ಭಾನುವಾರ, 8 ನವೆಂಬರ್ 2026

News

ಪುತ್ತೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್‌ ದಾಮೋದರ್‌ ದಾಸ್‌ ಮೋದಿ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಪ್ರಧಾನಿ ಮೋದಿ ಅವರ ಸಹೋದರ ಪ್ರಹ್ಲಾದ್‌ ದಾಮೋದರ್‌ ದಾಸ್‌ ಮೋದಿ ಭಾನುವಾರ ಭೇಟಿ ನೀಡಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಪುತ್ತೂರಿನ ಲಕ್ಷ್ಮೀದೇವಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ…

ಪೂಜ್ಯ ಖಾವಂದರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ರೂ.1.0 ಲಕ್ಷ ಅನುದಾನ ಮಂಜೂರು

ಬಳೆoಜ ವಲಯದ ಕರಂಬಾರು ಗ್ರಾಮದ ಶ್ರೀ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಸೇವಾ ಟ್ರಸ್ಟ್ ಬೂಟ್ಟೆಲ್ಮಾರ್ ಇದರ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಪೂಜ್ಯ ಖಾವಂದರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ರೂ.1.0 ಲಕ್ಷ ಅನುದಾನ…

ಕಣಿಯೂರು: ಫೆ 27ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರು ಡಾl ಡಿ ವೀರೇಂದ್ರ ಹೆಗ್ಗಡೆ ರವರು ಸಂಸದರ ನಿಧಿಯಿಂದ ಮಂಜೂರು ಮಾಡಿದ ಸ್ಮಾರ್ಟ್ ಟಿ ವಿ ಯನ್ನು ಫೆ 27ರಂದು ಬಿಡುಗಡೆ ಮಾಡಲಾಯಿತು. ಈ ಸಂಧರ್ಭದಲ್ಲಿ ಎಸ್ ಡಿ…

ಚಿಕ್ಕಮಗಳೂರು: ಮಂಟಪಕ್ಕೆ ಬಂದು ಕೊನೇ ಘಳಿಗೆಯಲ್ಲಿ ಮದುವೆ ಬೇಡ ಎಂದ ವಧು!

ಚಿಕ್ಕಮಗಳೂರು: ಮದುವೆ ಮಂಟಪಕ್ಕೆ ಬಂದ ವಧು ಕೊನೆಗೆ ಮದುವೆಯನ್ನು ರದ್ದು ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಎರಡೂ ಕುಟುಂಬಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ವರನ ಕುಟುಂಬದವರು ವಧುವಿನ ಮೇಲೆ ತೀರಾ…

ಉಜಿರೆ: ಕಕ್ಕರೆಬೆಟ್ಟು ಮನೆ ಕೆಡವಿ ಸೊತ್ತು ನಾಶ ಪ್ರಕರಣ: ಆರೋಪಿ ವಿರುದ್ಧ ಕೇಸು ದಾಖಲು

ಉಜಿರೆ: ಗ್ರಾಮದ ಕಕ್ಕರೆಬೆಟ್ಟು ನಿವಾಸಿ ರಾಜೀವಿ ಎನ್ನುವವರು ಉಜಿರೆ ಗ್ರಾಮದ ಕಕ್ಕರೆಬೆಟ್ಟು ಎನ್ನುವಲ್ಲಿ ಅವರ ಸ್ವಾಧೀನದಲ್ಲಿರುವ ಸರ್ವೆ ನಂ; 406/1 ರಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದು, ಫೆ.27 ರಂದು 11 ಗಂಟೆಗೆ ರಾಜೀವಿ ಹಾಗೂ ಅವರ ಗಂಡ ಕೆಲಸಕ್ಕೆಂದು…

ಶಿಕ್ಷಕರಿಗೆ ಸಿಹಿ ಸುದ್ದಿ: ಹೆಚ್‌ಎಂ ಸ್ಥಾನ ನೇಮಕಾತಿಯಲ್ಲಿ ಬದಲಾವಣೆ

ಬೆಂಗಳೂರು: ರಾಜ್ಯ ಸರಕಾರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರ ನೇಮಕಾತಿಗೆ ಕುರಿತಂತೆ ಸಿಹಿ ಸುದ್ದಿಯನ್ನು ನೀಡಿದೆ. ಈ ಮೂಲಕ ಶೀಘ್ರವೇ ಶಿಕ್ಷಕರಿಗೆ ಬಡ್ತಿ ದೊರಕಲಿದೆ. ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಅಧಿಕೃತವಾಗಿ ಪ್ರಕಟ ಮಾಡಿದೆ. ಬಡ್ತಿ ಪ್ರಕ್ರಿಯೆಯಲ್ಲಿನ ಪ್ರಮುಖ ಬದಲಾವಣೆಗಳು…

ಸೇವಾಧಾಮದಲ್ಲಿ ಹುಟ್ಟುಹಬ್ಬ ಆಚರಣೆ

ಸೌತಡ್ಕ (ಫೆ. 27): ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಶ್ರೀ ಯತೀಶ್ ಶೆಟ್ಟಿಯವರ 35 ನೇ ಹುಟ್ಟುಹಬ್ಬದ ಪ್ರಯುಕ್ತ ಸೌತಡ್ಕ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ ಸೇವಾಧಾಮಕ್ಕೆ ಫೆಬ್ರವರಿ 27 ರಂದು ಭೇಟಿ ನೀಡಿ. ಒಂದು ಹೊತ್ತಿನ…

ಬೆಳ್ತಂಗಡಿ: ಪಟ್ಟಣ ಪಂಚಾಯತ್‌ ನೀರಿನ ನೌಕರನ ಮೇಲೆ ಹೆಜ್ಜೇನು ದಾಳಿ

ಬೆಳ್ತಂಗಡಿ: ಪಂಚಾಯತ್‌ ನೀರಿನ ಟ್ಯಾಂಕ್‌ ಮೀಟರ್‌ ಸರಿಪಡಿಸುವ ವೇಳೆ ಪಟ್ಟಣ ಪಂಚಾಯತ್‌ ನೀರಿನ ನೌಕರ ರೋನಾಲ್ಡ್‌ ಸಂಜಯನಗರ ಮೇಲೆ ಹೆಜ್ಜೇನು ದಾಳಿಯಾಗಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಮುಳುಗು ತಜ್ಞ ಇಸ್ಮಾಯಿಲ್‌ ಸಂಜಯನಗರ ಇವರು ರಕ್ಷಣೆಗೆ ತಕ್ಷಣವೇ ಬಂದಿದ್ದು,…

Nelamangala : ಜ್ಯೋತಿಷಿ ನುಡೆದ ಭವಿಷ್ಯ ಕೇಳಿ ಯುವತಿ ಆತ್ಮಹತ್ಯೆ!!

Nelamangala : ಜ್ಯೋತಿಷಿ ಒಬ್ಬರು ಯುವತಿಗೆ ನಿನಗೆ ಅಲ್ಪ ಆಯಸ್ಸು ಮಾತ್ರ, ನೀನು ಅಲ್ಪಾಯುಷಿ ಎಂದು ಭವಿಷ್ಯ ನುಡಿದ ಕಾರಣ ಇದರಿಂದ ಹೆದರಿದ ಯುವತಿಯು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲದಲ್ಲಿ ನಡೆದಿದೆ. ಯಸ್, ವಿದ್ಯಾಜ್ಯೋತಿ ಎಂಬ ಯುವತಿ ತಾನು…

ಕೋಟ್ಯಾಂತರ ಹಣ ಹೊತ್ತೊಯ್ಯುತ್ತಿದ್ದ ವಿಮಾನ ಪತನ, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ನೋಟುಗಳ ರಾಶಿ

ಸರಕಾರದ ಹಣವನ್ನು ಸಾಗಿಸುತ್ತಿದ್ದ ಕಾರ್ಗೋ ವಿಮಾನವೊಂದು ಶುಕ್ರವಾರ ಭೀಕರವಾಗಿ ಪತಗೊಂಡಿದೆ. ಬೊಲಿವಿಯಾ ರಾಜಧಾನಿ ಸಮೀಪ ಈ ದುರಂತ ನಡೆದಿದೆ. ಪತನದ ರಭಸಕ್ಕೆ ಹೆದ್ದಾರಿಯಲ್ಲಿದ್ದ ಹತ್ತಾರು ವಾಹನಗಳು ಜಖಂಗೊಂಡಿದ್ದು ವಿಮಾನದ ಹೊಸ ನೋಟುಗಳು ರಸ್ತೆಯುದ್ದಕ್ಕೂ ಹರಡಿತ್ತು. ಈ ದುರ್ಘಟನೆಯಲ್ಲಿ ಕನಿಷ್ಠ…