ಶುಕ್ರವಾರ, 30 ಅಕ್ಟೋಬರ್ 2026
Trending

ಹೊಸಕನ್ನಡ ನ್ಯೂಸ್

News

ಮಾಫಿ ಸಾಕ್ಷಿ ವಿಚಾರಕ್ಕೆ ಆರೋಪಿ ದರ್ಶನ್ ಸವಾಲ್? ಹೈಕೋರ್ಟ್‌ನಲ್ಲಿ ಇಂದು ಮಹತ್ವದ ಅರ್ಜಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಹೊಸ ಕಾನೂನು ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ಆಗಿರುವ ನಟ ದರ್ಶನ್, ಸಹ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಉಡುಪಿ: ಸ್ಕೂಟರ್‌…

Crime

ಉಡುಪಿ: ಸ್ಕೂಟರ್‌ ಪಲ್ಟಿ-ತಾಯಿ ಮಗುವಿಗೆ ಗಾಯ

ಉಡುಪಿ: ಮರವಂತೆ ಗ್ರಾಮದ ರಜಿನಾ ಅವರ ಸ್ಕೂಟರ್‌ನಲ್ಲಿ ನಿಶಾತುಲ್‌ ಫಾತಿಮಾ (24) ಮತ್ತು ಅವರ ಮಗು ಫಾತಿಮಾ ಹಮ್ದಾ ಸಜ್ರಾ (3) ಅವರು ಜನ್ಸಾಲೆಗೆ ಕಾರ್ಯಕ್ರಮಕ್ಕೆ ಬಂದಿದ್ದರು. ಆ.28 ರಂದು ಕಾರ್ಯಕ್ರಮ ಮುಗಿಸಿ ಮರವಂತೆಗೆ ತೆರಳುವಾಗ ಮೂಡುಬಗೆ ವಿವೇಕನಗರದ…

Accident

ಮಂಗಳೂರು: ರಿಕ್ಷಾ-ಬೈಕ್‌ ಡಿಕ್ಕಿ-ಸವಾರ ಸಾವು

ಬಂಟ್ವಾಳ: ರಿಕ್ಷಾ ಹಾಗೂ ಬೈಕ್‌ ಮಧ್ಯೆ ಸಂಭವಿಸಿದ ಅಪಘಾತದಿಂದ ಬೈಕ್‌ ಸವಾರ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಪೆಲತ್ತಕಟ್ಟೆ ಬಸ್‌ ನಿಲ್ದಾಣದ ಬಳಿ ರವಿವಾರ ರಾತ್ರಿ ನಡೆದಿದೆ. ನಂದಾವರದಲ್ಲಿ ಗ್ಯಾರೇಜ್‌ ನಡೆಸುತ್ತಿದ್ದ ಮುಹಮ್ಮದ್‌ ರಶಿಕ್‌ (25)…

News

ನೇಪಾಳ ಪ್ರವಾಹದಲ್ಲಿ ಆ ಹಸುರು ಮನೆ ಉಳಿದದ್ದು ಹೇಗೆ?

ಕಠ್ಮಂಡು: ನೇಪಾಳ ಭೂಸುನಾಮಿಗೆ ತತ್ತರಿಸಿದ್ದು, ಆದರೆ ವೈರಲ್‌ ವಿಡಿಯೋವೊಂದರಲ್ಲಿ ಹಸುರು ಬಣ್ಣದ ಅದೊಂದು ಮನೆ ಮಾತ್ರ ನಾಶವಾಗದೆ ತನ್ನನ್ನು ಹಾಗೂ ತನ್ನಲ್ಲಿ ಆಶ್ರಯ ಪಡೆದಿದ್ದವರನ್ನು ಕಾಪಾಡಿಕೊಂಡಿದೆ. ಇದರ ವಿಡಿಯೋ ವೈರಲ್‌ ಆಗಿದ್ದು, ಮನೆಯ ಉಳಿವಿಗೆ ಏನು ಕಾರಣವಿರಬಹುದು ಎನ್ನುವುದನ್ನು…

News

ತಾಕತ್ತಿದ್ರೆ ಸಂತ್ರಸ್ತೆ ಯುವತಿಗೆ ಬಿಜೆಪಿ ಮುಖಂಡನ ಪುತ್ರನ ಜೊತೆ ಮದುವೆ ಮಾಡಿಸಿ – ‘ಪುತ್ತೂರು ಚಲೋ’ ಆಯೋಜಕರಿಗೆ ಪ್ರತಿಭಾ ಕುಳಾಯಿ ಸವಾಲು

ತಾಕತ್ತಿದ್ದರೆ ಸಂತ್ರಸ್ತೆ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಮಗು ಕರುಣಿಸಿದ ಬಿಜೆಪಿ ಮುಖಂಡನ ಪುತ್ರನ ಜೊತೆ ಮದುವೆ ಮಾಡಿಸಿ ಎಂದು ಪುತ್ತೂರು ಚಲೋ ಆಯೋಜಕರಿಗೆ ಪ್ರತಿಭಾ ಕುಳಾಯಿ ಸವಾಲು ಹಾಕಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…

Crime

ದರ್ಬೆ ಪ್ರಕರಣ: ಅಂಗಡಿ ಮಾಲಕಿ ಅಂಜನಾ ಪೈ, ಸುದರ್ಶನ್‌ ಪೈಗೆ ಜಾಮೀನು ಮಂಜೂರು

ಪುತ್ತೂರು: ದೆರ್ಬೆಯ ಜನಸೇವಾ ಕೇಂದ್ರದಲ್ಲಿ ದಾಖಲಾತಿಯೊಂದಕ್ಕೆ ತಾಂತ್ರಿಕ ದೋಷದಿಂದ ಉಂಟಾದ ವಿಚಾರಕ್ಕೆ ಕುರಿತಂತೆ ಕೊಲೆಯತ್ನ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸುದರ್ಶನ್‌ ಪೈಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇನ್ನೋರ್ವ ಆರೋಪಿಯಾಗಿರುವ…

News

LPG ಸಿಲಿಂಡರ್ ದರ ಏರಿಕೆ!!

ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ₹9.50 ರಷ್ಟು ಹೆಚ್ಚಿಸಿವೆ. ಆದರೆ, 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂಡಿಯನ್ ಆಯಿಲ್ ಸಂಸ್ಥೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ವಾಣಿಜ್ಯ…

News

ಎಕ್ಸೆಲ್ ವಿದ್ಯಾರ್ಥಿನಿ ಕು. ವರ್ಣಿಕ. ಎಚ್ ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

  ಗುರುವಾಯನಕೆರೆ.. ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಲಯ ದಲ್ಲಿ.. ಶನಿವಾರ ದಿನಾಂಕ.29 ರಂದು ನಡೆದ ಕರಾಟೆ ಸ್ಪರ್ಧೆ.ಅಂಡರ್.. 60ಕೆಜಿ ಯಲ್ಲಿ ಗೆದ್ದು.. ಮುಂದೆ ಮಧ್ಯಪ್ರದೇಶದ ದಿವಾಸ್ ಸಿಟಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದು.. ಕು.. ವರ್ಣಿಕ. ಮಂಡ್ಯದ…

News

ಮಕ್ಕಳಿಗಾಗಿ ಕೊನೆಯ ಬಾರಿ ವೇಷ: ‘ಮರ್ಮೆನ್’ ಅವತಾರದಲ್ಲಿ ರವಿ ಕಟಪಾಡಿ

ಉಡುಪಿ: ವಿಭಿನ್ನ ವೇಷ ಧರಿಸಿ ಜನರನ್ನು ರಂಜಿಸುವುದರ ಜತೆಗೆ ಅನಾರೋಗ್ಯಪೀಡಿತ ಮಕ್ಕಳ ಚಿಕಿತ್ಸೆಗೆ ನೆರವಾಗುತ್ತಿರುವ ಉಡುಪಿಯ ರವಿ ಕಟಪಾಡಿ, ಈ ಬಾರಿ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಕೊನೆಯ ಬಾರಿಗೆ ವೇಷ ಧರಿಸಲಿದ್ದಾರೆ. ಮಗಳ ಶಾಲಾ ಪೀಸ್ ಕಟ್ಟಲು ಮ್ಯಾರಥಾನ್…

News

ಮಗಳ ಶಾಲಾ ಪೀಸ್ ಕಟ್ಟಲು ಮ್ಯಾರಥಾನ್ ಓಡಿ ಗೆದ್ದ 47ರ ತಾಯಿ!!

ಮಗಳ ಶಾಲೆಯ ಶುಲ್ಕ ಕಟ್ಟಲು 47 ವರ್ಷದ ಮಹಿಳೆಯೊಬ್ಬರು ಸೀರೆ ಧರಿಸಿ, ಬರಿಗಾಲಿನಲ್ಲಿ ಮ್ಯಾರಥಾನ್‌ ಓಡಿದ ಘಟನೆಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ. ಅಂಬಾಜೋಗೈನ 47 ವರ್ಷದ ರಮಾಬಾಯಿ ರಣವೀರ್ ಸೀರೆ ಧರಿಸಿ ಬರಿಗಾಲಿನಲ್ಲಿ ಓಡಿ ಮ್ಯಾರಥಾನ್ ಗೆದ್ದ ಮಹಿಳೆ.…