೆಗೆ ದಾಖಲು; ಅಭಿಮಾನಿಗಳಲ್ಲಿ ಆತಂಕ

ಮುಂಬೈ: ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, H1N1 ಸೋಂಕು ಪತ್ತೆಯಾಗಿದೆ ಎಂದು…

ಬ್ರಾಹ್ಮಣ ಅಭ್ಯರ್ಥಿಗೆ ಚುನಾವಣಾ ಟಿಕೆಟ್ ಘೋಷಿಸಿದ ಓವೈಸಿ

ಅಸಾದುದ್ದೀನ್ ಓವೈಸಿ ಅವರನ್ನ ಸಾಮಾನ್ಯವಾಗಿ ಮುಸ್ಲಿಂ ಪಕ್ಷದ ನಾಯಕ ಎಂದೇ ಕರೆಯಲಾಗುತ್ತೆ. ಎಐಎಂಐಎಂ ಮುಖ್ಯಸ್ಥರಾಗಿರುವ ಕಾರಣ ಅದು ಸಹಜ. ಆದರೆ ಇದೀಗ ಒವೈಸಿ ತೆಗೆದುಕೊಂಡ ಆ ಒಂದು ನಿರ್ಧಾರಕ್ಕೆ ದೇಶದ ರಾಜಕೀಯ ವಲಯದಲ್ಲಿ ಕೋಲಾಹಲ ಸೃಷ್ಟಿಸಿದೆ.  ಹೌದು, 2027…

‘ಮದ್ವೆ ಬಳಿಕ ಗಂಡ ಸಂಸಾರಕ್ಕೆ ಯೋಗ್ಯ ಅಲ್ಲ ಅಂತ ಗೊತ್ತಾದ್ರೆ ಏನು ಮಾಡುತ್ತೀಯಾ?’ ಇಂಟರ್ವ್ಯೂನಲ್ಲಿ ಕೇಳಿದ ಪ್ರಶ್ನೆಗೆ ಯುವತಿ ಕೊಟ್ಟ ಉತ್ತರ ವೈರಲ್

ಹೊಸದಾಗಿ ಉದ್ಯೋಗವನ್ನು ಅರಸಿಹೋದ ಸಂದರ್ಭದಲ್ಲಿ ಕಂಪೆನಿಯವರು ನಮ್ಮನ್ನು ಸಂದರ್ಶನದ ಮೂಲಕ ಆರಿಸಿಕೊಳ್ಳುತ್ತಾರೆ. ಬೇಳೆ ನಮ್ಮ ಜ್ಞಾನ, ವ್ಯವಹಾರಿಕ ಪಜ್ಞೆ, ಪ್ರಭುದ್ಧತೆ, ನೈಪುಣ್ಯತೆ ಎಲ್ಲವನ್ನು ಅಳೆದು ತೂಗಿ ನೋಡುತ್ತಾರೆ. ಕೆಲವೊಮ್ಮೆ ಇಲ್ಲಿ ಸಂದರ್ಶಕರು ನಾವು ಊಹಿಸದೆ ಇರುವಂತಹ ಪ್ರಶ್ನೆಗಳನ್ನು ಕೇಳುವುದುಂಟು.…

ಶಾಸಕ ಹರೀಶ್ ಪೂಂಜರ ಸಮ್ಮುಖದಲ್ಲಿ ಬಿಜೆಪಿಗೆ ಮೋಹನ್ ಕೆ, ಉಮಾದೇವಿ, ಕೃಷ್ಣಪ್ಪ ಪೂಜಾರಿ ಸೇರ್ಪಡೆ

ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ಕಾರ್ಯವೈಖರಿಗಳನ್ನು ಹಾಗೂ ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ, ಕಾಂಗ್ರೆಸ್ ಪಕ್ಷದ ಒಲೈಕೆ ರಾಜಕಾರಣ ಹಾಗೂ ಭ್ರಷ್ಟಾಚಾರಕ್ಕೆ ಬೇಸತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ಪುದುವೆಟ್ಟು ಇದರ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ…

ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾಂತರ – ಉಡುಪಿ ಕೃಷ್ಣ ಮಠದ ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಭವಿಷ್ಯ!!

ಐತಿಹಾಸಿಕ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇತ್ತೀಚೆಗೆ ಮಠದ ಆಡಳಿತ ಮತ್ತು ವ್ಯವಸ್ಥೆಯ ಸುಧಾರಣೆ ದೃಷ್ಟಿಯಿಂದ ನಡೆಸಲಾದ ‘ಅಷ್ಟಮಂಗಲ ಪ್ರಶ್ನೆ’ಯ ಚಿಂತನೆಯಲ್ಲಿ ಇಡೀ ದೇಶ ಹಾಗೂ ಪ್ರಪಂಚಕ್ಕೇ ಕಾಳಸರ್ಪ ಯೋಗದ ಭೀಕರ ಗಂಡಾಂತರ ಕಾದಿದೆ ಎಂಬ ಆಘಾತಕಾರಿ ದೈವಿಕ…

ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ

ಮೂರು ವರ್ಷದ ಮಗುವನ್ನು ಬಿಟ್ಟು ದಂಪತಿ ಬ್ರಿಡ್ಜ್‌ ಮೇಲಿಂದ ನದಿಗೆ ಹಾರಿದ್ದು, ಮಗು ಅನಾಥವಾಗಿದೆ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವೆಲ್ಪುರು ಗ್ರಾಮದ ನಿವಾಸಿಗಳಾದ ಪತಿ ದೊಡ್ಡ ಸಾಯಿ (29) ಮತ್ತು ಅವರ ಪತ್ನಿ ಶಿರೀಷಾ (28) ನದಿಗೆ…