ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

Crime

ನಕಲಿ ಟೋಲ್‌ ರಸೀದಿ ಸೃಷ್ಟಿಸಿ, ಸಾಫ್ಟ್‌ವೇರ್‌ ಬಳಸಿ ಕೋಟಿ ಕೋಟಿ ಲೂಟಿ, ಇ.ಡಿ.ದಿಢೀರ್‌ ದಾಳಿ

ದೆಹಲಿ,ಸೆ.1: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್‌ ಬೂತ್‌ಗಳನ್ನು ಗುರಿಯಾಗಿಸಿ ನಡೆದ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣಕ್ಕೆ ಕುರಿತಂತೆ ಇ.ಡಿ. ಅಧಿಕಾರಿಗಳು ದೇಶಾದ್ಯಂತ ಭರ್ಜರಿ ಕಾರ್ಯಚರಣೆ ಮಾಡಿದ್ದು ಯುಪಿ, ರಾಜಸ್ಥಾನ, ಮಹಾರಾಷ್ಟ್ರ, ಜಮ್ಮು, ಮಧ್ಯಪ್ರದೇಶ, ಕೋಲ್ಕತ್ತಾ ಮತ್ತು ದೆಹಲಿ ಸೇರಿ…

News

ಮೂರು ತಿಂಗಳು BPL-APL ಕಾರ್ಡ್‌ ರದ್ದು ಮಾಡಲ್ಲ: ರಿಜ್ವಾನ್ ಅರ್ಷದ್

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವುದಿಲ್ಲ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.ಮೈಸೂರಿನಲ್ಲಿ ಮಾತನಾಡಿದ ಅವರು, ಮುಂದಿನ ಮೂರು ತಿಂಗಳ ಕಾಲ ಯಾವುದೇ ಪಡಿತರ ಚೀಟಿ ರದ್ದು ಮಾಡದಂತೆ ಅಧಿಕಾರಿಗಳಿಗೆ…

Crime

ಮಂಗಳೂರು: ಕೇರಳ ಲಾಟರಿಯಲ್ಲಿ ಬಹುಮಾನ ಬಂದಿದೆ ಎಂದು ಲಕ್ಷ ಲಕ್ಷ ವಂಚನೆ

ಮಂಗಳೂರು: ಕೇರಳ ಲಾಟರಿಯಲ್ಲಿ ಎಂಟು ಲಕ್ಷ ರೂ ಬಂದಿದೆ ಎಂದು ಹೇಳಿ, ಅದನ್ನು ಪಡೆಯಲು ತೆರಿಗೆ ಹಣ ಕಟ್ಟಬೇಕು ಎಂದು ನಂಬಿಸಿ ಅಪರಿಚಿತರು 3.81 ಲಕ್ಷ ರೂ. ಹಣ ವರ್ಗಾಯಿಸಲು ತಿಳಿಸಿ ವಂಚನೆ ಮಾಡಿರುವ ಕುರಿತು ಸೆನ್‌ ಠಾಣೆಯಲ್ಲಿ…

News

ನಟ ‘ದುನಿಯಾ’ ವಿಜಯ್ ಪುತ್ರನಿಂದ ಕಾಲೇಜ್‌ ವಿದ್ಯಾರ್ಥಿ ಕಿಡ್ನ್ಯಾಪ್ ಮಾಡಿ ಹಲ್ಲೆ ಆರೋಪ – ದೂರು ದಾಖಲು

ಸ್ಯಾಂಡಲ್‌ವುಡ್ ಖ್ಯಾತ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ವಿರುದ್ಧ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ ಕಾರಿನಲ್ಲೇ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ಈಗ ದೂರು ದಾಖಲೆ ಮಾಡಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ…

News

ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ಆಶ್ರಯದಲ್ಲಿ 21ನೇ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ

ಬಂಟ್ವಾಳ: ಮನುಷ್ಯನ ನಿಜವಾದ ಶಾಶ್ವತ ಸುಖವು ಹೊರಗಿನ ವಸ್ತುಗಳಲ್ಲಿ ಅಲ್ಲ, ಆತನ ಅಂತರಂಗದಲ್ಲಿಯೇ ಅಡಗಿದೆ. ಮನಸ್ಸಿನಲ್ಲಿ ಯಾವುದೇ ಕಲ್ಮಶವಿಲ್ಲದೆ ಭಕ್ತಿ ಹಾಗೂ ಸಾತ್ವಿಕ ಚಿಂತನೆ ಇದ್ದಾಗ ದೇವರ ಅನುಭವ ಪಡೆಯಲು ಸಾಧ್ಯ ಎಂದು ಮಂಗಳೂರಿನ ಶ್ರೀ ಆದಿಚುಂಚನಗಿರಿ ಮಠದ…

News

ಬೆಳ್ತಂಗಡಿ ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿಗೆ ಲಕ್ಷ ಲಕ್ಷ ಅನುದಾನ ಬಿಡುಗಡೆ-ಶಾಸಕ ಹರೀಶ್‌ ಪೂಂಜಾ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆಗೊಳಿಸಿರುವ ಹರೀಶ್‌ ಪೂಂಜಾರಿಗೆ ಅಲ್ಲಿನ ಫಲಾನುಭವಿಗಳು ಅಭಿನಂದನೆಯನ್ನು ತಿಳಿಸಿದ್ದಾರೆ. ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ಮಂಡಿಂಜೆ ರಸ್ತೆಗೆ 10 ಲಕ್ಷ ಅನುದಾನ, ಮೇಗಿನ ಮನೆ ರಸ್ತೆಗೆ 10…

News

ಬೆಳ್ತಂಗಡಿ: ಮಲೆಕುಡಿಯ ಸಮಾಜ ಭಾಂಧವರಿಂದ ಶಾಸಕ ಹರೀಶ್‌ ಪೂಂಜಾಗೆ ಸನ್ಮಾನ

ಬೆಳ್ತಂಗಡಿ ತಾಲೂಕು ಸಮಸ್ತ ಮಲೆಕುಡಿಯ ಸಮಾಜ ಭಾಂಧವರು ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಹರೀಶ್ ಪೂಂಜರವರನ್ನು ಸಮಾಜದ ಪ್ರಮುಖರು ಭೇಟಿ ಮಾಡಿ ಇತ್ತೀಚಿಗೆ ಅವರು ಉತ್ತಮ ಶಾಸಕ ಪ್ರಶಸ್ತಿ ಪಡೆದ ನಿಟ್ಟಿನಲ್ಲಿ ಶಾಸಕರನ್ನು ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಸಮುದಾಯದ ಪ್ರಮುಖರಾದ…

News

ಮಮತಾ ಬ್ಯಾನರ್ಜಿ ಸೊಸೆ ಶವವಾಗಿ ಪತ್ತೆ!!

ಮಮತಾ ಬ್ಯಾನರ್ಜಿ ಅವರ ಸೋದರ ಸೊಸೆ ಬಿರ್ಭೂಮ್‌ನಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  ಬೃಷ್ಟಿ ಮುಖರ್ಜಿ ಮೃತ ದುರ್ದೈವಿ. ಅವರಿಗೆ 28 ​​ವರ್ಷ ವಯಸ್ಸಾಗಿತ್ತು. ಪೊಲೀಸರ ಪ್ರಕಾರ, ರಾಂಪುರ್ಹತ್‌ನ ಕುಸುಂಬಾ ಗ್ರಾಮದಲ್ಲಿರುವ ಅವರ ಮನೆಯ ಎರಡನೇ ಮಹಡಿಯ ಕೋಣೆಯಲ್ಲಿ…

News

ಚಿಕ್ಕೋಡಿ : ಕುಡಿದು ಗಲಾಟೆ ಮಾಡಿದ ಆರೋಪಿಗೆ 50 ಸಸಿ ನೆಡುವ ಶಿಕ್ಷೆ ವಿಧಿಸಿದ ಕೋರ್ಟ್

ಏನಾದರೂ ತಪ್ಪು ಮಾಡಿದ ಆರೋಪಿಗೆ ಜೈಲು ಶಿಕ್ಷೆ ವಿಧಿಸುವುದು ಅಥವಾ ದಂಡವನ್ನು ಹಾಕುವುದು ಸಾಮಾನ್ಯ. ಆದರೆ ಇದೀಗ ಬೆಳಗಾವಿಯ ಚಿಕ್ಕೋಡಿಯಲ್ಲಿ ಒಂದು ಅಪರೂಪದ ಘಟನೆ ನಡೆದಿದ್ದು ತಪ್ಪು ಮಾಡಿದ ಆರೋಪಿಗೆ ತಾಲೂಕು ಕೋರ್ಟ್ 50 ಸಸಿಗಳನ್ನು ನೆಡುವ ಶಿಕ್ಷೆಯನ್ನು…

News

ಕಾರುಗಳ ಫ್ಲಶ್ ಡೋರ್ ಹ್ಯಾಂಡಲ್‌ಗೆ ಜಾಗತಿಕವಾಗಿ ಭಾರೀ ವಿರೋಧ – 43 ಲಕ್ಷ ಕಾರುಗಳು ವಾಪಸ್!!

ಆಧುನಿಕ “ಲುಕ್” ಮತ್ತು “ಏರೋಡೈನಾಮಿಕ್ಸ್” ಕಾರಣದಿಂದ ಕಾರುಗಳ ವಿನ್ಯಾಸದಲ್ಲಿ ಜಾರಿಗೆ ತರಲಾದ “ಫ್ಲಷ್ ಡೋರ್ ಹ್ಯಾಂಡಲ್”ಗಳಿಗೆ ಈಗ ಜಗತ್ತಿನಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇವು ತುರ್ತು ಸಂದರ್ಭದಲ್ಲಿ ಜೀವಕ್ಕೇ ಕಂಟಕವಾಗುತ್ತಿವೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಕಾರಿನ ಡೋರ್…