ಫ್ರೆಂಡ್‌ಶಿಪ್ ಡೇ ಆಚರಿಸಲು ಕಡಲತೀರಕ್ಕೆ ಹೋದ ಸ್ನೇಹಿತರು-ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಸಾವು
ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಭಾನುವಾರ ಸ್ನೇಹ ದಿನದ (ಫ್ರೆಂಡ್‌ಶಿಪ್ ಡೇ) ಆಚರಣೆಯು ದುರಂತದಲ್ಲಿ ಅಂತ್ಯಗೊಂಡಿದೆ. ಕಡಲತೀರದಲ್ಲಿ ಅಲೆಗಳಿಗೆ ಸಿಲುಕಿ ಕೊಚ್ಚಿಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟರು. ಈ ಘಟನೆಯು ಹಳೆಯ ಗಂಗಾವರಂ ಕಡಲತೀರದಲ್ಲಿ ನಡೆಯಿತು. ಪೆಡಜಲರಿಪೇಟ್‌ನ ಏಳು ಸ್ನೇಹಿತರ…










