ಸೋಮವಾರ, 26 ಅಕ್ಟೋಬರ್ 2026
Trending

ಸೆಪ್ಟೆಂಬರ್ 2026

News

ಜನರು ನೀರಿಗೆ, ಅನ್ನಕ್ಕೆ ಕಷ್ಟ ಪಡಬೇಕಾಗುತ್ತೆ-ಕೋಡಿಶ್ರೀ ಹೊಸ ಭವಿಷ್ಯ

ಕೋಡಿ ಮಠದ ಸ್ವಾಮೀಜಿ ಅವರು ಇದೀಗ ಮತ್ತೊಂದು ಸ್ಫೋಟ ಭವಿಷ್ಯವನ್ನು ನುಡಿದಿದ್ದಾರೆ. ಯಲಹಂಕ ಸಮೀಪದ ಬಂಡಿಕೋಡಿಗೆಹಳ್ಳಿಯಲ್ಲಿರುವ ಶನೇಶ್ವರ ದೇವಸ್ಥಾನದ ನಾಲ್ಕನೇ ವರ್ಷ ಲಕ್ಷದೀಪೋತ್ಸವದಲ್ಲಿ ಭಾಗಿಯಾಗಿದ್ದ ಕೋಡಿ ಮಠದ ಸ್ವಾಮೀಜಿಗಳು “ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಡಲಿದೆ. ಜನರು ನೀರಿಗೆ, ಅನ್ನಕ್ಕೆ…

News

ಶಾಲೆಗಳಲ್ಲಿ ಸೊಳ್ಳೆ ಕಾಟ, ಹೆಣ್ಮಕ್ಕಳು ಸ್ಕರ್ಟ್‌ ಬದಲು ಸಲ್ವಾರ್‌ ಹಾಕಲು ಸೂಚನೆ ನೀಡಿದ ಆರೋಗ್ಯ ಸಚಿವ

ಕೋಲ್ಕತ್ತಾ: ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳ ಆರೋಗ್ಯ ಸಚಿವ ಡಾ.ಶಾರದ್ವತ್‌ ಮುಖರ್ಜಿ ಅವರು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡುವಂತೆ ಶಾಲೆಗಳಿಗೆ ಸಲಹೆ ನೀಡಿದ್ದಾರೆ. ಡೆಂಗ್ಯೂ ಹರಡುವಿಕೆ ಹೆಚ್ಚಾಗುವ ತಿಂಗಳಲ್ಲಿ ವಿದ್ಯಾರ್ಥಿಗಳು ದೇಹದ ಕೈ…

News

ಮಕ್ಕಳ ಕಣ್ಣೆದುರಲ್ಲೇ ಪತ್ನಿ ಕೊಂದ ರಾಕ್ಷಸ ಪತಿ: ಏನಿದು ಡ್ಯಾನ್ಸ್ ಕ್ಲಾಸ್‌ ಡ್ರಾಮಾ?

ನಾಗ್ಪುರ: ಮನೆಯಲ್ಲಿ ಅಡುಗೆ ಮಾಡುವ ಬದಲು ಡ್ಯಾನ್ಸ್ ಕ್ಲಾಸ್‌ಗೆ ಹೋಗಲು ಸಿದ್ಧರಾಗುತ್ತಿದ್ದ ಹೆಂಡತಿಯ ಮೇಲೆ ಪತಿಯೊಬ್ಬ ಕೃತ್ಯವೆಸಗಿ ಆಕೆಯನ್ನು ಕೊಲೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಮೃತರನ್ನು ಯಾಮಿನಿ ಕೃಷ್ಣಲಾಲ್ ಯಾದವ್ (38) ಎಂದು ಗುರುತಿಸಲಾಗಿದ್ದು,…

News

ವ್ಯಕ್ತಿಯ ಅಂತ್ಯ ಸಂಸ್ಕಾರದ ಬಳಿಕ ಚಿತೆ ಮೇಲೆ ಕುರಿ ತಲೆಬುರುಡೆ, ಮದ್ಯದ ಬಾಟಲಿಗಳು ಪತ್ತೆ!!

ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ಮರುದಿನ ಚಿತೆಯ ಮೇಲೆ ಮದ್ಯದ ಬಾಟಲಿಗಳು, ಸಿಹಿ ತಿಂಡಿ ಹಾಗೂ ಮೇಕೆಯ ತಲೆಬುರುಡೆ ಪತ್ತೆಯಾಗಿದ್ದು, ಸ್ಥಳೀಯರನ್ನು ಭಯಭೀತರನ್ನಾಗಿ ಮಾಡಿದ ಘಟನೆ ಪಂಜಾಬಿನಲ್ಲಿ ನಡೆದಿದೆ. ಲುಧಿಯಾನದ ಜಗ್ರಾಂ ವ್ಯಾಪ್ತಿಯ ‘ಲೀಲಾ ಮೇಘ್ ಸಿಂಗ್’ ಎಂಬ ಗ್ರಾಮದಲ್ಲಿ ಈ…

News

ಬೆಂಗಳೂರು : ಕೆರೆಯ ನೀರೊಳಗೆ ಅಡಗಿ ಕುಳಿತಿದ್ದ ಆರೋಪಿ ಬಂಧನ!!

“ನೀರೊಳಗಿರ್ದುಂ ಬೆಮರ್ದಂ ಉರಗಪತಾಕಂ” ಎಂಬ ಕನ್ನಡದ ಕವಿ ರನ್ನನ ಸಾಲು ಯಾರಿಗೆ ಗೊತ್ತಿಲ್ಲ ಹೇಳಿ. ಅಂದರೆ ದುರ್ಯೋಧನ ಜಲ ಸ್ತಂಭನ ವಿದ್ಯೆಯ ಮೂಲಕ ನೀರಿನೊಳಗೆ ಅಡಗಿ ಕುಳಿತಿದ್ದ. ಭೀಮನ ನಿಂದನೆಯನ್ನು ಕೇಳಿ ಅಲ್ಲೇ ಬೆವರುತ್ತಿದ್ದ ಎಂಬುದು ಇದರ ಅರ್ಥ.…

Crime

ಪುತ್ತೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಮೂವರ ವಿರುದ್ಧ ಪ್ರಕರಣ

ಪುತ್ತೂರು, ಸೆ.5: ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್‌ ಸಿಬ್ಬಂದಿಗಳ ಮೇಲೆ ವ್ಯಕ್ತಿಯೊಬ್ಬ ಹಾಗೂ ಆತನ ತಾಯಿ ಮತ್ತು ಸಹೋದರ ಸೇರಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಲ್ಲೆ ನಡೆಸಿ ಸರಕಾರಿ ಕರ್ತವ್ಯಕ್ಕೆ…

Celebrity

ಮಂಗಳೂರಿನ ಈ ಬೆಡಗಿ ಬಿಗ್ ಬಾಸ್ -13 ಗೆ ಎಂಟ್ರಿ!!

ಬಿಗ್ ಬಾಸ್ ಕನ್ನಡ ಸೀಸನ್ -13′ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಕಿಚ್ಚ ಸುದೀಪ್ ‘ದೊಡ್ಡನೆ’ ಫೈಟ್ ಹತ್ತುವ ಸ್ಪರ್ಧಿಗಳನ್ನು ಸ್ವಾಗತಿಸೋಕೆ ರೆಡಿಯಾಗಿದ್ದಾರೆ. ಇದೀಗ ಮಂಗಳೂರಿನ ಈ ಬೆಡಗಿ ಹಬ್ಬದ ಈ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ…

Entertainment

ಸೀಸನ್ 13ರ ಕಂಟೆಸ್ಟೆಂಟ್ಸ್ ವಿಡಿಯೋ ಹಂಚಿಕೊಂಡ ಬಿಗ್ ಬಾಸ್ ಕನ್ನಡ !!

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ – 13’ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ‘ಕಲರ್ಸ್ ಕನ್ನಡ’ ವಾಹಿನಿ ನೂತನ ಪ್ರೋಮೋ ಹಂಚಿಕೊಳ್ಳುವ ಮೂಲಕ ಮನೆಯೊಳಗೆ ಯಾರೆಲ್ಲಾ ಸ್ಪರ್ಧಿಗಳು ಹೋಗುತ್ತಾರೆ ಎಂಬುದನ್ನು ಪರೋಕ್ಷವಾಗಿ ತಿಳಿಸಿಕೊಟ್ಟಿದೆ.  ಈ…

Interesting

ನಾನು ವಿದ್ಯಾರ್ಥಿಯಾಗಿದ್ದರೆ ಉತ್ತಮ ವಾಗ್ಮಿಯಾಗಲು ಏನು ಮಾಡಬೇಕು – ಶಿಕ್ಷಕಿಯನ್ನೇ ಪ್ರಶ್ನಿಸಿದ ಮೋದಿ!!

ನಾನೇನಾದರೂ ನಿಮ್ಮ ವಿದ್ಯಾರ್ಥಿಯಾದರೆ ಉತ್ತಮ ವಾಗ್ಮಿಯಾಗಲು ಯಾವ ಸಲಹೆಯನ್ನು ನೀಡುತ್ತಿದ್ದೀರಿ, ಎಂದು ಪ್ರಧಾನಿ ಮೋದಿ ಅವರು ಶಿಕ್ಷಕಿಯೊಬ್ಬರಿಗೆ ಪ್ರಶ್ನಿಸಿದ್ದು ಅವರು ನೀಡಿರುವ ಉತ್ತರ ಆಗಿದೆ ಶಿಕ್ಷಕರ ದಿನದ ಅಂಗವಾಗಿ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕರೊಂದಿಗೆ ಪ್ರಧಾನಿ ಮೋದಿ…

News

ರಸ್ತೆಗುಂಡಿಗೆ ಸಿಲುಕಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಟಿಪ್ಪರ್: ಎಡಗಾಲು ಸಂಪೂರ್ಣ ಕಟ್!

ಬಾಗಲಕೋಟೆ: ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ರಬಕವಿ ಪಟ್ಟಣದಲ್ಲಿ, ಬೃಹತ್ ರಸ್ತೆಗುಂಡಿಯೊಂದಕ್ಕೆ ದ್ವಿಚಕ್ರ ವಾಹನ ಪುಟಿದು ಕೆಳಗೆ ಬಿದ್ದ ಮಹಿಳೆಯ ಮೇಲೆ ವೇಗವಾಗಿ ಬಂದ ಟಿಪ್ಪರ್ ಹರಿದ ಭೀಕರ ದುರಂತ ನಡೆದಿದೆ. ಈ ದಾರುಣ ಘಟನೆಯಲ್ಲಿ ಮಹಿಳೆಯ ಎಡಗಾಲು ಸಂಪೂರ್ಣವಾಗಿ…