ನಮ್ಮ ಗಂಡಂದಿರನ್ನು ಎಕ್ಸ್ಚೇಂಜ್ ಮಾಡಿಕೊಡಿ – ಜಡ್ಜ್ ಮುಂದೆ ಅಕ್ಕ ತಂಗಿಯರ ವಿಚಿತ್ರ ಬೇಡಿಕೆ, ಬಂದ ತೀರ್ಪೇನು?
ಸ್ವಂತ ಸಹೋದರಿಯರಿಬ್ಬರೂ ನ್ಯಾಯಾಲಯದ ಮೆಟ್ಟಿಲೇರಿ ನ್ಯಾಯಾಧೀಶರ ಮುಂದೆ ನಮ್ಮ ಗಂಡಂದಿರನ್ನು ಎಕ್ಸ್ಚೇಂಜ್ ಮಾಡಿಕೊಡಿ ಎಂದು ವಿಚಿತ್ರವಾದ ಬೇಡಿಕೆ ಇಟ್ಟಿರುವ ಘಟನೆ ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠದಲ್ಲಿ ನಡೆದಿದೆ. ಹೌದು, ಮಧ್ಯ ಪ್ರದೇಶದ ಹೈಕೋರ್ಟ್ ನಲ್ಲಿ ವಿಚಾರಣೆ ಎದುರಿಸಿರುವ ಈ…










