ಉಳ್ಳಾಲ : ಉರೂಸ್ ಕಾರ್ಯಕ್ರಮ ಜಾಯಿಂಟ್ ವ್ಹೀಲ್ ಕಟ್ ಆಗಿ ಮಕ್ಕಳಿಗೆ ಗಂಭೀರ ಗಾಯ!
ಉಳ್ಳಾಲ : ಉರೂಸ್ ಕಾರ್ಯಕ್ರಮದಲ್ಲಿ ವ್ಯಾಪಾರ ನಡೆಸುತ್ತಿದ್ದ ತೊಟ್ಟಿಲಿನಲ್ಲಿ ಮಕ್ಕಳು ಆಡುತ್ತಿದ್ದ ಸಂದರ್ಭದಲ್ಲಿ ಉಯ್ಯಾಲೆ ಬಿದ್ದು, ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ನಡೆದಿದೆ. ಉರೂಸ್ ಪ್ರಯುಕ್ತಾ ದರ್ಗಾ ಸಂದರ್ಶನಕ್ಕೆಂದು ಬಂದಿದ್ದ ಕೇರಳ ಮೂಲದ ಕುಟುಂಬದ ನಾಲ್ವರು ಮಕ್ಕಳು ಸಂತೆಯಲ್ಲಿದ್ದ…










