ದಕ್ಷಿಣ ಕನ್ನಡ ಜಿಲ್ಲೆಯ 1.5 ಲಕ್ಷ ಮತದಾರರಿಗೆ ನೋಟೀಸ್- ಇವನ್ನು ಪಾಲಿಸದಿದ್ರೆ ಲಿಸ್ಟ್ ನಿಂದ ಹೆಸರು ಔಟ್!!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಹಿನ್ನಲೆ ವಿವಿಧ ಪರಿಶೀಲನೆ ಕೋರಿ 1,50,153 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯ…










