ವಯಸ್ಸಿನ ಅಂತರ ಇದ್ದರೂ ಮದುವೆಯಾದ ಜೋಡಿ | ಮದುವೆಯಾದ 5 ತಿಂಗಳಲ್ಲಿ ದುರಂತ |
ಈ ಮದುವೆಗೆ ವಯಸ್ಸು ಅಡ್ಡ ಬಂದಿಲ್ಲ. ಏಕೆಂದರೆ ಇಬ್ಬರೂ ಇಷ್ಟಪಪಟ್ಟು ಮದುವೆಯಾಗಿದ್ದರು. ವಯಸ್ಸಿನಲ್ಲಿ ತನಗಿಂತ 20 ವರ್ಷ ದೊಡ್ಡವನ ಜೊತೆ ಮದುವೆಯಾಗಿದ್ದ ಯುವತಿ ಖುಷಿಯಾಗಿಯೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಳು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡಾ…










