ಬುಧವಾರ, 28 ಅಕ್ಟೋಬರ್ 2026
Trending

News

ಸೆ. 21 ರಿಂದ ರಾಜ್ಯದಲ್ಲಿ 3 ದಿನಗಳ ಕಾಲ ವಿಶೇಷ ಅಧಿವೇಶನ!!

ಸೆ.21ರಿಂದ ಮತ್ತೆ ಮೂರು ದಿನಗಳ ಕಾಲ ವಿಶೇಷ ಅಧಿವೇಶನ ನಡೆಸಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.  ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೂರು ದಿನಗಳ ಕಾಲ ವಿಶೇಷ ವಿಧಾನಸಭಾ ಅಧಿವೇಶನವನ್ನು ನಡೆಸಬೇಕು…

ಮನೆಯ ಎಲ್ಲಾ ಕೆಲಸ ಮಾಡೋ ಹೆಂಡತಿಗೆ ತಿಂಗಳ ಸಂಬಳ ಕೊಡೋ ಗಂಡ – ಕಾರಣ ಕೇಳಿದ್ರೆ ಎದ್ದು ನಿಂತು ಸಲಾಂ ಹೊಡಿತೀರಾ!!

ಮನೆಯಲ್ಲಿ ಮನೆ ಕೆಲಸ ಮಾಡುವ ಹೆಂಡತಿಗೆ ಸಂಬಳ ನೀಡಬೇಕಾ ಎಂಬ ಚರ್ಚೆ ಒಂದು ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದರ ನಡುವೆಯೇ ಇನ್ನೊಬ್ಬ ಗಂಡ ತನ್ನ ಹೆಂಡತಿ ಅಡಿಗೆ ಮಾಡಿ ಮನೆ ಕೆಲಸ ಮಾಡುವುದಕ್ಕೆ ಪ್ರತಿ ತಿಂಗಳು…

ನಂದಿನಿ ಹಾಲಿನ ಟ್ಯಾಂಕರ್ ಪಲ್ಟಿ; 14 ಸಾವಿರ ಲೀ ಹಾಲು ರಸ್ತೆಪಾಲು, ಹಾಲು ತುಂಬಿಕೊಂಡು ಮುಗಿಬಿದ್ದ ಜನ

ಬೆಂಗಳೂರು: ಕೆಎಂಎಫ್‌ಗೆ ಹಾಲು ಸಾಗಿಸುತ್ತಿದ್ದ ನಂದಿನಿ ಹಾಲಿನ ಟ್ಯಾಂಕರ್ ಹೆಬ್ಬಾಳ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪಲ್ಟಿಯಾದ ಪರಿಣಾಮ ಸುಮಾರು 14 ಸಾವಿರ ಲೀಟರ್ ಹಾಲು ರಸ್ತೆಯಲ್ಲಿ ಹರಿದುಹೋದ ಘಟನೆ ನಡೆದಿದೆ. ಟ್ಯಾಂಕರ್ ಏಕಾಏಕಿ ಪಲ್ಟಿಯಾದ ಬಳಿಕ ಅದರಲ್ಲಿದ್ದ ಹಾಲು…

ಪವಿತ್ರಾ ಗೌಡಗೆ ಬ್ಯಾರಕ್ ಬದಲಾವಣೆಗೆ ಮನವಿ; ಆರೋಗ್ಯ ಸಮಸ್ಯೆ ಉಲ್ಲೇಖಿಸಿ ಕೋರ್ಟ್‌ಗೆ ಅರ್ಜಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರನ್ನು ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವಂತೆ ಅವರ ಪರ ವಕೀಲರು ಬೆಂಗಳೂರಿನ 59ನೇ ಸಿಸಿಎಚ್‌ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಪ್ರಸ್ತುತ ಪವಿತ್ರಾ ಗೌಡ ಅವರನ್ನು 16ಕ್ಕೂ ಹೆಚ್ಚು ಆರೋಪಿಗಳು…

ಸಚಿವರ ಹೆಸರಿನಲ್ಲಿ ಕಮಿಷನ್ ಆರೋಪ: ತನಿಖೆಯಿಂದ ಸತ್ಯಾಂಶ ಹೊರಬರಲಿ- ಯು.ಟಿ. ಖಾದರ್

ಬೆಂಗಳೂರು: ಸಚಿವರ ಹೆಸರನ್ನು ಬಳಸಿಕೊಂಡು ಕಮಿಷನ್ ಕೇಳಿದ ಆರೋಪದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ರೈ ಮಾಡಿರುವ ಶೇ.7ರಷ್ಟು ಕಮಿಷನ್ ಆರೋಪದ ಕುರಿತು…

ಮೋದಿ ಸಂಪುಟ ಪುನಾರಚನೆ- 70 ವರ್ಷ ದಾಟಿದ 14 ಸಚಿವರಿಗೆ ಕೊಕ್?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಮತ್ತೊಂದು ಮಹತ್ವದ ಪುನರ್‌ರಚನೆ ನಡೆಯುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದೆ. ಮುಂದಿನ ವಾರವೇ ಸಚಿವ ಸಂಪುಟ ಪುನರ್ ರಚನೆಯಾಗಲಿದ್ದು 70 ವರ್ಷ ದಾಟಿದ ಸುಮಾರು 14…

ಹಾಸ್ಟೆಲ್ ನಲ್ಲಿ ದೆವ್ವದ ಕಾಟ? ರಾತ್ರಿ ಹೋಗಿ ವಿದ್ಯಾರ್ಥಿಗಳ ಜೊತೆಗೆ ನಿದ್ರಿಸಿದ ಜಿಲ್ಲಾಧಿಕಾರಿ!!

ಮಹಾರಾಷ್ಟ್ರದ ವಿದ್ಯಾರ್ಥಿಗಳ ಹಾಸ್ಟೆಲ್ ಒಂದರಲ್ಲಿ ದೆವ್ವ ಇದೆ, ವಿಚಿತ್ರ ಶಬ್ದಗಳು ಕೇಳಿಸುತ್ತಿವೆ ಎಂಬ ವದಂತಿ ಕೇಳಿಬಂದ ಹಿನ್ನಲೆಯಲ್ಲಿ  ಭಯಭೀತರಾದ ನೂರಾರು ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ಮನೆಗೆ ಓಡಿಹೋಗಿದ್ದಾರೆ. ಇವ್ರೆಲ್ಲರ ಭಯ ಓಡಿಸಲು ಸ್ವತಃ ಜಿಲ್ಲಾಧಿಕಾರಿ ಸೇರಿದಂತೆ ಹಲವು ಹಿರಿಯ…

ಜಲಪಾತದಲ್ಲಿ ಸ್ನಾನಮಾಡಿದ ಬಳಿಕ ಒಂದೇ ಕುಟುಂಬದ 4 ಮಕ್ಕಳು ಸಾವು!!

ಜಲಪಾತ ಒಂದರಲ್ಲಿ ಸ್ನಾನ ಮಾಡಿದ 10 ದಿನದ ಬಳಿಕ ಒಂದೇ ಕುಟುಂಬದ 4 ಮಕ್ಕಳು ಸಾವನ್ನಪ್ಪಿರುವ ಅಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.  ತನ್ವೀರ್ ಅಹ್ಮದ್ ಅವರ ಕುಟುಂಬದ ಸಂಬಂಧಿಕರು ಜಲಪಾತಕ್ಕೆ ಹೋಗಿದ್ದರು. ಕುಟುಂಬದಿಂದ ಸುಮಾರು 16 ಮಂದಿ…

ವಿಚ್ಛೇದನದ ನಂತರ ನಟ ದುನಿಯಾ ವಿಜಯ್‌ ಮೊದಲ ಪ್ರತಿಕ್ರಿಯೆ!

ನಟ ದುನಿಯಾ ವಿಜಯ್‌ ಮತ್ತು ನಾಗರತ್ನ ನಡುವಿನ ದಾಂಪತ್ಯ ಜೀವನಕ್ಕೆ ಹೈಕೋರ್ಟ್‌ ಇಂದು ತೆರೆ ಎಳೆದಿದೆ. 2024 ರ ಕೌಟುಂಬಿಕ ಕೋರ್ಟ್‌ ಆದೇಶವನ್ನು ಬದಿಗೊತ್ತಿದ ಹೈಕೋರ್ಟ್‌ ವಿಚ್ಛೇದನ ಮಂಜೂರು ಮಾಡಿದ್ದು, ಪತ್ನಿಗೆ ಎರಡು ಕೋಟಿ ಜೀವನಾಂಶ ಪಾವತಿಸಲು ದುನಿಯಾ…

ಉದ್ಯಾನವನಗಳ ತಿದ್ದುಪಡಿ ಬಿಲ್‌ಗೆ ಬ್ರೇಕ್? ಸಂಪುಟ ಸಭೆಯಲ್ಲಿ ಸರ್ಕಾರದ ಮಹತ್ವದ ನಿರ್ಧಾರ ಸಾಧ್ಯತೆ

ಬೆಂಗಳೂರು: ಸಾರ್ವಜನಿಕ ಉದ್ಯಾನವನಗಳು ಮತ್ತು ಹಸಿರು ಪ್ರದೇಶಗಳ ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ವಿಧೇಯಕ ಇದೀಗ ವಿವಾದಕ್ಕೆ ಕಾರಣವಾಗಿದೆ. ಮಸೂದೆಗೆ ಸಾರ್ವಜನಿಕರಿಂದ ಮಾತ್ರವಲ್ಲದೆ ಪಕ್ಷದ ಹೈಕಮಾಂಡ್‌ನಿಂದಲೂ ಆಕ್ಷೇಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಅದನ್ನು ಹಿಂಪಡೆಯುವ ಸಾಧ್ಯತೆ…