ಗುರುವಾರ, 5 ನವೆಂಬರ್ 2026

ಹೊಸಕನ್ನಡ ನ್ಯೂಸ್

Breaking Entertainment News Kannada

“ಲವ್” ಪದಕ್ಕೂ ನನಗೂ ಆಗಿ ಬರುತ್ತಿಲ್ಲ, ಹಾಗಾಗಿ ಅದರಿಂದ ದೂರ ಉಳಿಯುತ್ತೇನೆ ಎಂದ ಡಿಂಪಲ್ ಕ್ವೀನ್ !! | ನಟಿ ರಚಿತಾ ರಾಮ್ ಹೀಗೆನ್ನಲು ಕಾರಣ??

ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಚೆಲುವೆ ನಟಿ ರಚಿತಾ ರಾಮ್.‌ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಇತ್ತೀಚೆಗೆ ಕೆಲವು ಸಿನಿಮಾಗಳ ಪಾತ್ರಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುತ್ತಿರುವ…

latest

ಕಳ್ಳತನಕ್ಕೆಂದು ಅಂಗನವಾಡಿಗೆ ನುಗ್ಗಿದ ವಿಚಿತ್ರ ಕಳ್ಳ |ಇಡೀ ರಾತ್ರಿ ಅಲ್ಲೇ ಇದ್ದು ತನ್ನ ಅನುಭವವನ್ನು ಕವನ ರೂಪದಲ್ಲಿ ಮೂರು ಪುಟ ಬರೆದು ಹೋದ ಪ್ರಚಂಡ ಕಳ್ಳ!

ರಾತ್ರೋರಾತ್ರಿ ಅಂಗನವಾಡಿ ಕೇಂದ್ರದ ಬಾಗಿಲು ಮುರಿದು ಒಳ ನುಗ್ಗಿದ‌ ಕಳ್ಳನೊಬ್ಬ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿ ನಂತರ ಅಲ್ಲೇ ಇದ್ದ ಪುಸ್ತಕದಲ್ಲಿ ಬರೋಬ್ಬರಿ 3 ಪುಟದಲ್ಲಿ ತನ್ನ ಅನಿಸಿಕೆ ಬರೆದು ಹೋಗಿದ್ದಾನೆ. ಅದು ಕೂಡಾ ಕವನ ರೂಪದಲ್ಲಿ.…

Interesting

ಸಹಾಯಕ್ಕೆ ಎಂದೂ ಸೈ ನಮ್ಮ ಹೆಮ್ಮೆಯ ‘ಭಾರತ’|ಪಾಕಿಸ್ತಾನ ಮಾರ್ಗವಾಗಿ ಅಫ್ಘಾನಿಸ್ತಾನ್ ಗೆ 2,500 ಟನ್ ಗೋಧಿ ರವಾನಿಸಿದ ಭಾರತ !! | ಭಾರತ ಸರ್ಕಾರದ ಸಹಾಯ ಹಸ್ತಕ್ಕೆ ಅಫ್ಘನ್ ಪ್ರಜೆಗಳಿಂದ ಹೃದಯಪೂರ್ವಕ ಧನ್ಯವಾದ

ಅಮೃತಸರ: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದ ಜನರು ಕಂಗೆಟ್ಟಿದ್ದಾರೆ. ಸ್ವತಂತ್ರವಾಗಿ ಬದುಕಲು ಹಕ್ಕಿಲ್ಲದೇ, ತಿನ್ನಲು ಆಹಾರವೂ ಇಲ್ಲದೆ ಬಳಲುತ್ತಿದ್ದು, ರಕ್ಕಸರ ಹಾಗೆ ಅವರ ಆಡಳಿತ ಪ್ರತಿಯೊಂದಕ್ಕೂ ಕಠಿಣ ನಿಯಮವನ್ನೇ ಘೋಷಿಸುತ್ತಿದೆ.ಅಫ್ಘಾನಿಸ್ತಾನದ ನಾಗರಿಕರಿಗೆ ಮಾನವೀಯ ನೆರವು ನೀಡುವ ಸಲುವಾಗಿ ಭಾರತವು ನಿನ್ನೆ…

latest

ಹುಣಸೆ ಹಣ್ಣು ಕೊಯ್ಯುವ ವಿಚಾರ ಸಹೋದರರಿಬ್ಬರ ಮಧ್ಯೆ ಮಾರಾಮಾರಿ!! ಓಟೆ ಪುಳಿಯ ಜಗಳದಲ್ಲಿ ಸೋಂಟೆಯಿಂದ ಗಂಭೀರ ಹಲ್ಲೆ-ಗಾಯಾಳು ಆಸ್ಪತ್ರೆಗೆ

ಹುಣಸೆ ಹಣ್ಣು ಎಂದರೆ ಎಂತಹವರ ಬಾಯಲ್ಲೂ ಒಂದು ಕ್ಷಣ ನೀರೂಸುವುದು ಖಂಡಿತ. ಆದರೆ ಯಾದಗಿರಿ ಜಿಲ್ಲೆಯಲ್ಲಿ ಹುಣಸೆ ಹಣ್ಣಿಗಾಗಿ ಸಹೋದರರಿಬ್ಬರ ಮಧ್ಯೆ ಮಾರಾಮಾರಿ ನಡೆದಿದ್ದು ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದಾರೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದ ಫಿರ್…

Interesting

ಬಲು ಅಪರೂಪ ನಮ್ ಜೋಡಿ | 38 ಇಂಚು ಎತ್ತರದ ವರನಿಗೆ 5.3 ಅಡಿ ಎತ್ತರದ ವಧು !!|ದೇವರೇ ಒಂದು ಮಾಡಿದ ಈ ಜೋಡಿಯ ಹಿಂದಿರುವ ಕಥೆ ಇಲ್ಲಿದೆ ನೋಡಿ

ದೇವರ ಇಚ್ಛೆಯನ್ನು ಬಲ್ಲವರು ಯಾರು ಅಲ್ವಾ? ಅವನು ನಡೆದಂತೆ ನಮ್ಮ ಬದುಕು. ಹೀಗೆ ಯಾರ ಜೀವನದಲ್ಲಿ ಯಾರು ಇರಬೇಕು ಎಂಬುದನ್ನು ಆತ ನಿರ್ಧಾರಿಸುತ್ತಾನೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.ಹೌದು. ಇಲ್ಲೊಂದು ವಿಶೇಷವಾದ ಮದುವೆ ನಡೆದಿದ್ದು,ಎತ್ತರದ ಹುಡುಗಿಗೆ ಕುಳ್ಳನೆಯ ಹುಡುಗ.…

ಬೆಂಗಳೂರು

ಹೆಂಡತಿಯ ಸೌಂದರ್ಯದ ಬಗ್ಗೆ ಗಂಡನಿಂದ ಪದೇ ಪದೇ ನಿಂದನೆ ! ಮಕ್ಕಳನ್ನು ಅನಾಥರನ್ನಾಗಿ ಮಾಡಿ ಆತ್ಮಹತ್ಯೆಗೆ ಶರಣಾದ ತಾಯಿ

ಬೆಂಗಳೂರು : ಗಂಡನಿಂದ ಪದೇ ಪದೇ ನಿಂದನೆಗೊಳಗಾದ ಮಹಿಳೆಯೊಬ್ಬಳು ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ. ಫೆ.18 ರಂದು ಈ ಘಟನೆ ನಡೆದಿದೆ. 33 ವರ್ಷದ ಅನಿಶಾ…

Karnataka State Politics Updates

ಟೀವಿ ಡಿಬೇಟ್ ಗೆ ಬನ್ನಿ ಎಂದು ಭಾರತದ ಪ್ರಧಾನಿ ಮೋದಿಗೆ ಆಹ್ವಾನ ಕೊಟ್ಟ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ !

ಭಾರತ ಪಾಕಿಸ್ತಾನ ನಡುವಿನ ಭಿನ್ನಮತ ಬಗೆಹರಿಸಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಒಂದು ಉಪಾಯ ಹೇಳಿಕೊಟ್ಟಿದ್ದಾರೆ. ಅದೇನೆಂದರೆ ಪ್ರಧಾನಿ ನರೇಂದ್ರ ಮೋದಿ ಜೊತೆ ಟೀವಿ ಟಿಬೆಟ್! ಉಭಯ ದೇಶಗಳ‌ ಭಿನ್ನಮತ ಬಗೆಹರಿಸಿಕೊಳ್ಳಲು ತಮ್ಮ ಜೊತೆಗೆ ಟೀವಿ ಡಿಬೆಟ್ ಗೆ…

Breaking Entertainment News Kannada

ಖ್ಯಾತ ಮಲಯಾಳಂ ನಟಿ ಕೆಪಿಎಸಿ ಲಲಿತಾ ನಿಧನ!

ಕೊಚ್ಚಿ : ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ ( 74) ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತೀವ್ರ ಹದಗೆಟ್ಟ ಕಾರಣ ಪುತ್ರ ನಟ ಸಿದ್ಧಾರ್ಥ್…

latest

ಮೀನುಗಾರರಿಗೆ ಬಸ್ಕಿ ಹೊಡೆಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ!

ಕಾರವಾರ : ಸಮೀಪದ ಅಂಜುದೀವ್ ದ್ವೀಪದ ಬಳಿ ಆಳ ಸಮುದ್ರದಲ್ಲಿ ಬೋಟ್ ಮೂಲಕ ಮೀನುಗಾರಿಕೆ ನಡೆಸುತ್ತಿದ್ದ ಐವರು ಮೀನುಗಾರರಿಗೆ ಕೋಸ್ಟ್ ಗಾರ್ಡ್ ಸಿಬ್ಬಂದಿ 250 ಬಸ್ಕಿ ಹೊಡಿಸಿದ್ದಾರೆ. ಸುಮಾರು 14 ಮೀಟರ್ ಆಳ ಸಮುದ್ರದಲ್ಲಿ ಧನಲಕ್ಷ್ಮೀ ಹೆಸರಿನ ಬೋಟ್…

Karnataka State Politics Updates

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಸಿಹಿ ಸುದ್ದಿ; ಬಜೆಟ್ ನಲ್ಲಿ ವೇತನ ಹೆಚ್ಚಳ- ಹಾಲಪ್ಪ ಆಚಾರ್

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ರಾಜ್ಯ ಸರಕಾರ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದೆ. ವೇತನ ಹಾಗೂ ಭತ್ಯೆ ಹೆಚ್ಚಳ ಮಾಡುವ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಿದ್ದು, ಬಜೆಟ್ ನಲ್ಲಿ ವೇತನ ಹೆಚ್ಚಳ ಮಾಡುವ ಸಾಧ್ಯತೆ…