ಮಂಗಳವಾರ, 27 ಅಕ್ಟೋಬರ್ 2026
Trending

News

ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಯುವ ಸಂಸತ್ ಸ್ಪರ್ಧೆ

ಬೆಳಾಲು: ಸರ್ಕಾರಿ ಪ್ರೌಢಶಾಲೆ ಕಲ್ಮಂಜದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಯುವ ಸಂಸತ್ ಸ್ಪರ್ಧೆಯಲ್ಲಿ ಬೆಳಾಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್‌ಡಿಎಂ) ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸೃಜನ್ಯ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ…

ಬೆಳ್ತಂಗಡಿ: ಪಂಡಿತ್ ದೀನ್ ದಯಾಳ್ ಜೀ ಜನ್ಮ ದಿನಾಚರಣೆ

ಬೆಳ್ತಂಗಡಿ :ಸೆ 25 ಪಂಡಿತ್ ದೀನ್ ದಯಾಳ್ ಜೀ ಯವರ ಜನ್ಮ ದಿನಾಚರಣೆಯನ್ನು ಬೆಳ್ತಂಗಡಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಆಚರಿಸಿದರು. ಸೀತಾರಾಮ್ ಬೌದ್ಧಿಕ್ ಮಾಡಿದರು,ಅರವಿಂದ್ ಲಾಯಿಲ ಬಿಜೆಪಿ ಗೀತೆ ಹಾಡಿ ಎಲ್ಲರನ್ನು ಸ್ವಾಗತಿಸಿದರು. ಮಂಡಲ ಪ್ರದಾನ ಕಾರ್ಯದರ್ಶಿ ಜಯಾನಂದ…

ಬೆಳಾಲು : ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಾಮೃತ ಅಭಿಷೇಕ

ಬೆಳಾಲು :ಸೆ 25 ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ, ಕಲ್ಪೋಕ್ತ ಪೂಜೆ ನಡೆಸಲಾಯಿತು.ಊರ ಪರವೂರ ಋತ್ವಿಜರಿಂದ ಲಕ್ಷ ತುಳಸಿ ಅರ್ಚನೆ ನಡೆಸಲಾಯಿತು. ಮಧ್ಯಾಹ್ನ ತುಳುನಾಡಿನ ಮಣ್ಣಿನ ತೆನೆ ಕಟ್ಟುವ…

ಈ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ಕೇವಲ 2 ರೂಪಾಯಿ

ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತದೆ. ಈಗಂತೂ ಪೆಟ್ರೋಲ್ ದರ ನೂರರ ಗಡಿ ದಾಟಿ 150ರ ಗಡಿಯನ್ನು ಸಮೀಪಿಸುತ್ತಿದೆ. ಆದರೆ ಇದೊಂದು ದೇಶದಲ್ಲಿ ಲೀಟರ್ ಪೆಟ್ರೋಲ್ ಬೆಲೆ ಕೇವಲ ಎರಡು ರೂಪಾಯಿ ಅಂದರೆ ನೀವು…

ತುಳು ರಂಗಭೂಮಿಯ ‘ರಂಗನಾಯಕಿ’ ಜ್ಯೋತಿ ಕುಲಾಲ್ ಪುತ್ತೂರು

ಮಂಗಳೂರು: ಕಳೆದ ಎರಡು ದಶಕಗಳಿಂದ ತುಳು ಕನ್ನಡ ರಂಗಭೂಮಿಯಲ್ಲಿ ರಂಗನಾಯಕಿಯಾಗಿ ಮೆರೆದು ತನ್ನ ವಿಶೇಷ ಹಾವಭಾವ, ವಾಕ್ಚಾತುರ್ಯ, ಉಚ್ಚಾರಣೆ, ಪಾತ್ರಕ್ಕೆ ತಕ್ಕಂತೆ ಒಪ್ಪುವ ವಿಶೇಷ ವರ್ಣಾಲಂಕಾರ ಸಮಯ-ಸನ್ನಿವೇಶ-ಸಂದರ್ಭಕ್ಕೆ ತಕ್ಕಂತೆ ಮಾಡುವ ಸಂಭಾಷಣೆ, ಅದ್ಭುತ ನೃತ್ಯಾಭಿನಯ, ನೃತ್ಯ ಅಭಿನಯ ಮೂಲಕ…

ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ : “ಇನ್ನೋವೇಟ್ – ಎ – ಥಾನ್ 2026” ಚಾಲನೆ

ಉಜಿರೆ,ದಿ. ಸೆ. 25: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ (ಎಸ್‌ಡಿಎಂಐಟಿ) ಇದರ ನವೋದ್ಯಮ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಘಟಕ (IEDC), ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ಸಂಸ್ಥೆಯ ಇನ್ನೋವೇಶನ್ ಕೌನ್ಸಿಲ್ (IIC) ಹಾಗೂ ಐಇಡಿಸಿ…

ಉಡುಪಿ: ಪೆಟ್ರೋಲ್‌ ಪಂಪ್‌ ಬಳಿ ನಿಲ್ಲಿಸಿದ್ದ ಸಿಟಿ ಬಸ್‌ ಬೆಂಕಿಗಾಹುತಿ

ಉಡುಪಿ-ಮೂಡುಬೆಳ್ಳೆ-ಕಾರ್ಕಳ ಮಾರ್ಗದಲ್ಲಿ ಸಂಚರಿಸುವ ಶ್ರೀ ಕೃಷ್ಣಪ್ರಸಾದ್‌ ಹೆಸರಿನ ಸಿಟಿ ಬಸ್‌ವೊಂದು ಉಡುಪಿ ತಾಲೂಕಿನ ಮಣಿಪುರ ಪಂಚಾಯತ್‌ ವ್ಯಾಪ್ತಿಯ ದೆಂದೂರುಕಟ್ಟೆಯ ಎಂಆರ್‌ಪಿಎಲ್‌ ಪೆಟ್ರೋಲ್‌ ಪಂಪ್‌ ಬಳಿ ನಸುಕಿನ ಸಮಯದಲ್ಲಿ ಬೆಂಕಿಗಾಹುತಿಯಾಗಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಶುಕ್ರವಾರ ಬೆಳಗಿನ ಜಾವ 3.30ರ…

ಮೈಸೂರಿನ ಸರ್ಕಾರಿ ಶಾಲೆಯನ್ನ ಸ್ವಂತ ₹32 ಲಕ್ಷದಲ್ಲಿ ಹೈಟೆಕ್ ಮಾಡಿದ ಯುವತಿ

ಇಂದು ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದರ ನಡುವೆ ರಮ್ಯಾ ಜಗತ್ ಎಂಬ ಮಹಿಳೆಯೊಬ್ಬರು ತಮ್ಮ ಸ್ವಂತ 32 ಲಕ್ಷ ರೂಪಾಯಿಯಲ್ಲಿ ಮೈಸೂರಿನ ಕೋಟೆಹುಂಡಿ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗಿಂತಲೂ ಹೈಟೆಕ್ ಆಗಿ ರೂಪಿಸಿದ್ದಾರೆ. ರಮ್ಯಾ…

ಪೆರ್ನಾಜೆಯಲ್ಲಿ ಕಾಡಾನೆ ಪ್ರತ್ಯಕ್ಷ-ಬಾಳೆ, ಅಡಿಕೆ ಬೆಳೆಗಳು ನಾಶ

ಪೆರ್ನಾಜೆ: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ಹಾಗೂ ಸುತ್ತಮುತ್ತಲಿನ ಕೃಷಿ ಪ್ರದೇಶಗಳಲ್ಲಿ ಕಾಡಾನೆ ಪ್ರತ್ಯಕ್ಷಗೊಂಡು ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಎಸಗಿದೆ. ಸ್ಥಳೀಯ ಕೃಷಿಕರ ತೋಟಗಳಿಗೆ ರಾತ್ರಿ ವೇಳೆ ಲಗ್ಗೆಯಿಟ್ಟ ಆನೆ, ನೂರಾರು ಬಾಳೆ ಹಾಗೂ ಅಡಿಕೆ…

ಮಂಗಳೂರು ಖಾಸಗಿ ಕಾಲೇಜಲ್ಲಿ ರ್ಯಾಗಿಂಗ್ – ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ ಥಳಿತ, FIR ದಾಖಲು

ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜಿಸ್ಟಿಕ್ಸ್‌ ವಿಭಾಗದ ವಿದ್ಯಾರ್ಥಿಗಳು ಹಾಗೂ ಅವರ ಸ್ನೇಹಿತರ ಮೇಲೆ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಅಮಾನುಷವಾಗಿ ರ‍್ಯಾಗಿಂಗ್‌ ನಡೆಸಿ, ಕೊಲೆ ಬೆದರಿಕೆಯೊಡ್ಡಿರುವ ಘಟನೆ ಬೆಳಕಿಗೆ ಬಂದಿದೆ. ಕೇರಳದ ತ್ರಿಶೂರ್ ಮೂಲದ…