ಬುಧವಾರ, 28 ಅಕ್ಟೋಬರ್ 2026
Trending

News

ಚಿನ್ನದ ವ್ಯಾಪಾರಿಗೆ ಬಿಗ್ ಶಾಕ್: ಮಗನ ಮದುವೆಗೆ ತೆರಳಿದ್ದಾಗ 2.25 ಕೋಟಿ ಮೌಲ್ಯದ ಚಿನ್ನಾಭರಣ ಕಳವು

ತುಮಕೂರು: ಮಗನ ಮದುವೆ ಹಿನ್ನೆಲೆಯಲ್ಲಿ ಕುಟುಂಬದವರೆಲ್ಲರೂ ಮಹಾರಾಷ್ಟ್ರಕ್ಕೆ ತೆರಳಿದ್ದ ಸಂದರ್ಭದಲ್ಲಿ ಚಿನ್ನದ ವ್ಯಾಪಾರಿಯೊಬ್ಬರ ಮನೆಯಲ್ಲಿ ಭಾರಿ ಕಳ್ಳತನ ನಡೆದಿರುವ ಘಟನೆ ತುಮಕೂರಿನ ಚಿಕ್ಕಪೇಟೆಯಲ್ಲಿ ಬೆಳಕಿಗೆ ಬಂದಿದೆ. ಸುಮಾರು ₹2.25 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ಕಳವಾಗಿರುವುದು ವರದಿಯಾಗಿದೆ.…

ವಾರಣಾಸಿ: ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿವು

ವಾರಣಾಸಿ,ಸೆ.3: ಗಂಗಾ ನದಿಯ ನೀರಿನ ಮಟ್ಟ ಅಪಾಯದ ಅಂಚಿಗೆ ತಲುಪಿ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಗರದ ಮೇಯರ್‌ ಹಾಗೂ ಜಿಲ್ಲಾಧಿಕಾರಿ ಸತ್ಯೇಂದ್ರ ಕುಮಾರ್‌ ಅವರಿಗೆ ದೂರವಾಣಿ ಕರೆ ಮಾಡಿ ಪರಿಸ್ಥಿತಿಯ ಸಂಪೂರ್ಣ…

ಇದೆಂಥಾ ವಿಸ್ಮಯಕಾರಿ ಘಟನೆ: 8 ತಿಂಗಳ ಬಳಿಕವೂ ಸ್ವಾಮೀಜಿಯ ದೇಹ ಕೊಳೆಯದ ಸ್ಥಿತಿಯಲ್ಲಿ ಪತ್ತೆ

ವಿಜಯಪುರ: ಎಂಟು ತಿಂಗಳ ಹಿಂದೆ ಸಮಾಧಿ ಮಾಡಲಾಗಿದ್ದ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಹೊರತೆಗೆದ ವೇಳೆ ದೇಹ ಕೊಳೆಯದ ಸ್ಥಿತಿಯಲ್ಲಿ ಕಂಡುಬಂದಿದೆ ಎಂಬ ಘಟನೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನಡೆದಿದೆ. ಮನಗೂಳಿಯ ಚೌಕಿಮಠದ ಸಮೀಪ ಈ ಘಟನೆ ನಡೆದಿದ್ದು,…

ಬಂಟ್ವಾಳದಲ್ಲಿ ತಡೆಗೋಡೆಗೆ ಸ್ಕೂಟಿ ಢಿಕ್ಕಿ; ಖಾಸಗಿ ಶಾಲೆಯ ಉಪಪ್ರಾಂಶುಪಾಲ ಸಾವು

ಬಂಟ್ವಾಳ:  ಬಂಟ್ವಾಳ ತಾಲೂಕಿನ ರಾಮಲ್ ಕಟ್ಟೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಶಾಲೆಯೊಂದರ ಉಪಪ್ರಾಂಶುಪಾಲರು (ವೈಸ್ ಪ್ರಿನ್ಸಿಪಾಲ್) ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ರಾಘವ್‌ ಚಡ್ಡಾಗೆ ಬಿಗ್‌ ಶಾಕ್‌ ನೀಡಿದ ಎಸ್‌ಐಆರ್‌! ಮೃತರನ್ನು ಮಂಗಳೂರಿನ ಡೈಮಂಡ್…

ರಾಘವ್‌ ಚಡ್ಡಾಗೆ ಬಿಗ್‌ ಶಾಕ್‌ ನೀಡಿದ ಎಸ್‌ಐಆರ್‌!

  ಚುನಾವಣಾ ಆಯೋಗದ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್‌) ಪ್ರಕ್ರಿಯೆಯ ಭಾಗವಾಗಿ ಪ್ರಕಟಿಸಲಾದ ಪಂಜಾಬ್‌ನ ಕರಡು ಮತದಾರರ ಪಟ್ಟಿಯಿಂದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ತೆಗೆದುಹಾಕಲಾಗಿದೆ ಮತ್ತು ಅವರ ದಾಖಲೆಯನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ಗುರುತಿಸಲಾಗಿದೆ.…

ನಿಟ್ಟೆಯಲ್ಲಿ ಕಲ್ಲಂಗಡಿ ಲಾರಿಗೆ ಆಲ್ಟೋ ಕಾರು ಡಿಕ್ಕಿ, ಸಂಪೂರ್ಣ ಜಖಂ

ಉಡುಪಿ: ಕಲ್ಲಂಗಡಿ ಹಣ್ಣುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಆಲ್ಟೋ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಸಮೀಪ ಬುಧವಾರ ನಡೆದಿದೆ. ನಿಟ್ಟೆ ಪ್ರಾಥಮಿಕ ಶಾಲೆಯ ಬಸ್‌ ನಿಲ್ದಾಣದ ಬಳಿ ಸಂಭವಿಸಿದ ಅಪಘಾತದಲ್ಲಿ ಲಾರಿ ರಸ್ತೆಯಲ್ಲೇ ಮಗುಚಿಬಿದ್ದಿದೆ.…

ಉಡುಪಿ: ಗಂಗೊಳ್ಳಿಯಲ್ಲಿ ಮತ್ತೊಂದು ಬೋಟ್ ಮುಳುಗಡೆ- ಆರು ಮಂದಿ ಮೀನುಗಾರರ ರಕ್ಷಣೆ

ಕುಂದಾಪುರ ತಾಲೂಕಿನ ಗಂಗೊಳ್ಳಿ ಅಳಿವೆ ಪ್ರದೇಶದ ಅರಬ್ಬಿ ಸಮುದ್ರದಲ್ಲಿ ಕಳೆದ ವಾರವಷ್ಟೇ ಪರ್ಸಿನ್ ಬೋಟ್ ಸಂಪೂರ್ಣ ಮುಳುಗಡೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ಬುಧವಾರ ಮತ್ತೊಂದು ಮೀನುಗಾರಿಕಾ ಬೋಟ್ ಮುಳುಗಡೆಯಾಗಿದ್ದು, ಬೋಟಿನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸಹೋದ್ಯೋಗಿ…

18 ಸಾವಿರ ಲೀ ಬಿಯರ್ ಇದ್ದ ಲಾರಿ ಕದ್ದ ಕಳ್ಳರು!!

ಸುಮಾರು 18,000 ಲೀಟರ್ (18 ಟನ್) ಬಿಯರ್ ತುಂಬಿದ್ದ ಲಾರಿಯನ್ನು ಕಿಲಾಡಿ ಕಳ್ಳನೊಬ್ಬ ಚಾಲಕನ ಸೋಗಿನಲ್ಲಿ ಬಂದು ಎಗರಿಸಿದ್ದು, ಇದನ್ನು ಮರಳಿ ಪಡೆಯುವುದಕ್ಕಾಗಿ ಕಂಪೆನಿಯು ದೊಡ್ಡ ಮಟ್ಟದ ಬಹುಮಾನವನ್ನು ಘೋಷಣೆ ಮಾಡಿದೆ. ಅಮೆರಿಕಾದಲ್ಲಿ ಈ ಘಟನೆ ನಡೆದಿದೆ ‘ಪಾಬ್ಸ್ಟ್…

ಸೇವೆಯಿಂದ ವಜಾ, 27 ವರ್ಷ ಸಾನ್ಯಾಸಿ ಬದುಕು – ಕಾನೂನು ಹೋರಾಟ ಗೆದ್ದು ಮತ್ತೆ ಯೋಧನಾದ ಸಾಧು!!

ವ್ಯಕ್ತಿ ಒಬ್ಬರು ಯುವಕನಾಗಿದ್ದಾಗ ಒಂದು ಸಣ್ಣ (ಸೈಕಲ್) ವಿವಾದದಿಂದಾಗಿ ಕೆಲಸ ಕಳೆದುಕೊಂಡು, ಸತತ 27 ವರ್ಷಗಳ ಕಾಲ ಸುದೀರ್ಘ ಕಾನೂನು ಸಮರ ನಡೆಸಿ ಗೆದ್ದು ಇದೀಗ ಅಜ್ಜನಾದ ಬಳಿಕ ಮತ್ತೆ ಯೋಧರಾಗಿ  ಸಿಆರ್‌ಪಿಎಫ್ ಆಗಿ ನಿಯೋಜನೆಗೊಂಡಿರುವ ಅಪರೂಪದ ಘಟನೆಯೊಂದು…

200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಜನನ!!

ಈಗಾಗಲೇ ನಾವು ಕುಟುಂಬಗಳಲ್ಲಿ ಸುಮಾರು 20, 50 80 ವರ್ಷಗಳ ಬಳಿಕ ಹೆಣ್ಣು ಮಗು ಹುಟ್ಟಿರುವ ಕಾರಣ ಅತಿ ದೊಡ್ಡ ಸಂಭ್ರಮವನ್ನು ಆಚರಿಸಿ ಆ ಮಗುವನ್ನು ಸ್ವಾಗತಿಸಿದ ಕೆಲವೊಂದು ವರದಿಗಳನ್ನು ಗಮನಿಸಿದ್ದೇವೆ. ಆದರೆ ಇದೀಗ ಇನ್ನೂ ಅಚ್ಚರಿ ಎಂಬಂತೆ…