ಭಾನುವಾರ, 8 ನವೆಂಬರ್ 2026

News

Kodi Shri : ರಾಜಕೀಯ ನಾಯಕರ ದುರ್ಮರಣ- ನಿಜವಾಯ್ತು ಕೋಡಿ ಶ್ರೀಗಳ ಭವಿಷ್ಯವಾಣಿ !

Kodi Shri: ರಾಜಕೀಯ ವಿಚಾರ, ನೈಸರ್ಗಿಕ ವಿಚಾರ ಹಾಗೂ ಸಾವು ನೋವು, ಮಳೆ ಮತ್ತು ಪ್ರಕೃತಿ ವಿಕೋಪಗಳ ಆದಿಯಾಗಿ ಅನೇಕ ಸಂಗತಿಗಳ ಕುರಿತು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿಯುತ್ತಾರೆ. ಅವರ ಎಲ್ಲ ಭವಿಷ್ಯಗಳು ಕೂಡ ನಿಜವಾಗಿವೆ. ಈಗ…

ನಾಳೆ ಗ್ರಹಣ: ಧರ್ಮಸ್ಥಳ, ಮಂತ್ರಾಲಯಕ್ಕೆ ಹೋಗುವ ಭಕ್ತರ ಗಮನಕ್ಕೆ

ಮಾರ್ಚ್‌ 3 ರಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳ ಪೂಜಾ ಸಮಯದಲ್ಲಿ ಬದಲಾವಣೆ ಆಗಲಿದೆ. ಬೇಲೂರು ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ನಾಳೆ ಬಂದ್‌ ಹಾಸನ ಜಿಲ್ಲೆಯ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಬೇಲೂರೂ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿಯ…

ಪಂಕಾ ಮಸೀದಿ, ಮುಸ್ಲಿಮರಿಗೆ ಸೇರಿದ ಅಂಗಡಿಗಳು ಕಾಣದ ರೀತಿ ಬೃಹತ್‌ ಪರದೆ ಹಾಕಿ RSS ಶೋಭಾಯಾತ್ರೆ

ಬಾಗಲಕೋಟೆ: ಇತ್ತೀಚೆಗೆ ಶಿವಾಜಿ ಮಹಾರಾಜರ ಜಯಂತಿ ಸಂದರ್ಭ ಪಂಕಾ ಮಸೀದಿಯಿಂದ ಕಲ್ಲು ಮತ್ತು ಚಪ್ಪಲಿ ತೂರಾಟದಂತಹ ಘಟನೆಯು ನಡೆದಿದ್ದು, ಭಾನುವಾರ ಭವ್ಯ ಕೇಸರಿ ಶಕ್ತಿ ಪ್ರದರ್ಶನ್‌ ಆರ್‌ಎಸ್‌ಎಸ್‌ನಿಂದ ಏರ್ಪಾಡು ಮಾಡಿತ್ತು. ಪೂರ್ವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ತೀವ್ರ…

ಬೆಳ್ತಂಗಡಿ: ಚಿನ್ನ ಪಾಲಿಶ್‌ ಮಾಡುವ ನೆಪದಲ್ಲಿ ವಂಚನೆ ಪ್ರಕರಣ: ಆರೋಪಿಯ ಬಂಧನ

ಬೆಳ್ತಂಗಡಿ: ಚಿನ್ನವನ್ನು ಪಾಲಿಶ್‌ ಮಾಡಿಕೊಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಮನೆಗೆ ಬಂದು ಚಿನ್ನವನ್ನು ಪಡೆದಿದ್ದು, ನಂತರ ಅದಕ್ಕೆ ರಾಸಾಯನಿಕವನ್ನು ಬಲಸಿ ಕರಗಿಸಿ ತೆಗೆದುಕೊಂಡು ಹೋಗಿರುವ ಘಟನೆ ಸಂಬಂಧಪಟ್ಟಂತೆ ವೇಣೂರು ಪೊಲೀಸರು ಆರೊಪಿಯನ್ನು ಇದೀಗ ಬಂಧನ ಮಾಡಿದ್ದಾರೆ. ಆರೋಪಿಯನ್ನು ಬರೋಬ್ಬರಿ…

ಖಮೇನಿ ಹತ್ಯೆಯ ನಂತರ ಇರಾನ್ ಮಸೀದಿಯ ಮೇಲೆ ಕೆಂಪು ಧ್ವಜ ಹಾರಾಟ

ಪ್ರತೀಕಾರದ ಸಂಕೇತವಾಗಿ, ಇರಾನ್‌ಗೆ ಧಾರ್ಮಿಕ ಮಹತ್ವದ ಸ್ಥಳವಾಗಿರುವ ಜಮ್ಕರನ್ ಮಸೀದಿಯ ಗುಮ್ಮಟದ ಮೇಲೆ ಕೆಂಪು “ಪ್ರತೀಕಾರದ ಧ್ವಜ”ವನ್ನು ಹಾರಿಸಲಾಯಿತು. ಅವರ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ ಮರಣದ ನಂತರ, ನ್ಯಾಯ ಮತ್ತು ಸೇಡಿನ ಸಂಕೇತವಾಗಿ ಧ್ವಜವನ್ನು ಹಾರಿಸಲಾಯಿತು.…

UP: ಬಿರಿಯಾನಿ ಅಂಗಡಿ ಫ್ರಿಡ್ಜ್ ನಲ್ಲಿ ಮನುಷ್ಯನ ಶವ ಪತ್ತೆ!!

UP: ಉತ್ತರ ಪ್ರದೇಶದ ಲಖನೌನಿನ ಜಿಸಿಆರ್‌ಜಿ ಕಾಲೇಜಿನ ಎದುರಿಗೆ ಇದ್ದ ವೆಜ್​ ಬಿರಿಯಾನಿ (Biryani Shop) ಅಂಗಡಿಯೊಂದರ ಫ್ರೀಜರ್​ನಲ್ಲಿ ಮಾನವನ ದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ ಸಸ್ಯಹಾರ ಹಾಗೂ ಮಾಂಸಾಹಾರ ಎರಡು ಪದಾರ್ಥಗಳು ಸಿಗುವ ಹೋಟೆಲ್ಗಳಿಗೆ ಕೆಲವೊಮ್ಮೆ ಸಸ್ಯಹಾರಿಗಳು…

High Court : ತುಟಿ ಕಚ್ಚಿದ ಕೇಸ್ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ – ನ್ಯಾಯಾಧೀಶರಿಂದ ಸ್ವಾರಸ್ಯಕರ ಪ್ರಶ್ನೆ

High Court : ಕೆಲವೊಮ್ಮೆ ಕೋರ್ಟ್ ಗಳಲ್ಲಿ ಬಲು ಅಪರೂಪದ ಹಾಗೂ ವಿಶೇಷ ರೀತಿಯ ಪ್ರಕರಣಗಳು ವಿಚಾರಣೆಗೆ ಬರುತ್ತದೆ. ಇನ್ನು ಕೆಲವೊಮ್ಮೆ ಎಂದು ಚಿತ್ರ ವಿಚಿತ್ರವಾದ ಪ್ರಕರಣಗಳನ್ನು ನಾವು ಕೋರ್ಟ್ ಅಂಗಳದಲ್ಲಿ ಕಾಣಬಹುದು. ಇದೀಗ ಅಂತದ್ದೇ ಒಂದು ಪ್ರಕರಣ…

Iran: ಇರಾನ್ ಮಧ್ಯಂತರ ಸರ್ವೋಚ್ಚ ನಾಯಕನಾಗಿ ಅಯತೊಲ್ಲಾ ಅರಾಫಿ ನೇಮಕ!!

Iran: ಇರಾನ್‌ನ ಮಿಲಿಟರಿ ನೆಲೆಗಳು ಮತ್ತು ಸರ್ಕಾರಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದವು. ಈ ದಲಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ಅಮೆರಿಕ ಮತ್ತು ಇಸ್ರೇಲ್ ನಡೆಸಿದ…

ಹೋಳಿ ಹಬ್ಬದ ಮುನ್ನ ವಾಣಿಜ್ಯ ಎಲ್‌ಪಿಜಿ ದರ ಏರಿಕೆ; ನಗರವಾರು ದರಗಳನ್ನು ಪರಿಶೀಲಿಸಿ

ತಿಂಗಳ ಮೊದಲ ದಿನವಾದ ಮಾರ್ಚ್‌ 1 ರಂದು ಎಲ್‌ಪಿಜಿ ದರಗಳು ಬದಲಾವಣೆಯಾಗಿದೆ. ಭಾರತದಲ್ಲಿ 19 ಕಿಲೋ ಕಮರ್ಷಿಯಲ್‌ ಎಲ್‌ಪಿಜಿ ದರಗಳು 28 ರಿಂದ 31 ರೂ.ಗಳವರೆಗೆ ಏರಿಕೆ ಕಂಡಿದೆ. ದೆಹಲಿ, ಮುಂಬೈ ಮೊದಲಾದೆಡೆಯಲ್ಲಿ ಬೆಲೆ ರೂ.28 ಹೆಚ್ಚಳ ಕಂಡರೆ,…

ನಾಗ್ಪುರದ ಗನ್ ಪೌಡರ್ ಕಾರ್ಖಾನೆಯಲ್ಲಿ ಸ್ಫೋಟ, 17 ಮಂದಿ ಸಾವು; ಪ್ರಧಾನಿ, ಫಡ್ನವೀಸ್ ನೆರವು ಘೋಷಣೆ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಗನ್‌ಪೌಡರ್ ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 18 ಜನರು ಗಾಯಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸಾವಿಗೆ ಸಂತಾಪ ಸೂಚಿಸಿದ್ದು, ಮೃತರ…